________________
(40) ಅರೇಬಿರ್ಯ ಕಥಗಳು. ೩೯೩ ಆಗ ಬದರೋದೀನನು ಅಯಾ ! ನಾನೇ ನಿಮ್ಮಗುಡಾರಕ್ಕೆ ಮಿಠಾಯಿ ಯನ್ನು ಕಳುಹಿಸಿದವನು, ಅದಕ್ಕಿಂತಲೂ ಉತ್ತಮವಾದ ಮಿಠಾಯಿ ಯನ್ನು ಮತ್ತಾರೂ ಮಾಡಲಾರರು. ಆ ಮಿಠಾಯಿಯು ಚೆನ್ನಾಗಿರಲಿಲ್ಲ ವೆಂದು ನಿಮಗಾರಪೇಳಿದರು ತಿಳಿಸಿ ಎನ್ನುತ್ತಿರುವಾಗಲೆ,ಚಾರಕರು ತಮ್ಮ ತಲೆಯ ಬಾಗಿನಿಂದಾತನ ಕೈಗಳನ್ನು ಕಣ್ಮ, ಕರೆದುಕೊಂಡು ಹೊರಟರು. ಆಗ ಊರಿನವರೆಲ್ಲರೂ, ಬದರೋದೀನನ ವಿಷಯದಲ್ಲಿ ಈ ಚಾರಕರು, ಅನ್ಯಾಯ ಮಾಡಿರುವರೆಂದು ಹೇಳಿಕೊಳ್ಳುತ್ತಿದ್ದರು. ರಾಜಭಟರು, ಈ ಚಾರಕರನ್ನು ನಿಗ್ರಹಿಸಿ ಬದರೋಡೀನನ್ನು ಕರೆದುಕೊಂಡು ಹೋಗು ವುದರಲ್ಲಿದ್ದರು. ಅಲ್ಲಿಯ ಸಂಸದೀನನು ಸುಲ್ತಾನರಬಳಿಗೆ ಹೋಗಿ ಶಾನು ಮಾಡಿದ ಕಾರವನ್ನು ಹೇಳಿಕೊಂಡನು. ಆಗ ಸಾನನು ಆ ಮಂತ್ರಿಯನ್ನು ಕುರಿತು, ಯಾ ! ಬದರದೀನನು ನನ್ನ ಪ್ರೀತಿ ಬಾತ್ರನಾದುದರಿಂದ, ಆತನನ್ನು ಹಿಂಸಿಸಬೇಡವೆಂದು ಹೇಳಿಕಳುಹಿಸಿದನು. ಆದುದರಿಂದ ವಸುದೀನನು ಮಹಮ್ಮದನು ಬದರೆ ಇದೀನನು ಎನ್ನುವ ಹೇಳಿಕೊಂಡಾಗೂ ಕೇಳದೆ, ಆ ನನ್ನು ಹಿಡಿದುಕೊಂಡು ಹೊರಟು ಹೋದರೆಂದು, ವಶರಜಾದಿಯು ಹೇಳುವದರಲ್ಲಿ ಬೆಳಗಾದುದರಿಂದ ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದಲ್ಲಿ ಹೇಳಲಾರಂಭಿಸಿದಳು, - ೧೧೯ ನೆಯ ರಾತ್ರಿ | ಕಥೆ, ಇದರಜಾದಿಯು ಸುಲ್ತಾನನ್ನು ನೋಡಿ, ಸಿಯರೇ ! ಬಳಕೆ ಗಯಭಾನು ಕಲೀಸರನ್ನು ನೋಡಿ, ಇಂತದು ಹೇಳತೊಡಗಿದನು. ಆ ಬದಗೊದೀನನು ತನ್ನನ್ನು ಕರೆದುಕೊಂಡುಹೋಗುತ್ತಿರುವ ಆಳುಗಳನ್ನು ಕುರಿತು, ಅಯಾ ! ನಾನು ಮಾಡಿದ ವಿಠಾಯಿಯಲ್ಲಿ ಏನಾದರೂ ತಪ್ಪುಗ ಆದರೆ ಹೇಳಿ, ಸುಮ್ಮನೆ ನನ್ನನ್ನು ಏಕೆ ಹೀಗೆ ಪೀಡಿಸುವಿರಿ ಎಂದು ಬೇಡಿಕೊಂಡರೂ ಆ ಜನರು ತಮ್ಮ ಮಂತಿ ಯು, ದಮಾಸ್ಕಸಿನ ರಾಜನಬಳಿಗೆ ಹೋಗಿ ದುದರಿಂ ಆಟವು ಬರುವವರೆಗೂ, ಕುಳ್ಳಿರಿಸಿ ಕೊಂಡಿದ್ದರು. ಮಂತ್ರಿಯ ಬಂದ ಕೂಡಲೆ, ಬರೆದೀನನು ಆತನನ್ನು ಕುರಿತು, ನಾನು ಮಾಡಿದ ಅಪರಾಧವೇನೆಂಬುದನ್ನು ದಯಮಾಡಿ ತಿಕ್ಕಸ ಬೇಕೆಂದು ಬೇಡಿಕೊಂಡನು. ಆಗ ಮಂತ್ರಿಯು ಎಲ್ಲಾ ! ನಿರ್ಭಾಗ್ಯ