________________
ಅರೇಬಿರ್ಯ ನೈಟ್ಸ್ ಕಥೆಗಳು, ಮಾಡುವುದಕ್ಕೆ ಬೇಕಾದ ಪರಿಕರಗಳನ್ನು ಸಿದ್ಧಪಡಿಸಿಕೊಂಡು, ಆತನನ್ನು ಮನೆಗೆ ಕರೆದು ಕುಳ್ಳಿರಿಸಿ ಭೂ ದನವು ತಯಾರಾಗುವವರೆಗೂ ಆತನ ಸಂಗಡ ಮಾತನಾಡುತ್ತಾ ಇದ್ದು, ಭೋಜನವು ಸಿದ್ಧವಾಗುತ್ತಲೇ, ನಾವಿಬ್ಬರೂ ಒಂದೇ ವೇದಮೇಲೆ ಜೊತೆಯಲ್ಲಿ ಊಟಕ್ಕೆ ಕುಳಿತುಕೊಂ ಡೆವು. ಆಗ ವರ್ತಕರು ತನು ಮೊದಲನೆಯ ತುತ್ತನ್ನು ಬಿಡದ ಕೈಯ್ಯಲ್ಲಿ ತೆಗೆದುಕೊಂಡು ತಿಂದನು, ದಳ್ಳಾಳಿಯು, ಆತನನ್ನು ನೋಡಿ, ಆಹಾ! ಈತ ನಿಗೂ ನನಗೂ ಪರಿಚಯವಾದಂದಿನಿಂದಲೂ ನನ್ನನ್ನು ಬಹು ಗೌರವದಿಂದ ನೋಡುತ್ತಾ ಇದ್ದನು. ಆದರೆ ನನ್ನನ್ನು ಅಕ್ರಮ »ಡದೆ ಅವಮಾನಮಾಡು ತಾನೆಯೆ ? ಈತನು ಏತಕ್ಕಾಗಿ ವಿಡದ ಕೈಯ್ಯಲ್ಲಿ ಊಟಮಾಡಿದನೆಂದು, ಯೋಚಿಸುತ್ತಿದ್ದನು. ಇಂತೆಂದು ಹೇಳುತ್ತಿರುವಾಗ ಸರೋದಯ ವಾದುದರಿಂದ, ನಹರಜೆ ದಿಯು ಕಥೆಯನ್ನು ನಿಲ್ಲಿಸಿ, ಮರುದಿನ ಸುಲ್ತಾನ ನೊಡನೆ ಸುಖಶಯನದಲ್ಲಿ ಮಲಗಿದ್ದು, ಬೆಳಗಿನ ಜಾವದಲ್ಲಿ ಆ ಇಂಡಿಯಾ ದೇಶದ ಸುಲ್ತಾನರನ್ನು ಕುರಿತು, ಇಂತಂದು ಕಥೆಯನ್ನು ಪುನಹಾ ಹೇಳಲಾರಂಭಿಸಿದಳು. ೧೩೧ ನಯ ರಾತ್ರಿ | ಕಥೆ. ಬ್ರಕ ಸಹರಜಾದಿಯು ಸುಲ್ತಾನರನ್ನು ನೋಡಿ, ಪಿಯರೇ ! ಕಿನ್ಮಯಾನನು ರಾಜನನ್ನು ಕುರಿತು ಇಂತೆಂದು ಹೇಳಲಾರಂಭಿಸಿದನು, ಆ ದಾಳಿಯು, ವರ್ತಕನಪು ತನು ಎಡದ ಕೈಯ್ಯ ಊಟಮಾಡು ವುದಕ್ಕೆ ಕಾರಣವೇನೋ ತಿಳಿದುಕೊಳ್ಳಬೇಕೆಂದಿದ್ದನು. ಊಟವಾದಮೇಲೆ ಅವರಿಬ್ಬರೂ ಒಂದು ಸೋಫಾದಮೇಲೆ ಕುಳಿತುಕೊಂಡರು. ಆಗ ದಳಾ ಆಯು, ಆ ವರ್ತಕಪುತ್ರನಿಗೊಂದು, ಮೊಗವಾಸದುಂಡೆಯನ್ನು ಕೊಟ್ಟ ನು. ಆ ವರ್ತಕಪುತ್ರನು, ಅದನ್ನು ವಿಷದಕ್ಕೆಯಲ್ಲಿಯೇ ತೆಗೆದುಕೊಂ ಡುದರಿಂದ, ಆ ದಳ್ಳಾಳಿಯು, ಆತನನ್ನು ಕುರಿತು ಅಯಾ ! ಬಲದ ಕೈಯನ್ನು ಏತಕ್ಕೆ ಉಪಯೋಗಿಸುವುದಿಲ್ಲ. ಅದಕ್ಕೆ ಪೆನಾದರೂ, ತಗಲಿರುವುದೇ ? ನಾನು ಕೇಳಿದುದಕ್ಕಾಗಿ, ನನ್ನನ್ನು ಮನ್ನಿಸಬೇಕೆಂದು ಬೇಡುವೆನು ಎಂದನು. ವರ್ತಕಪುತ ನು ತನ್ನ ಬಲಗೈ ಯ ಅಂಗಿಯ ತೋಳನ್ನು ಹಿಂದಕ್ಕೆ ಸರಿಸಿ ಕೈಯನ್ನು ತೋರಿಸಿದನು. ಆತನ ಬಲ ಗೈಯು ಕೊಯ್ಯಲ್ಪಟ್ಟಿದ್ದುದರಿಂದ, ದಳ್ಳಾಳಿಯು ಬಹಳವಾಗಿ ವ್ಯಸನ