________________
ಅರೇಬಿರ್ಯ ನೈಟ್ಸ್ ಕಥೆಗಳು, ೩೬೩ ನೂರೊಂದು ಮತ್ತು ನೂರೆರಡನೆಯ ರಾತ್ರಿಗಳಲ್ಲಿ ವಾದ್ಯಗಾರ ರು, ಮಂತ್ರಿ, ಪುತ್ರಿಯ ಸಮಯಾನು ಸಾರವಾಗಿ ಅಲಂಕರಿಸಿಕೊಂಡ ಏ ಳು ವಿಧವಾದ ನೂತಕಾಲಂಕಾರಗಳನ್ನು ಕುರಿತು ವಿವರಿಸುವ ಅರಬೀಭಾ ಸಯಹಾಡುಗಳನ್ನು ಹಾಡುತ್ತಲೇ ಇದ್ದರು, ಅಂತಹ ಹಾಡುಗಳನ್ನು ಸ್ಪ ಭಾವವತ್ತಾಗಿ ಕನ್ನಡದಲ್ಲಿ ರಚಿಸಿ, ವಚನ ರೂಪವಾಗಿ ಬರೆದುದರಿಂದ ವಾ ಚಕರಿಗೆ ಆನಂದ ವುಂಟಾಗದೆ ಕಾಲವಿಳಂಬಕ್ಕೂ, ಗ್ರಂಥ ವಿಸ್ತಾರಣಕ್ಕೂ ಕಾರಣವಾಗುವುದೆಂದು, ಆ ಕಾರವನ್ನು ಮಾನಸವಾಡಿದೆ ಎಂಬುದನ್ನು ವಾಚಕರೇಗ್ರಹಿಸಿಕೊಳ್ಳಬಹುದು. ೧೦೩ನೆಯ ರಾತಿ ಕಥೆ ಸಹರಜಾದಿ ಸುಲ್ಲಾನನನ್ನು ಕುರಿತು, ಚಕುವರಿಯೇ ! ಈ ವಿನೋದಕರವಾದ ಕಥೆಯನ್ನು ನೀನುಕೇಳುತ್ತಿರುವುದರಿಂದ ಗಯವರನ್ನು, ಕರೀಫನಿಗೆ ಹೇಳುತ್ತಿದ್ದ ಹಿಂದಿನ ಕಥೆಯನ್ನು ಮರೆತಿರಬಹುದು, ಆದರೂ ಮುಂದಿನ ವಿನೋದವನ್ನು ಚಿಸಬೇಕೆಂದು, ನುಡಿದು, ಮುಂದರಿದು ಕಥೆಯನ್ನು ಕೇಳ ತೊಡಗಿದಳು. ಮಂತ್ರಿ ಪುತಿಯು, ಕಾಲಕಾಲಕ್ಕೆ ಸರಿಯಾಗಿ ಉಡುಪನ್ನು ಬದಲಾಯಿಸುತ್ತ ಹೊಸ ಹೊಸ ಅಲಂಕಾರಗಳ ನ್ನು ಮಾಡಿಕೊಂಡು ಬಂದಾಗಲೆಲ್ಲ, ಕುರೊಪಿಯನ್ನು ನೋಡುವುದಕ್ಕೆ ಮನವೊಪ್ಪದೇ ಹೋದುದರಿಂದ ಸುಂದರಾಂಗನಾದ ಬದರೋದೀನನು, ರಾಕ್ಷಸನು ಹೇಳಿದ ಬುದ್ದಿವಾದವನ್ನು ಮರೆಯದೆ ಆಕೆಯ ಸಂಗಡ ಬರು ತಿರುವ ದಾದಿಯರಿಗೆ ತನ್ನ ಕೈ ಚೀಲದಿಂದ ಹಣವನ್ನು ತಗೆದು, ಕೊಡು ಶಿದ್ದನು. ಅದನ್ನು ತೆಗೆದುಕೊಳ್ಳುವುದಕ್ಕಾಗಿ ಮೇಲ್ಯಾಯ್ತು ಬರುತ್ತಿ ದ್ದ ಚಾರಕರ, ಸಂದಣಿಯು ನೋಟಕರಿ ಗಾನಂದವನ್ನುಂಟು ಮಾಡು ತಿತ್ತು, ಈ ತೆರನಾದ ಸಂದಣಿಯಿಂದ ಮಂತ್ರಿ ಪುತ್ರಿಯು ನಿನ್ನೆ ನೇ ನರಿ ಸುವಳೇ ಹೊರತು, ಈ ಕುರೂಪಿಯನ್ನು ಎಂದಿಗೂ ಮೆಚ್ಚಳೆಂದು ಹೇ ಳುವಂತ, ಆ ಚಾರಕರು, ಆ ಬದರದೀನನ ಹತ್ತಿರಕ್ಕೆ ಸನ್ನೆ ಮಾಡಿ ತ ರಿಸುತ್ತಿದ್ದರು. ಮಂತ್ರಿ ಪುತ್ರಿಯ ಕಟಾಕ್ಷವು ಆತನ ಮುದ್ದು ಮುಖದ ಚಂದುಟಿಗಳನ್ನು ಚುಂಬಿಸಿ, ಹೃದಯಾಂತರಾಳವನ್ನು ಒಳಹೊಕ್ಕಿತು. ಈ ತೆರನಾದ ಕಾಗ್ಯವು ಅಲ್ಲಿ ನೆರೆದಿದ್ದ ಸರ್ವಜನರಿಗೂ ಸಮ್ಮತವಾಗಿಯೇ