________________
ಅರೇಬಿರ್ಯ ನೈಟ್ಸ್ ಕಥೆಗಳು, ೩೭೩ ದನ್ನು ಕಂಡು, ಮಂತ್ರಿಯು ಆತನನ್ನು ಏಳು ಎಂದು ಹೇಳಿದನು. ಅಯಾ ! ನಾನು ಸೂರದಯವಾಗುವವರಿಗೂ, ಏಳಕೂಡದೆಂದು ಹೇಳಿದ ರಾಜ ಸನ ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡಿರುವೆನೆಂದು ಹೇಳಿದನು. ಬಳಿಕ ಮಂತ್ರಿಯು ಅತ್ಯಾಕ್ಷರಯುಕ್ತನಾಗಿ, ಆ ಗೂನನನ್ನು ಕೈಯಿಂ ದೆತ್ತಿ ಮೇಲಕ್ಕೇಳಿಸಿಬಿಡಲು, ಆತನು ಭಯದಿಂದ ನಡುಗುತ್ತಾ ಓಡಿಹೋಗಿ ಸುಲ್ತಾನನ ಆಸ್ಥಾನದಲ್ಲಿ ನಿಂತು, ತನಗೆಸಂಭವಿಸಿದ ದುರವಸೆಯನ್ನೆಲ್ಲಾ ಹೇಳಿಕೊಳ್ಳಲು, ಆತನು ನಕ್ಕು ಬಹುವಾಗಿ ಪರಿಹಾಸಮಾಡಿ ಕಳುಹಿಸಿದನು. ಬಳಿಕ ಇಂಗುದೀನುಮುಹಮ್ಮದನು, ಇದೇನೋ ವಿಚಿತ್ರ ಕರ ವಾದ ಸಂಗತಿಯು ನಡೆದಿರುವುದು, ಇದರ ಮೂಲವನ್ನು ಹೇಗಾದರೂ ಗೊತ್ತುಮಾಡಿ ತಿಳಿದುಕೊಳ್ಳಬೇಕೆಂದು, ಮರಳಿ ತನ್ನ ಮಗಳ ಅಂತಃಪುರ ವನ್ನು ಸೇರಿ, ತನ್ನ ಮಗಳನ್ನು ಕುರಿತು, ಅಮಾ ! ನಿನ್ನೆ ರಾತ್ರಿ ನಡೆದ ವಾಸ್ತವವಾದ ಸಂಗತಿಯನ್ನು ಕುರಿತು ವಿವರಿಸಿ ಹೇಳಲಾರೆಯಾ ? ಎಂದು ಕೇಳಲು, ಆಕ ತಂದೆ ! ನಾನು ಮೊದಲು ಹೇಳದುದಕ್ಕಿಂತಲೂ, ಅತಿಶಯ ವಾಗಿ ಮುಕ್ತನನ್ನು ಹೇಳಲಾರೆನು, ಇಗೋ ಇಲ್ಲಿ ನನ್ನ ಗಂಡನು ಧರಿಸಿ ಕೊಂಡಿದ್ದ ಬಟ್ಟೆಗಳಿರುವುವು. ಅದನ್ನು ನೋಡಿದರೆ ನಿನಗೆ ಗೊತ್ತಾಗು ವುದೆಂದು ನುಡಿದು, ತನ್ನ ಗಂಡನು ತಲೆಗೆ ಸುತ್ತಿಕೊಂಡಿದ್ದ ನಾಗನ್ನು ತೆಗೆದು ತೋರಿಸಿದಳು, ಆತನು ಅದನ್ನು ಚೆನ್ನಾಗಿ ತಿರುಗಿಸಿ ನೋಡಿ ಇದು ಮಸೌರಿದೇಶದ ವಜೀರರು ಸುತ್ತುವಂತಹ ಸಾಗಿ ನಿಂತ ತೋರುತ್ತಿರುವ ದಾ ! ಎಂದು ಕೊನೆಯಲ್ಲಿ ಗಂಟುಹಾಕಿದ್ದ ಒಂದು ಕಟ್ಟನ್ನು ಬಿಚ್ಚಿ ನೋಡಲು, ನೌರೋದೀನನು ತನ್ನ ಅಂತಕಾಲದಲ್ಲಿ, ತನ್ನ ಮಗನಾದ ಬದರೋದೀನನಿಗೆ ಕೊಟ್ಟ ಕಾಗದ ಪುಸ್ತಕವನ್ನು ತೆಗೆದು, ಆ ಭಾಗನ್ನು ತನ್ನ ಕುರ್ಚಿಯಮೇಲಿಟ್ಟುಕೊಂಡು, ಆ ಪು+ಕವನ್ನು ನೋಡುತ್ತಿರು ವಾಗ ಅದರಲ್ಲಿರುವ ತನ್ನ ತಮ್ಮನ ಕೈಬರವಣಿಗೆಯನ್ನು ನೋಡಿ, ಮಗ ನಾದ ಬದರೋದೀನಲ್ಲಿಗೆ ಎಂದು ಬರೆದಿರುವ ಮೇಲುವಿಳಾಸವನ್ನು ಓದುತ್ತಾ ಇದ್ದನು. ಆಗ ಮಂತ್ರಿ ಪುತಿಯು ತನ್ನ ಗಂಡನು ಬಿಟ್ಟು ಹೋಗಿದ್ದ, ಸರ್ಕಿಸುಗಳ ಚೀಲವನ್ನು ತೆಗೆದು ಆತನಕೈಗೆ ಕೊಟ್ಟಳು, ಆತನು ಅದನ್ನು ಬಿಚ್ಚಿ ನೋಡುವ, ಚೀಲದ ತುಂಬ ನಾಣ್ಣಗಳಿದ್ದವು. ಬದರೋ ದೀನನು, ಎಷ್ಟು ಖರು ಮಾಡಿದ್ದನೋ ಅಷ್ಟು ಹಣವು ರಾಕ್ಷಸರ