________________
೪೧೦ ಯವನ ಯಾಮಿನೀ ವಿನೋದ ಎಂಬ, ಕೋಲು, ಕ್ರಿಯಾನನು ಎದ್ದು ರಾಜನಿಗೆ ನಮಸ್ಕಾರಮಾಡಿ, ಅಯ್ಯಾ! ಇದಕ್ಕಿಂತಲೂ ಅತಿಶಯವಾದ ಮತ್ತೊಂದು ಕಥೆ ಇರುವುದು, ಅದನ್ನು ತಾವು ದಯಮಾಡಿ ಅಪ್ಪಣೆಮಾಡಿದರೆ ಕೇಳಿದವರಿಗೆಲ್ಲರಿಗೂ ಆಶ್ಚರ್ಯ ಉಂಟಾಗುವಂತಹ ಸರಣಿಯಲ್ಲಿ ಹೇಳುವೆನೆಂದು ಬೇಡಿಕೊಂಡು ಸುಲ್ತಾನ ನಿ೦ದ ಅಪ್ಪಣೆಯನ್ನು ಪಡೆದು, ಹೇಳಲಾರಂಭಿಸಿದನು. + ಸ್ಮಿಯನನು ಹೇಳಿದ ಕಥೆ. ಅಯಾ ! ರಾಜಾಧಿರಾಜನೇ ! ನಾನು ನಿನಗೆ ಕಥೆಯನ್ನು ಹೇಳುವುದಕ್ಕೆ ನಿನ್ನ ದೇಶದಲ್ಲಿ ಹುಟ್ಟಿದವನಲ್ಲವೆಂಬುದನ್ನು ವಿಜ್ಞಾಪಿಸಿಕೊ Yುವೆನು. ಮತ್ಯನಂದರೆ -ಈಜಿಫ್ ದೇಶದ ರಾಜಧಾನಿಯಾದ, ಕೈರೋ ನಗರದಲ್ಲಿ ಹುಟ್ಟಿದವನು, ನಾನು ನಾನು ಕ್ರಿಸ್ತಮತದವನು. ನನ್ನ ತಂದೆ ದೊಡ್ಡ ದಳ್ಳಾಳಿಯಾಗಿದ್ದು, ಬಹಳವಾಗಿ ಹಣವನ್ನು ಸಂಭಾದಿಸಿದನು. ನಾನು ಆತನ ಉದ್ಯೋಗವನ್ನೇ ಅವಲಂಬಿಸಿ, ಒಂದಾನೊಂದುದಿನ ಕೈರೋ ನಗರದ ಮುಸಾಫರಖಾನೆಯ ಎದುರಾಗಿ ಕುಳಿತಿರುವಲ್ಲಿ, ನನ್ನ ಬಳಿಗೆ ಸುಂದರನಾದೊಬ್ಬ ಪುರುಷನು ಉತ್ತಮವಸ್ತ್ರಗಳನ್ನು ಧರಿಸಿಕೊಂಡು ಬಂದು, ಸಲಾನ*ಮಾಡಿ, ರುವ ಗಾಲಿನ ಕೊನೆಯಲ್ಲಿ ಕದ ತುರ್ಕಿ ದೇಶದ ಉತ್ತಮಧಾನ್ಯವನ್ನು ತೋರಿಸಿ, ಈ ಧಾನ್ಯವು ಬವೆಲ್ ಒಂದಕ್ಕೆ ಎಷ್ಟು ಬೆಲೆ ಬಾಳಬಹುದೆಂದು ಕೇಳಿದನು. ಹೀಗೆಂದು ಹೇಳುತ್ತಿರುವಾಗಲೆ ಬೆಳಗಾದುದರಿಂದ ಪ್ರಹರಜಾದಿಯು ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದಲ್ಲಿ ಮತ್ತೆ ಹೇಳತೊಡಗಿದಳು. ೧೨೯ ನೆಯ ರಾತ್ರಿ | ಕಥೆ. ನಡರಾದಿಯು ಸುಲಾನರನ್ನು 3ರಿತು ಪ್ರಿಯರೇ ! ನಂತರ ಕಿ ಯೂನನು, ಸುಲ್ತಾನನಿಗೆ ಹೀಗೆಂದು ಹೇಳಿದನು. ಆತನು ನನಗೆ ತೋರಿಸಿದ ಧಾನ್ಯವನ್ನು ನೋಡಿ, ಬಹಳ ಉ ?ನವಾಗಿದ್ದುದರಿಂದ
- ಬುಸೆಲ್ ಒಂದಕ್ಕೆ ನೂರುರೂಪಾಯಿ ಬೀಳಬಹುದೆಂದು, ನಾನುಹೇಳಿದನು. ಈ ದರದವರೆ ಕೊಲಡುಜೆಳ್ಳುವ ವರ್ತಕರನ್ನು ಗೊತ್ತುಮಾಡಿಕೊಡು ವೆಯಾ ! ಹಾಗೆ ಕುದುರಿಸಿಕೊಡುಘ್ರದರೆ, ಏಕೆರಿಯಾ ಗೇಟಿಗೆ ಎದುರಿನಲ್ಲಿರುವ, ಮಸ ಧರಖಾನೆಗೆ ಬಂದು, ನನ್ನನ್ನು ನೋಡಿದರೆ, ನಾನು