________________
೩೬೦ ಯವನ ಯಾಮಿನಿ ನದ, ಎಂಬ ಸಿ, ಕೊಕಾಕಾಂತನಾಗಿರುವ ಮಂತ್ರಿಯನ್ನು ಸಮಾಧಾನ ಗೊಳಿಸಿ, ಆ ಬಾಣಸಿಗನ ಸ್ಥಾನದಲ್ಲಿ ಈ ಸುಂದರ ಪುರುಷನನ್ನು ನಿಯೋಗಿಸಿ, ಬಿಡು ವುದೆ ಯೋಗ್ಯವಾದ ಕಾರವೆಂದು, ನನಗೆ ತೋರುವುದು, ಎಂದು ನುಡಿದ ಯಕ್ಷಕನ್ನಿಕೆಯನ್ನು ಕುರಿತು, ಈ ಕಾಗ್ಯವನ್ನು ನಾವಿಬ್ಬರೂ ಸೇರಿ, ಪ್ರಯತ್ನ ಮಾಡುವುದು ಉತ್ತಮವೆಂದು ತೋರುವುದು, ನಾನು ಇದಕ್ಕೆ ತಕ್ಕ ಉಪಾಯವನ್ನು ಮಾಡುತ್ತಾ ನಿನಗೆ ಸಹಾಯಮಾಡುವೆನು. ಎಂ ದು ಹೇಳಲು, ಯಕ್ಷಕನ್ನಿಕೆಯು, ಅಯ! ಹಾಗಾದರೆ, ಈತನು ನಿದ್ರೆ ಬಿಂದೇಳುವುದರೊಳಗಾಗಿ ಕೈರೋ ಪಟ್ಟಣವನ್ನು ಸೇರಿಸಿ, ಅಲ್ಲಿನ ಕಾರ್ ಗಳನ್ನು ನೆರವೇರಿಸಿ ಕೊಂಡು ಬಂದು, ನಿನ್ನ ಬಳಿಯಲ್ಲಿ ಬಿಡುವೆನು, ನಂ ತರ ನೀನು ಏನು ಬೇಕಾದರೂ ಮಾಡಬಹುದೆಂದು ಹೇಳಿದನು. ಹೀಗೆ ವಾದವು ನಡೆದ ಬಳಿಕ ರಾಕ್ಷಸನು ಮೆತ್ತಗೆ ಆತನನ್ನು ಎತ್ತಿಕೊಂಡು ಕೈರೊ ನಗರದ ಆ ಬಾಣಸಿಗನಾದ ಕುರೂಪಿಯ ಸನಮಾಡುತ್ತಿದ್ದ ಸ್ಥಾನಗಟ್ಟದ ಬಳಿಯಲ್ಲಿ ತಂದು ನಿಲ್ಲಿಸಿದನು. ಕೂಡಲೆ ಬದರೋದೀನ ನು, ತನ್ನ ನಿದ್ರೆಯನೊಬ್ಬನ್ನು ತೀರಿಸಿಕೊಂಡು, ಎಚ್ಚತ್ತು ನೋಡುವಲ್ಲಿ ತಾನು ಕೈರೊ ಪಟ್ಟಣದಲ್ಲಿರುವುದನ್ನು ಕಂಡು ಚಿಂತಿಸುತ್ತಿರುವಾಗ, ರಾ ಕಸನು ಆತನ ಬಳಿಗೆ ಬಂದು ಕೈಯಲ್ಲಿ ಒಂದು ಪಂಜನ್ನು ಹಿಡಿದುಕೊಂ ಡು, ಆ ಬದರೋದೀನನು, ಮದುವೆಯದನರ ಗುಂಪನ್ನು ಸೇರುವವರೆಗೂ ಕಾದುಕೊಂಡಿದ್ದನು. ಅಲ್ಲದೆ ಆತನನ್ನು ಕಳುಹುವುದಕ್ಕೆ ಮೊದಲೆ, ಅಯ್ಯಾ! ನೀನು ಆ ಸ್ಥಲಕ್ಕೆ ಹೋಗಿ, ಗೂನು ಬೆನ್ನಿನವನಾದ ಬಾಣಸಿಗನ ಬಲಭಾಗದಲ್ಲಿ ನಿಂತುಕೊಂಡು, ಅಲ್ಲಿರುವ ನಾಗಾರರಿಗೂ, ದಾದಿಯರಿಗ, ಇತರರನ ಗಳಿಗೂ, ನಿನ್ನ ಬಳಿಯಲ್ಲಿರುವ ಹಣವನ್ನು ತೆಗೆದು ಧಾರಾಳವಾಗಿ ಕೂಡು ಯಾರಿಗೂ, ಹೆದರಿಕೊಳ್ಳ೩೬ಡ, ನೀನು ಹೀಗೆ ಧೈರದಿಂದ ಲಂಚ ಕೊಟ್ಟು ಅಲ್ಲಿರುವ ಜನರನ್ನು ಬೇರಗು ಮಾಡಿಕೊಡರೆ, ಉಳಿದಕಾರೈಗಳನ್ನು ನಾ ನು ಮಾಡುವುದಕ್ಕೆ ಸಿದ್ಧನಾಗಿರುವೆನೆಂದು ಹೇಳಿದನು. ಈ ರೀತಿಯಾಗಿ ತಾನು ಮಾಡಬೇಕಾದ ಕಾವ್ಯಗಳಿಗೆ ಸಲಹೆಯನ್ನು ರಕ್ಷಸನಿಂದ ಹೊಂದಿ ದವನಗಿ, ತಾನು ಧೈರದಿಂದ ಆ ದೀವಟಿಗೆಯನ್ನು ತಗೆದುಕೊಂಡು, ನಿ ನ. ಒಬ್ಬ ಪರಿಚಾರಕನಂತೆ ವೇಷವನ್ನು ಹಾಕಿಕೊಂಡು, ಆ ಬಾಣಸಿಗನು