ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

( ೨) ಅರೇಬಿರ್ಯ ನೈಟ್ಸ್ ಕಥೆಗಳು, ೪೯ ಅಯ್ಯೋ ! ಮುಸಲ್ಮಾನನನ್ನು ಕೊಂದೆಯಾ ? ಎಂದು ಅಂಗಲಾಚಿದಳು ಬಕ ನಾವಿಬ್ಬರೂ ಈ ಹಣವನ್ನು ನಮ್ಮ ಮನೆಯ ಮಹಡಿಯಮೇಲೆ ತಗೆದುಕೊಂಡುಹೋಗಿ, ನೆರೆಯಲ್ಲಿರುವ ಈ ವರ್ತಕನ ಮನೆಯ ಗವಾಕ್ಷದ ಮೂಲಕವಾಗಿ, ಒಳಕ್ಕೆ ಇಳಿಯಿಸಿದವು. ಆತನು ಮದುವೆಗಾಗಿ, ಯಾರ ಮನೆಗೆ ಹೋಗಿದ್ದು, ಬರುವಾಗ ಕೈಯ್ಯಲ್ಲಿ ಛಾಂದವನ್ನು ಹಿಡಿದು ಕೊಂಡು, ಈ ಹಣವನ್ನು ನೋಡಿ, ಕಳ್ಳನೆಂದು ಚಿತ್ರದಲ್ಲಿ ಹೊಡೆದನು. ಆದುದರಿಂದ ಈ ಗೂನುನುಸಲ್ಮಾನನನ್ನು ಕೊಂದವನು ನಾನೇ, ಈ ಹತವು ಅಕಸತ್ತಾಗಿ ನಡೆದ ದರಿಂದ, ನಾನು ಒಬ್ಬ ಮುಸಲ್ಮಾನರ ಮರಣಕ್ಕೆ ಕಾರಣವಾಗಬೇಕಾಗಿದೆಯಲ್ಲಾ ಎಂಬ ವ್ಯಸನದಿಂದ ಕೊರಗು ತಿರುವೆನು. ಆದಕಾರಣ ತಾವು ದಯಮಾಡಿ ನಿರಪರಾಧಿಯಾದ, ಈ ವ್ಯಾಪಾರಸ್ಯನ ನಾ ೬೦ ವನ್ನು ಉಳಿಸಿ, ಕೃತ್ಯ ನಡೆಯಲು ಮುಖ್ಯ ಕಾರಣನಾದ ನನ್ನನ್ನು ಅವನ ಸ್ಥಾನದಲ್ಲಿ ನಿಯೋಗಿಸಬೇಕಾಗಿರುವುದೆಂದು ಬೇಡಿಕೊಂಡನೆಂದು ಹೇಳಿ, ಬೆಳಗಾದಕೂಡಲೆ ಕಥೆಯನ್ನು ನಿಲ್ಲಿಸಿ ಹರ ಜೆದಿಯು ಮರುದಿನ ಬೆಳಿಗ್ಗೆ ಹೇಳಲಾರಂಭಿಸಿದಳು. ೧೨೭ ನೆಯ ರಾತಿ ) ಕಥೆ. ವಹರಜಾದಿಯು ಸುಲ್ತಾನರನ್ನು ನೋಡಿ, ಇಂತಹೇಳಲಾ ರಂಭಿಸಿದಳು. ಬಳಿಕ ನ್ಯಾಯಾಧಿಪತಿಯು, ವೈದ್ಯನ ಮಾತುಗಳನ್ನು ಕಳಿ, ಆಹಾ ! ಇದೇನು ವಿಚಿತ್ರ ವಾಗಿರುವುದಲ್ಕಾ! ಈ ವೈದ್ಯನ ಮಾತುಗಳಿಂದ, ಈತನೇ ಅಪರಾಧಿಯೆಂದು ತಿಳಿಯಬರುವುದು. ಆದುದ ರಿಂದ ಈ ವರ್ತಕನ ಪಾ ಣವನ್ನುಳಿಸಿ, ಅದಕ್ಕೆ ಬದಲಾಗಿ ವೈದ್ಯನನ್ನು ನಿಯೋಗಿಸಬೇಕೆಂದು ತಿಳಿದು ಕೊಲೆಗಾರನನ್ನು ನೋಡಿ, ಅಯಾ! ಆವರ್ತಕ ನನ್ನು ಬಿಟ್ಟು ಈ ವೈದ್ಯನ ಕೊರಳಿಗೆ ಉರುಳುಹಾಕು ಎಂದು ಹೇಳಲು, ಆತನು ಹಾಗೆ ಮಾಡಿದಕೂಡಲೆ, ದರ್ಜೆಯವನು ಕೊಲೆಗಾರನನ್ನು ನೋಡಿ, ಅಯಾ ! ಸ್ವಲ್ಪ ತಾಳು. ನಾನು ನ್ಯಾಯಾಧಿಪತಿಯನ್ನು ಕುರಿತು, ನಾನಾಡುವುದಕ್ಕೆ ಸ್ವಲವನ್ನು ಕೊಡಿಸು. ನಂತರ ನಿನ್ನ ಕೆಲವನ್ನು ಜರುಗಿಸಬಹುದೆಂದು ಬೇಡಲು, ಆತನು ಸ್ಥಳವನ್ನು ಬಿಡಿಸಿದಕೂಡಲೆ, ನ್ಯಾಯಾಧಿಪತಿಯಬಳಿಗೆ ಬಂದು, ಸಾವಿರಾ ! ಈ ಅಪರಾಧವು ಆ ವೈದ್ಯ ನದಲ್ಲ, ಬಾಣವನ್ನು ತೆಗೆದುಕೊಳ್ಳಬೇಕಾದರೆ, ನ್ಯಾಯವಾಗಿ ನನ್ನ