ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೧೬ ಯವನ ಯಾಮಿನೀ ವಿನೋದ ಎಂಬ, ವನು. ಕೂಡಲೆ ವರ್ತಕಪುತನು ಆತನನ್ನು ನೋಡಿ, ಅಯ್ಯಾ ನಾನು ಎಡದಕ್ಕೆಯಿಂದ ಭೋಜನವಾಡಿದುದಕ್ಕಾಗಿ, ತಾವು ಬೇಜಾರು ವಟ ಕಂಡಿರೇನೋ ! ನಾನೇನು ಮಾಡಲಿ ! ವಿಧಿಯಿಲ್ಲದುದರಿಂದ ಹೀಗೆ ಮಾಡಿದೆನೆಂದು ಹೇಳಿದನು. ದಳ್ಳಾಳಿಯು ಆತನನ್ನು ಕುರಿತು, ತಮ್ಮ ಊನವಾಗುವುದಕ್ಕೆ ಕಾರಣವೇನೆಂದು ಕೇಳಲು, ವರ್ತಕಪುತ್ರನು ಈ ರನ್ನು ಸುರಿಸುತ್ತಾ, ಆ ದಳ್ಳಾಳಿಯನ್ನು ನೋಡಿ ಬಹಳವಾಗಿ ವ್ಯಸನ ವನ್ನು ಹೊಂದಿ, ಇಂತದು ಹೇಳಿದನು. ನಾನು ಭಾಗವಾದುನಗರದಲ್ಲಿರುವ ಬಾನೊ ಏಸ್ಮರವಂತನ ಮಗನು, ನನ್ನ ತಂದೆಯು ನನ್ನನ್ನು ಬತು ವಿಶ್ವಾಸದಿಂದ ಸಲಹಿದನು. ನಾನು ಪ್ರಬುನಾದ ಕಡಲೆ, ಪರ ದೇಶಿಗಳ ಗುಂಪಿಗೆ ಸೇರಿ, ನಾನಾದೇಶದ ಚಿತ್ರ ನರ್ತನ ವನಗಳನ್ನು ಕೇಳಿ ತಿಳಿದುಕೊಂಡು ಆಯಾದೇಶಗಳನ್ನು ಸಂಚರಿಸಿನ - - ಕೆಂದು ಪ್ರಯತ್ನ ವನು. ಆಗ ನನ್ನ ತಂದೆಯ ಜೀವಿಸಿದ್ದುದರಿಂದ ನನ್ನನ್ನು ಅಡ್ಡಿ ಮಾಡಿದನು. ಆತನು ಸತ್ತುಹೋದವೆ ಲೆ, ನಾನು "ಪುತ್ರನಾಗಿ ನಾನಾ ದೇಶದ ನಾಣ್ಯಗಳನ್ನು ತೆಗೆದುಕೊಂಡು, ಪ್ರಯಾಣ ಹೊರಟೆನು. ಕೈರೋ ನಗರವನ್ನು ಸೇರಿದಕೂಡಲೆ ವಸೂರುಖಾನೆ ಸೊಂಟ ಮುಸಾಫರಬಂಗಲೆ ಯಲ್ಲಿಳಿದು, ನನ್ನ ಪದಾರ್ಥಗಳೆಲ್ಲವನ್ನೂ ಒಂದು ಕೊಠಡಿ ಯಲ್ಲಿ ಹಾಕಿ, ಪ್ರಯಾಣದ ಬಳಲಿಕೆಯನ್ನು ತೀರಿಸಿಕೊಳ್ಳುವುದಕ್ಕಾಗಿ, ನಡಿಗೆಯವ ನಿಗ ಚೇಳಿ, ಆತನಿಂದಡಿಗೆ ಮಾಡಿಸಿ, ಊಟವಾಧಿದಬಳಿ , ಕೈರೊ ನಗರ ವನ್ನು ನೋಡುವುದಕ್ಕೆ ಹೊರಟು ನೋಡತಕ್ಕಸ್ಥಲಗಳನ್ನೆಲ್ಲ ನೋಡಿದೆನು. ಮರುದಿನ ಬೆಳಿಗ್ಗೆ ನಾನು ಉಡುಪನ್ನು ಧರಿಸಿಕೊಂಡು, ನಾನು ತಂದಿರುವ ಉತ್ತಮ ಪದಾರ್ಥಗಳನ್ನು ತರಗುಂಡಿಗೆ ತಗೆದುಕೊಂಡು ಬರುವಂತೆ, ನನ್ನ ಚಾಕರರಿಗೆ ಹೇಳಿ, ನಾನು ಅವರಹಿಂದೆಯೇ ಅಲ್ಲಿಗೆ ಹೋದೆನು. ನಾನು ಬಂದಿರುವ ವರ್ತಮಾನವನ್ನು ಕೇಳಿ, ವರ್ತಕರೂ, ದಳ್ಳಾಳಿಗಳೂ, ಬಂದು ನನ್ನನ್ನು ಸುತ್ತಿಕೊಂಡರು. ಆಗ ನಾನು ತೆಗೆದು ಕೊಂಡುಬಂದಿದ್ದ ಸರಕುಗಳನ್ನು ಆ ವರ್ತಕರಿಗೆ ಕೊಟ್ಟನು, ಅವರು ಅದನ್ನು ತೆಗೆದುಕೊಂಡುಹೋಗಿ, ವೇಟಿಯಲ್ಲಿ ಇರುವ ಇತರ ಜನಗಳಿಗೂ, ವರ್ತಕರಿಗೆ ತೋರಿಸಿದರೆ ಹೊರತು, ಅದರ ಕ್ರಯವಿಲ್ಲದಿದ್ದರೆ ಹೋಗಲಿ