________________
ಅರೇಬಿರ್ಯ ನೈಟ್ಸ್ ಕಧೆಗಳು. ೩v ಹೇಳಿದುದರಿಂದ ಆಕ ದಾರಿಗಾಗಿ ಮಾಡಿಕೊಂಡುಬಂದಿದ್ದ ಮಿಠಾಯಿಗಳನ್ನು ತಿನ್ನುವುದಕ್ಕೆ ತಂದುಕೊಟ್ಟಳು. ಅದ. ಸ್ವಭಾವತಃ ಬಹು ರುಚಿಕರವಾಗಿ ದ್ದಿತು. ಏಜೇಬನು ತನ್ನ ಸರದಾರನಿಗೂ ಸ್ವಲ್ಪವನ್ನು ಕೊಟ್ಟನು. ಆದರೂ, ಅವರಿಬ್ಬರೂ, ಬದರೋದೀನನ ಅಂಗಡಿಯ ತೃಪ್ತಿಯಾಗಿ ಭಕ್ಷಿಸಿದಂತ ಇಲ್ಲಿ ತಿನ್ನಲಾರದೆ ಹೋದರು ಎಂದುಹೇಳಿ, ಬೆಳಗಾದುದರಿಂದ ಕಥೆಯನ್ನು ನಿಲ್ಲಿಸಿ, ವಕರಜಾದಿ ಮರಳಿ ಬೆಳಗಿನ ಜಾವದಲ್ಲಿ ಹೇಳಲಾರಂಭಿಸಿದಳು. - ೧೭ ನೆಯ ರಾತ್ರಿ | ಕಥೆ. ಬಳಿಕ ಪ್ರಹರಜಾದಿಯು ಸುಲ್ತಾನನ್ನು ನೋಡಿ, ಪ್ರಭುವೇ ! ಗಯಫರನು ಕರೀಧರನ್ನು ಕುರಿತು, ಇಂತೆಂದು ಹೇಳಲಾರಂಭಿಸಿದನು. ಹೀಗೆ ತಮ್ಮ ಅಜ್ಜಿಯು ತಂದಿಟ್ಟ ಮಿಠಾಯಿಯನ್ನು ಮುಟ್ಟಿನೋಡಿ, ತಮಗಿಷ್ಯವಿಲ್ಲದುದರಿಂದ, ಏಜೇಬನೂ ಅವನ ಕಾವಲುಗಾರನಾದ ಪ್ರಾಬಾ ನನಸಹ, ಸುಮ್ಮನಾದರು. ಅದನ್ನು ಕಂಡು ನೌರೋದೀನನ ಹೆಂಡತಿಯು ವ್ಯಸನಾಕಾಂತಳಾಗಿ, ಏನಯಾ ! ನಾನು ಮಾಡಿದುದನ್ನು ನೀನು ತಿನ್ನಬಾರದೆಂದಿರುವೆಯೋ, ಇದು ಬಹು ರುಚಿಕರವಾಗಿರುವುದು, ನಿಮ್ಮ ತಂದೆಯಾದ ಬದರೋದೀನನ ಹರಕು, ಮತ್ಯಾರೂ ಇಂತಹ ರುಚಿಕರ ವಾದ ಮಿಠಾಯಿಗಳನ್ನು ಮಾಡಲಾರರೆಂದು ಹೇಳಿದಳು. ಆ ಮಾತನ್ನು ಕೇ೪ ಏಜೇಬನು, ಅಜ್ಜಿ ! ನೀನು ಹಾಗೆಂದಿಗೂ ಯೋಚಿಸಬೇಡ ! ಈ ಊರಿ ಮಿಠಾಯಿ ಅಂಗಡಿಯವನಿರುವನು. ಆತನು ಮಾಡಿದ ಪದಾರ್ಥಗಳು ಇದಕ್ಕಿಂತಲೂ ರುಚಿಕರವಾಗಿರುವುದುನಾವು ಇಬ್ಬರೂ ಈಗತಾನೆ ಅಂಗಡಿಗೆ ಹೋಗಿ ಸ್ವಲ್ಪ ಹೊತ್ತು ಕುಳಿತಿದ್ದು, ಆತನು ಮಾಡಿ ದುಪಚಾರಕ್ಕೆ ತುಂಬ ಸಂತೋಷಪಟ್ಟು, ಹೊಟ್ಟೆತುಂಬ ಮಿಠಾಯಿ ಯನ್ನು ತಿಂದುಬಂದೆವೆಂದು ಹೇಳಿದನು. ಏನು ನೀವಿಬ್ಬರೂ ಅಂಗಡಿಗ ಹೋಗಿ ಏಠಾಯಿಯನ್ನು ತಿಂದುಬಂದಿರಾ ! ಎಂದು ಕೇಳಲು, ಅವಾ! ಕ್ಷಮಿಸಬೇಕು. ನಾನೂ ಈ ಹುಡುಗನ ಹೋಗುತ್ತಿರುವಾಗ, ಆತನು ಬಲಾತ್ಕಾರದಿಂದ, ನಮ್ಮನ್ನು ಪ್ರಾರ್ಥಿಸಿದುದರಿಂದ ನಾವು ತಿಂದುಬಂದು ದುಂಟುದು, ಪ್ರಾಬಾನನೆಂಬ ನಪುಂಸಕನ ಹೇಳಿದನು. ಈ ಮಾತು ಗಳನ್ನು ಕೇಳಿಕೊಂಡುಹೋಗಿ ಆ ಮುದುಕಿಯು ತನ್ನ ಮೈದನ ಸಂಗಡ ಹೇಳಿದಳು. ಆತನು ಸ್ವಭಾವತಃ ಕೋವಿದ್ಮನಾದುದರಿಂದ, ತನ್ನ ಮೊಮ್ಮಗ