ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, &೬೫ ದ ಕಾರ್ ನಿರ್ವಾಹಕವನ್ನು ಮಾಡಿಕೊಳ್ಳ ಬಹುದೆಂದು, ಆ ಯಕ್ಷಕನ್ನಿ ಕೆಯು ಬದರೋದೀನನ ಧೈರದಿಂದ ಹೇಳಿದ ವಾಕ್ಯವನ್ನು ಕೇಳಿ, ಅಂತಃಪುರಕ್ಕೆ ಹೊರಟು ಹೋದನು. ಅಮ್ಮರಲ್ಲಿ ರಾಕ್ಷಸನು ಮಹಾ, ಮಾರ್ಜಲ ರೂಪವನ್ನು ಹೊಂದಿ ಆ ಗೂನನಿದಿರಿಗೆ ಬಂದು, ಕೂಗಲಾರಂಭಿಸಲು, ಗನನು, ಅದ ನ್ನು ಓಡಿಸುವುದಕ್ಕಾಗಿ, ಕೈ ತಟ್ಟಿ ಗದರಿಸಿದನು. ಆದರೂ, ಅದು ಅಲ್ಲಿಂ ದ ಹೊರಟು ರೋಗದೆ, ಹಿಂಗಾಲುಗಳ ಮೇಲೆ ನಿಂತು, ದೀಪದಂತೆ ಉರಿ ಯುತ್ತಿರುವ ತನ್ನ ಕಣ್ಣುಗಳಿಂದ ಆತನ ಮುಖವನ್ನು ಕೂರದೃ೩ ಯಿಂದ ನೋಡುತ್ತಾ ಮೊದಲಿಗಿಂತಲೂ, ಗಟ್ಟಿಯಾಗಿಕೂಗಿತು. ಭಯಂ ಕರವಾದ ಆ ಧ್ವನಿಯನ್ನು ಕೇಳಿ, ಆ ಗೂನನು, ಕೂಡಲೆ ಮೂರ್ಛಹ ದನು. ಆತನು, ಎಚ್ಚರಗೊಳ್ಳುವುದಕ್ಕೆ ಮೊದಲೆ ರಾಕ್ಷಸನು, ಮಹಿಷಾ ಕಾರವನ್ನು ಹೊಂದಿ, ವಿಲಾ ! ಮೂರ್ಖನಾದ ಗೂನನೇ ! ನೀನು ಸುಂದ ರಾಂಗಿಯಾದ ನಮ್ಮ ಮಂತ್ರಿಪುತ್ರಿಯನ್ನು ಮದುವೆಮಾಡಿಕೊಂಡು, ಆಕೆ ಯ ಶೋಕವನ್ನು ಹೆಚ್ಚು ಮಾಡಬೇಕೆಂದಿರುವೆಯಾ ! ಎಂದು ಮತಂ ದುಸಾರಿ, ಉದ್ಯೋಸಿಸಲು, ಆತನು ಕಣ್ಣೆರೆದು ನೋಡಿ, ಹೆದರಿ ಹಮ್ಮೆ ಸುತ್ತಾ, ಓ ಮಹಿಷಿರಾಜ ! ನಾನೆಂದಿಗೂ ನಿಮ್ಮ ಆತ್ಮಿಯನ್ನು ಮಿಾ ರತಕ್ಕವನಲ್ಲ, ತಾವು ಹೇಳಿದಂತೆ ಕೇಳಿಕೊಂಡಿರುವೆನು, ಆದುದರಿಂದ ದ ಯಮಾಡಿ ನನ್ನ ಪ್ರಾಣವನ್ನುಳಿಸೆಂದು ಬೇಡಿಕೊಳ್ಳಲು, ರಾಕ್ಷಸನಿಗೆ ಕರು ಣಹುಟ್ಟಿ ಸುಖದಿಂದ ಜೀವಿಸಿಕೊಂಡಿರಬೇಕಾದರೆ, ಯಾವ ಮಾತನ್ನು ಆಡ ದ ಅತ್ತಿತ್ತ ಅಲುಗಾಡದೆ, ಸೂರದಯವಾಗುವವರಿವಿಗೂ, ಇಲ್ಲಿಯೇ ಕುಳಿತು ಕೊಂಡಿರಬೇಕು, ಹಾಗಿಲ್ಲದ ಸೂದಯನಾಗುವುದಕ್ಕೆ ಮುಂಚೆ ಈ ಸ್ಥಳವನ್ನು ಬಿಟ್ಟಿದ್ದು ದೇ ಆದರೆ ನಿನ್ನ ತಲೆಯು ಸಾವಿರ ಹೋಳಾಗಿ ಸೀಳಿಹೋಗುವುದು, ಇದು ಖಂಡಿತವೆಂದುತಿಳಿ ಎಂದು ಹೇಳಿ ಆ ರಾಕ್ಷಸನು ಮನುಸಾಕಾರವನ್ನು ಹೊಂದಿ ಆ ಗನನನ್ನು ತಲೆಕೆಳಗಾಗಿ ತಿರುಗಿಸಿ ಬಿರನೆ ಮೇಲಕ್ಕೆತ್ತಿ ಒಂದು ಸ್ಥಳದಲ್ಲಿ ಕುಕ್ಕಿಹಾಕಿದನು. ಇದನ್ನು ನೋಡಿ ಬದರೋಡೀನನ್ನು, ಅಂತಃಪುರವನ್ನು ಒಳ ಹೋ ಕ್ಕಿದ ಸ್ವಲ್ಪ ಹೊತ್ತಿಗೆ ಒಬ್ಬಾನೊಬ್ಬ ಮುದುಕಿಯು ಮಂತ್ರಿ ಪುತ್ರಿ