________________
ಅರೇಬಿರ್ಯ ನೈಟ್ಸ್ ಕಥೆಗಳು, Yo೩ ಕಾಲವನ್ನು ಕಳೆವುದಕ್ಕೆ, ನನಗಿಷ್ಯವಿಲ್ಲ. ನನಗುಂಟಾಗಿರುವ ಮೋಹವು ನಿನಗೆ ಸ್ವಲ್ಪ ಹೊತ್ತಿನಲ್ಲಿ, ತಿಂಯಬರುವುದು ಈಗ ಹೊತ್ತು ಬಹಳವಾ ಗಿರವುದರಿಂದ, ನೀನು ನಮ್ಮ ಮನೆಗೆ ಬರುವುದಕ್ಕೆ ಸಮ್ಮತಿಸಿರುವೆಯೋ ಅಥವಾ ನಿನಗಿಷ್ಯವಾದ ಸಲಕ್ಕೆ ನನ್ನನ್ನು ಕರೆದುಕೊಂಡುಹೋಗು ವೆ ? ನಾನಾದರೆ, ಪರದೇಶದವನಾದುದರಿಂದ, ಮುಸಾಧರಖಾನೆಯಲ್ಲಿ ವಾಸಮಾಡುತ್ತಿರುವೆನೆಂದು ಹೇಳಿದನು ಎಂದು ಹೇಳಿ, ನಹರಜಾದಿಯು ಕಥೆಯನ್ನು ನಿಲ್ಲಿಸಿ, ಬೆಳಗಿನ ಜಾವದಲ್ಲಿ ಮರಳಿ ಹೇಳಲಾರಂಭಿಸಿದಳು. ೧೩೫ ನೆಯ ರಾತಿ ಕಥೆ ನಗರಟೆ: ದಿಯು ಸುಲಾರನ್ನು ಕುರಿತು, ಇಂತಂದಳು :ಓ ಲಲನಾಮಣಿ, ನಾನೇ ನಿನ್ನ ಮನೆಗೆ ಬರುವುದು ಯುಕ್ತವಾಗಿ ತೋರು ವುದು, ನೀನೆ ಮನೆಯನ್ನು ಮಾಡಿರುವೆ, ಹೇಳೆ೦ದೆನು. ಆಕೆ ನನ್ನನ್ನು ಇರಿತು, ನನು ಡಿವೋರ್ಸಸಿ ಟಿನಲ್ಲಿ, ( ಭಕ್ತಿಮಾರ್ಗವೆಂಬ ಬೀದಿ ) ವಾಸನ ಇಡಗುವೆನು, ನೀನು ಮುಂದಿನ ಶಕ ವಾರ ಜಪಾದಿಗಳನ್ನು ತಿರಿಸಿಕೊಂಡು, ಆ ಬೀದಿಗೆ ಬಂದು ಅಮೂಾರರಿಗೆ ನಾಯಕನಾಗಿದ್ದ ಅಬಾ ನುಷಾ ಎಂಬವನವನೆ ಯಾವುದೆಂದು ವಿಚಾರಿಸಿಕೊಂಡುಬಂದರೆ ನಾನು ಅಲೆ ಇರುವೆನೆಂದು ಹೇಳಿ ಹೊರಟುಹೋದಳು. ನಾನು ನನ್ನ ಬಿಡಾರ ವನ್ನು ಸೇರಿಕೊ.ಡೆನು. ಬಳಿಕ ನಾನು ಶುಕ್ರವಾರದದಿನ ನನ್ನ ಕೆಲಸಗಳನ್ನು ತೀರಿಸಿಕೊಂಡು, ಮೊದಲೆ ಗೊತ್ತುಮಾಡಿದ, ಕುದುರೆಯನ್ನು ಹತ್ತಿ, ಜವಾನನ್ನು ಸಂಗಡ ಕರೆದುಕೊಂಡು, ಬೇಕಾದಷ್ಟು ಹಣವನ್ನು ತೆಗೆದು ಕೊಂಡು, ಹೊರಟ ಆ ಬಾಲಕಾಮಣಿಯು ವಾಸಮಾಡುತ್ತಿರುವ, ಬೀದಿಗೆ ಬಂದು, ಜವಾನನನ್ನು ಮನೆಯನ್ನು ವಿಚಾರಿಸುವಂತೆ ಹೇ, ಆತನು ಕರೆದುಕೊಂಡು ಹೋದ ದಾರಿಯಲ್ಲಿ ಹೋಗಿ, ಆ ಮನೆಯನ್ನು ಸೇರಿ, ಆತನಿಗೆ ಹೆಚ್ಚಾಗಿ ಹಣವನ್ನು ಕೊಟ್ಟು, ಅಯಾ ! ಈ ಮನೆಯಗುರು ತನ್ನ ಚೆನ್ನಾಗಿ ಇದುಕೊಂಡಿರು, ನಾಳೆ ಬೆಳಿಗ್ಗೆ ನೀನು ಇಲ್ಲಿಗೆಬಂದು ಪುನಹ ನನ್ನ ಬಿಷರಕ್ಕೆ ಕರೆದುಕೊಂಡು ಹೋಗಬೇಕೆಂದು ಹೇಳಿ ಆತನನ್ನು ಕಳುಕಳುಹಿಸಿದೆನು. ಬಳಿಕ ನಾನು ಬಾಗಿಲನ್ನು ತಟ್ಟಿದ ಕೂಡಲೆ ಇಬ್ಬರು ಬಾಣಸಿಗ ಸ್ಮಿಯರು ಬಂದು, ಬಹುಮುರಾಧೆಯಿಂದ C