ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೮೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ ಕಧೆಗಳು. ೩೭೫ ರ್ತವೂ, ಅವನ ಮಗಳು ಹುಟ್ಟಿದ ಕಾಲವೂ, ಸರಿಯಾಗಿ ತನ್ನನುಭವ ದಂತೆಯ, ತಾವು ಮೊದಲು ಮಾಡಿದ ಪ್ರತಿಜ್ಞೆಯಂತೆಯೂ ಇದ್ದುದ ರಿಂದ, ಅದನ್ನು ನೋಡಿ ಅತ್ಯಾಶ್ರಯನ ದನು. ದೈವಯೋಗದಿಂದ ನಡೆದಿರುವ ಈ ವಿಚಿತ್ರ ತರವಾದ ಸಂಗತಿಯನ್ನು ಆತನ ಬಟ್ಟಿಗಳನ್ನು ಆ ಪುಸ್ತಕವನ್ನು ತೆಗೆದುಕೊಂಡುಹೋಗಿ, ಮಂತಿ ಯು ಸುಲ್ತಾನನಿಗೆ ತಿಸಲು, ಆತನು ಆನಂದಯುಕ್ತನಾಗಿ ಆಶ್ರವನ್ನು ಹೊಂದಿ, ಮಂತ್ರಿ ಯನ್ನು ಮನ್ನಿಸಿದ್ದಲ್ಲದೆ, ಈ ವಿಧವಾದ ಸಂಬಂಧವನ್ನು ವಂಶವಾರಂದರ ವಾಗಿ ಅನುಭವಿಸುವಂತೆ ರಾಜಶಾಸನವನಿತ್ತನು. ಆದರೆ ಸಂಪುದೀನನು ತನ್ನ ತಮ್ಮನ ಮಗನನ್ನು ಕಾಣದೆ, ಆತನನ್ನು ಹುಡುಕಿಸುವುದಕ್ಕೂ ಶಕ್ತಿಸಾಲದ, ಎಂದಿಗೆ ಆತನು ಬರುವನು, ಅವನನ್ನು ನಾನೆಂದಿಗೆ ಆಲಿಂಗಿಸಿ ಕೊಳ್ಳುವೆನೆಂದು ಹಂಬಲಿಸುತ್ತಿದ್ದನು. ಈ ಕಾರದಿಂದೆಳುದಿನಗಳ ವರೆಗೂ ಎದುರುನೋಡುತ್ತಿದ್ದರೂ, ಅತನು ಬಾರದುದರಿಂದ ಕೈರೋ ಮೊದಲಾದ ಪಟ್ಟಣಗಳಲ್ಲಿ ಹುಡುಕಿಸಿ, ಎಲ್ಲಿಯೂ ಆತನ ಗುರುತ ಸಿಕ್ಕ ಲಿಲ್ಲವಾದುದರಿಂದ, ಮುಂತಿಯು ಪ್ರಪಂಚದಲ್ಲಿ ನಡೆದ ವಿಚಿತ್ರ ಕಾರಗಳ ಗಿಂತಲೂ, ಈ ಮದುವೆಯ ಕಾರವು ಬಹು ಆಶ್ರವಾಗಿ ನಡೆದಿರು ವುದರಿಂದ, ಇನ್ನು ಮುಂದೆ ಏನಾಗುವುದೋ ನೋಡಬೇಕೆಂದು ಚಿಂತಿಸಿ, ಆ ಅಂತಃಪುರದಲ್ಲಿ ಪೂರವಾದ ಚರಿತ್ರೆಯನ್ನು ತನ್ನ ಕೈಯಾರೆ ಬರೆದಿಟ್ಟು ದಲ್ಲದೆ ಆ ಬದರೋದೀನಿನ ಸಾಮಾನುಗಳನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಬೇರೆಕಡೆಯಲ್ಲಿ ಬಚ್ಚಿಟ್ಟನು ಎಂದು ಹೇಳಿ ಕಥೆಯನ್ನು ನಿಲ್ಲಿಸಿ, ಪಹರೆ ಜಾದಿ ಬೆಳಗಿನ ಜಾವದಲ್ಲಿ ತಿರುಗಿ ಹೇಳತೊಡಗಿದಳು. - ೧೦೯ ನೆಯ ರಾತ್ರಿ | ಕಥೆ. ಸುಲ್ತಾನರೇ ! ಪ್ರಧಾನಮಂತ್ರಿ ಯಾದ ಗಯವರನ್ನು, ಕಲೀನ ರನ್ನು ಕುರಿತು ಇಂತದನು :- ಬಕ ಕೆಲವುದಿನಗಳ ಮೇಲೆ ಮುಂತಿ | ಪುತಿ ಯು ಗರ್ಭವನ್ನು ಧರಿಸಿ ನವಮಾಸವು ಕಳೆದಮೇಲೆ ಒಂದು ಗಂಡು ಮಗುವನ್ನು ಹೆತ್ತಳು. ಆ ಮಗುವನ್ನು ದಾದಿಯರ ಮಲಿಕವಾಗಿ ಮೋಹದಿಂದ ಸಾಕಿಸುತ್ತಾ, ತನ್ನ ಸಂತೋಷಕ್ಕೆ ರಾತ್ರನಾದ ಆ ಮಗನಿಗೆ ವಿಜೇಬನೆಂದು ಹೆಸರನ್ನು ಇಡಿಸಿದಳು. ಆದರೆ ಆತನಿಗೆ ವಯಸ್ಸು ಬಂದ