________________
ಅರೇಬಿರ್ಯ ನೈಟ್ಸ್ ಕಥೆಗಳು, 80೩. ಅಂಗಡಿಯಮುಂದೆ ನಿಂತು, ಮನೋಹರವಾಗಿ ಹಾಡುತ್ತ ಮದ್ದಳೆಯನ್ನು ಬಾರಿಸಿದನು. ಅದನ್ನು ಕೇಳಿ, ಆನಂದಭರಿತನಾದ ಆ ಹೊಲಿಗೆಯವನು, ತನ್ನ ಹೆಂಡತಿಗೂ ಈ ಗಾನಾನಂದ ಉಂಟಾಗುವಂತೆ ಮಾಡಬೇಕೆಂದು, ಮನೆಗೆ ಬಂದು, ತಾನು ಕರೆದುಕೊಂಡುಬಂದಿದ್ದ ಗೊನನನ್ನು ತೋರಿಸಿ, ಈತನು ಈ ರಾತ್ರಿ ನನಗೆ ಸಂಗೀತದಿಂದ ಉತ್ಸಾಹವನ್ನು ಉಂಟು ಮಾಡುವನೆಂದು ಹೇಳಲು, ಆಕೆಯು ಅದಕ್ಕೆ ಸಮ್ಮತಿಸಿದಳು, ಬಳಿಕ ಸಾಯಂಕಾಲವಾಗುತಲೆ, ದರ್ಜೆಯವನು ಊಟಮಾಡುವಕಾಲಕ್ಕೆ ಸರಿ ಯಾಗಿ, ಗೂನನೂ ಆತನ ಮನೆಗೆ ಬಂದನು. ಆಗ ಆ ದರ್ಜಿಯವನ ಹೆಂಡತಿ ಒಂದು ದುಪಡಿಯನ್ನು ಹಾಸಿ, ಅದರಮೇಲೆ ಆತನನ್ನು ಕುಳ್ಳಿರಿಸಿ, ಒಂದು ತಟ್ಟೆಯಲ್ಲಿ ಕೆಲವು ವಿಾನುಗಳನ್ನು ತಂದಿಟ್ಟಳು. ಆ ಮನನು ಅದನ್ನು ತಿನ್ನುವಾಗ ಒಂದು ಮಳೆಯು ಗಂಟಲಿನಿ ಸಿಕ್ಕಿಕೊಂಡಿತು. ಗಂಡಹೆಂಡರು ಎಸೋದು ಉಪಾಯ ಮಾಡಿದರೂ, ಆತನು ಬದುಕಲೇ ಇಲ್ಲ. ಆಗ ದರಜಿಯವನಿಗೂ ಆತನ ಹೆಂಡತಿಗೂ, ಈ ವರ್ತಮಾನ್ನು ನಗರವಾಸಿಗಳು ತಿಳಿದುಕೊಂಡರೆ, ನೀವೇ ಕೊಂದವರೆಂದು ನಮ್ಮನ್ನು ಶಿಕ್ಷಿಸುವರಲ್ಲಾ ! ಎಂದು ಚಿಂತಿಸುತ್ತಾ, ಆತನು ಒಂದುವಾದವನ್ನು ಯೋಚಿಸಿದನು. ತನ್ನ ಪಕ್ಕದಮನೆಯಲ್ಲಿರುವ ವೈದ್ಯನವನೆಯಬಳಿಗೆ ಈ ಶವವನ್ನು ತೆಗೆದುಕೊಂಡು ಹೋಗಬೇಕೆಂದು ಯೋಚಿಸಿ, ಗಂಡಹೆಂಡರು ಇಬ್ಬರೂ ಅದನ್ನು ತೆಗೆದುಕೊಂಡುಬಂದು, ಆ ವೈದ್ಯನ ಮನೆಬಾಗಿಲ ಇಟ್ಟುಕೊಂಡಿದ್ದರು. ಆಗ ಆ ಮನೆಯ ದಾದಿಯು, ಬೆಳಗಿನ ಜಾವದಲ್ಲಿದ್ದು ಬಾಗಿ ಅನ್ನು ತೆಗೆದುಕೊಂಡು ಹೊರಗೆ ಬರುವುದಕ್ಕಾಗಿ, ನೋಡುತ್ತಿರುವ ಅಮಾ ನೀವು ಹೊರಗೆ ಬರಬೇಡಿ, ನಾವು ಒಬ್ಬ ರೋಗಿಯ ಕರೆದು ಕಂಡುಬಂದಿರುವೆವೆಂದು, ತಾವು ದಯಮಾಡಿ ವೈದ್ಯರಿಗೆ ತಿಳಿಸಬೇ ಕಂದು, ಆಕೆಯಕೈಗೊಂದು ಮೊಹರೀನಾಣ್ಯವನ್ನು ಕೊಡಲು, ತನ್ನ ಯಜಮಾನನಿಗೆ ಈ ಸಂಗತಿಯನ್ನು ಹೇಳಬೇಕೆಂದು, ಅವಳು ಹೊರಟು ಹೋದಳು. ಆಗ ಅವರಿಬ್ಬರೂ, ಆ ಹಣವನ್ನು ಮೆಟ್ಟಿನಿಂದ ಮೇಲಕ್ಕೆ ಎತ್ತಿಟ್ಟು ಯಾರಿಗೂ ತಿಳಿಯದಂತೆ ಹೊರಟು ಹೋದರು. ಬಳಿಕ ಆ ದಾದಿಯು ತನ್ನ ಯಜಮಾನನಬಳಿಗೆ ಬಂದು ಬಾಗಿಲಗ್ಲಿ ನಿಮಗೋಸ್ಕರ