ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೭೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿಯ ನಟ್ಸ್ ಕಥೆಗಳು, ೩೬೩ ಶಯನಾಲಂಕಾರ ಭೂಷಿತೆಯಾಗಿ, ಪರಂಕವನ್ನು, ಹತ್ತಿದಳು. ಬದ ರೋದೀನನು, ತನ್ನ ಉಡುಪುಗಳನ್ನು ಬದಲಾಯಿಸಿ, ತನ್ನ ಮಾವನು ತನ ಗಾಗಿ ಹೊಲಿಸಿ, ಉಡಗೆರೆಗಾಗಿ ಇಟ್ಟಿದ್ದ, ರಾತ್ರಿಯ ವುಡುವನ್ನು ಹಾಕಿ ಕಂಡು, ಹಣದ ಚೀಲವನ್ನು ತನ್ನ ಮೊದಲಿನ ಉಡುವನ್ನು, ಒಂದು ಕುರ್ಚಿಯಮೇಲಿಟ್ಟು, ತಾನು ಮಂಚವನ್ನು ಹತ್ತಿ ಸುಖ ಶಯನಲ್ಲಿದ್ದ ನು. Jಂದು ಪಹರಜಾದಿ ಕಥೆಯನ್ನು ನಿಲ್ಲಿಸುವ ಕಾಲಕ್ಕೆ ಸರಿಯಾಗಿ ಸರೋದಯವಾಯಿತು. ಆದುದರಿಂದ ಮರುದಿನ ಬೆಳಗಿನ ಜಾವದಲ್ಲಿ ಪುನಹ ಹೇಳಲಾರಂಭಿಸಿದಳು. ೧೦8ನೆಯ ರಾತ್ರಿ ಕಥೆ ಸಹರಜೆದಿ ಸುಲ್ತಾನರನ್ನು ಕುರಿತು, ಸಾವಿರಾ ! ಪ್ರಧಾನ ಮಂತ್ರಿಯಾದ ಗಯವರನ್ನು, ಅವನನ್ನು ಕುರಿತು ಇಂತಂದು ಹೇಳತೂ ಡಗಿದನು. ಬಳಿಕ ಆ ದಂಪತಿಗಳಿಬ್ಬರೂ, ಸುಖಶಯನದಲ್ಲಿ ಮಲಗಿ ನಿದ್ರೆ ಮಾಡುತ್ತಿರುವಾಗ, ಬೆಳಗಾಗುವುದಕ್ಕೆ ಸ್ವಲ್ಪವೇ ಹೊತ್ತಿರುವುದನ್ನು ನೋಡಿ, ಆ ಯಕ್ಷಕ ಕೆಯು, ನಾನು ಇದುವರೆವಿಗೂ ಪ್ರಯತ್ನ ಮಾಡಿ ನಡೆಸಿದಕಾರವನ್ನು ಪೂರ್ತಿ ಗೊಳಿಸುವುದಕ್ಕಿದೆ ಸಮಯವಾಗಿರುವುದು, ಬೆಳಗಾದಮೇಲಾದರೆ, ನನ್ನ ಕಗ್ಯಕ್ಕೆ ಅಡ್ಡಿಯುಂಟಾಗುವುದೆಂದು ತಿಳಿ ದು, ಆ ಯುವಕನನ್ನು ನಿದೆ ತಿಳಿಯದಂತೆ ಎತ್ತಿಕೊಂಡು, ಆತನು ಹಾ ಕಿಕೊಂಡಿರುವ ಉಡುಪನ್ನು ಸಹ ಬದಲಾಯಿಸದಂತೆ, ರಾಕ್ಷಸನನ್ನು ಹಿಂ ದೆ ಕರೆದು ಕೊಂಡು, ಆಕಾಶಮಾರ್ಗಕ್ಕೆ ನೆಗೆದು, ಸಿರಿಯಾ ದೇಶದಲ್ಲಿರುವ, ದಮಾಸ್ಕಸ್ ಪಟ್ಟಣದ ಬಳಿಗೆ ಬಂದು ನೋಡುವ ಆ ಪಟ್ಟಣದ ಜನರು ಪ್ರಭಾತಕಾಲದ ವದನೆಗಾಗಿ ಎಚ್ಚತ್ತು. ತಮ್ಮ ಗಳನ್ನು ಮಾಡು ತಿದ್ದರು. ಆದುದರಿಂದ ಆ ಯಕ್ಷಿಣಿಯ, ರಾಕ್ಷಸನೊ, ಮಂತ್ರಿ) ಪುತ್ರ) ನನ್ನು ಆ ಫುರದ್ವಾರದ ಬಳಿಯಲ್ಲಿರುವ ಒಂದಾನೊಂದು, ಗುಡ್ಡದ ಸಮಾವ ದಲ್ಲಿ ಮಲಗಿಸಿ ಹೊರಟು ಹೋದರು. ಆ ಬಳಿಕ ಆ ಪುರಸ್ಕಾರವು ತೆರೆಯಲ್ಪಟ್ಟು, ತಂಡ ತಂಡವಾಗಿ ಹೊ ರಗೆ ಬಂದ ಜನರು ಗುಡ್ಡದ ಬಳಿ ಮಲಗಿರುವ ಬದರೊಟೀನನ್ನು ನೋಡಿ