________________
೩೬v ಯವನ ಯಾಮಿನೀ ವಿನೋದ ಎಂಬ, ನಾನಾವಿಧವಾಗಿ ತಮತಮಗೆ ತರಿದಂತೆ, ಮಾತನಾಡಿಕೊಳ್ಳುತ್ತ, ಆತನ ಸೌಂದರ್ಯವನ್ನು ಆಗ್ಗರಪಟ್ಟು ನೋಡುತ್ತಿರುವಾಗ, ಬದರೋದೀನನು ಎಚ್ಚತ್ಯನು, ಬಳಿಕ ತಾನಿರುವ ಸ್ಥಳವನ್ನು ತನ್ನ ಬಳಯಲ್ಲಿ ಗುಂಪು ಗುಂಪಾಗಿ ನೆರೆದಿರುವ ಜನರನ್ನು ನೋಡಿ, ಬದರೋದೀನನು, ಅವರಿಗಿಂ ತಲೂ, ಅತ್ಯಾಶ್ಚರಯುಕ್ತನಾಗಿ, ಎಲೈ ಘನವಂತರಾದ ದೊಡ್ಡವನು ರುಗಳಿರಾ ! ನಾನು ಈಗ ಯಾವಸ್ಥಳದಲ್ಲಿರುವೆನು ? ನನ್ನನ್ನು ನೀವು ಏನು ಮಾಡಬೇಕೆಂದಿರುವಿರಿ ? ಎಂದು ಕೇಳಿದನು. ಆಗ ಆ ಗುಂಪಿನವರ ಇಬ್ಬನು ತವಾ ! ಇದು ದಮಾಸ್ಕಸ್ ವಟ್ಟಣ, ನಾವು ಈ ವೂರಿನ ಪ್ರಜೆಗಳು, ಈಗತಾನೆ ಪೂರಬಾಗಿಲನ್ನು ತೆರೆದುಕೊಂಡು ಹೊರಗೆ ಬಂದು, ನೀನು ಈ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡೆವು, ಅಲ್ಲದೆ ಮತ್ತೇನು ನಮಗೆ ತಿಳಿಯದು, ನೀನು ರಾತ್ರಿಯೆಲ್ಯಾ ಇಲೆ ಇದೆಯಾ ? ಎಂದು ನುಡಿಯಲು, ಬದರೋದೀನನು, ಅಹಾ ! ಇದುದಮಾಸ್ಕಸ್ ಪಟ್ಟಣವೆ ! ನೀವೆಲ್ಲರೂ ನನ್ನನ್ನು ನೋಡಿ, ಪರಿಹಾಸ ಮಾಡುತ್ತಿರುವಿರಲ್ಲಾ! ನಾನಾ ದರಾ, ನಿನ್ನೆ ರಾತ್ರಿ ಕೈರೋ ಪಟ್ಟಣದಲ್ಲಿದ್ದೆನಲ್ಲಾ ! ಎಂದು ಅಂಗಲಾಚಿ ದನು, ಅದನ್ನು ಕೇಳಿ ಆ ಜನರು ಕನಿಕರಯುಕ್ತರಾಗಿ, ಆಹಾ ! ಇದೆಂತಹ ವ್ಯಸನಕರವಾದ ಸ್ಥಿತಿ, ಇಂತಹ ಯವನ ಪುರುಷನಿಗೆ ಹುಚ್ಚು ಹಿಡಿದಿ ರುವುದಲ್ಲ ! ಎಂದು ಹೇಳುತ್ತಾ ಹೊರಟು ಹೋದರು. ಆಗಬ್ಬ ಮುದುಕನು ಆತನ ಬಳಿಗೆ ಬಂದು, ಮಗುವ, ನೀನು ನೆನ್ನೆಯರಾತ್ರಿ ಕೈರೊ ನಗರದಲ್ಲಿದೆಯೆಂದು ಹೇಳಿದೆ, ಈಗಲಾದರೂ, ಈ ದಮಾಸ್ಕಸ್ ಪಟ್ಟಣದ ಬಳಿ ಬಿದ್ದಿರುವೆಯಲ್ಲಾ! ಇದನ್ನು ನಂಬುವು ದು ಹೇಗೆ ಎಂದು ನುಡಿಯಲು, ಅಯಾ ! ಇದೆಲ್ಲವೂ ಸತ್ಯವೇ ಹರ ತು, ಎಂದಿಗೂ ಅಸತ್ಯವಲ್ಲ. ನೆನ್ನೆ ಹಗಲಿನಲ್ಲಿ ನಾನು ಬಾಲಸೂರಿನ ಕ್ಲದ್ದೆನೆದು, ಪ್ರಮಾಣ ಪೂಗ್ರಕ ಹೇಳುವೆನೆನಲು, ಅವರುಅಯೊ, ಈತನು ನಿಜವಾಗಿಯೂ ಹುಚ್ಚನೇ ಸರಿ ! ಇವಸಿಗೆ ಸಂಭವಿಸಿರುವ ದುರವಸ್ಥೆ ಯನ್ನು ನೋಡುವುದಕ್ಕೆ ಯಾರಿಂದ ಸಾಧ್ಯವಾದೀತಂದು ಕನಿಕರದಿಂದ ವತೂ ಆತನನ್ನು ಕುರಿತು, ಅಯ್ಯೋ ನೀನು ನಿನ್ನೆದಿನ ಬಾಲಸೂರಿ ನಲ್ಲ, ರಾತ್ರಿ ) ಕೈರೋವಿನಲ್ಲ, ಈಗ ದಮಾಸ್ಕಸಿನಲ್ಲೂ ಇರುವೆ ನೆಂದು ಹೇಳಿದೆಯಲ್ಲಾ! ಇದನ್ನು ಹೇಗೆ ನಂಬುವುದೆಂದು ನುಡಿಯಲು,