ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೪೦೯ ರುವೆ ! ಎಂಬುದು ಚೆನ್ನಾಗಿ ತಿಳಿದುಬರುತ್ತದೆ. ಇಗೋ ! ಈ ಚೀಲ ವನ್ನು ತೆಗೆದುಕೋ ? ನಿನಗುಂಟಾದ ಈ ದುರವಸೆಗಾಗಿ, ನನ್ನು ತುಂಬ ವ್ಯಸನದಡುವನೆಂದುಹೇಳಿ, ಹೊರಟುಹೋದನು. ನಾನು ರನದಿಂದ ಶಕ್ತಿಗುಂದಿದವನಾಗಿ, ಹೊರಳಾಡುತ್ತಿರುವುದನ್ನು ಕಂಡು, ಅಪ್ಪನ ಕೆಲವು ಪುಣತರು ಇನ್ನು ಮನೆಗೆ ಕರೆದುಕೊಂಡುಹೋಗಿ ಒಂದುಬಟ್ಟಲು ದ ರಸವನ್ನು ಕುಡಿಸಿ, ಕೈಗೆ ಚಿಕಿತ್ಸೆಯನ್ನು ಮೂಡಿದರು, ಬಳಿಕ ನಾನು ಅಂದರರೆಟು ಈ ದುರವಸ್ಥೆಯಲ್ಲಿ ಮಸಾಧರಖಾನೆಗೆ ಹೋದರೆ ನನಗೆ ಸರಿಯದ ಉವಚಾರವು ನಿದಯ,ಲಾರದು. ನನ್ನ ಸ್ನೇಹಿತರೂ, ಅವಮಾನ ಪಡಿಸುವರಾದುದರಿಂದ, ಬಾಲಿಕಮಣಿಯನುನೆಗೆ ಹೋಗಬೇ ಕಂದುಬಯಸಿ, ಅತ್ಯಂತ ದ ಯ ಾನದಿಂದ ನನ್ನನ್ನು ಹಿಂದಕ್ಕೆ ಬರುತ್ತಿ ರುವ, ಜನರನ್ನು ತಪ್ಪಿಸಿ, ಆಕೆಯ ಮನೆಯನ್ನು ಸೇರಿ, ಒಂದು ಮಂಚದ ಮೇಲೆ ಬಿದ್ದು ಹೊರಳಾಡುತ್ತ , ಊನವಾದ ಕೈಯನ್ನು ಆಕೆಗೆ ತೋರಿಸ ಬಾರದೆಂದು, ಮೈಯಲ್ಲಿ ಮರೆಮಾಡಿಕೊಂಡಿದೆನು, ನಾನು ಬಂದಿರುವೆ ನೆಂಬ ವರ್ತಮಾನವೂ, ನನ್ನ ದೇಹದಲ್ಲಿ ಸಸ್ಯವಿಲ್ಲವೆಂಬ ಸುದ್ದಿಯೂ, ಆಕೆಗೆ ತಿಳಿದ ಕಡಲೆ, ಭಯದಿಂದೋಡಿಬಂದು ನಾನು ಕಂತಿಹೀನನಾಗಿ, ಖಿನ್ನವಾದ ನಖದಿಂದ ನರಳುತ್ತಿರುವದನ್ನು ಕಂಡು, ಹಣ ! ಸಾ ಣ ನಾಢ ! ನಿನಗೇನು ? ದೇಹದಲ್ಲಿ ಸಸ್ಯವಿಲ್ಲವೆ ? ಎಂದು ಕೇಳಿದನು. ಆಗ ನಾನು ನನಗೆ ತಲೆನೋವುವುಂಟಾಗಿದೆ, ಎಂದು ಹೇಳಿದೆನು. ಆಹಾ ! ಈದಿನ ಬೆಳಿಗ್ಗೆ ನಾನು ನಿನ್ನನ್ನು ನೋಡಿದಾಗ, ಸೌಖವಾಗಿ ಪೂರ್ಣಚಂದನಂತೆ ಹೊಳೆಯುತ್ತಿದೆಯಲ್ಲಾ ! ಈಗ ಇಂತಹ ದುರವಸ್ಥೆ ಯಲ್ಲಿರುವುದಕ್ಕೆ ಕಾರಣವೇನು ? ಏನೋ ವಿಶೇಷಸಂಗತಿ ಇದ್ದೆ ಇರ ಬೇಕು. ನನ್ನ ಸಂಗಡ ಹೇಳದೆ ಮರೆಮಾಚುವೆಯಾ ? ಎನಲು, ನನ್ನ ಕಣ್ಣುಗಳಿಂದ ಹರಿಯುತ್ತಿರುವ, ಧಾರಾಪೂರವಾದ ಕಣ್ಮರು ಆಕೆಯ ಹಂಬಲನ್ನು ಇನ್ನೂ ಹೆಚ್ಚುವರಾಡಿತು ಹ! ಪಾಣನಾಯಕಾ ! ಏತಕ್ಕೆ ನಿನಗಿಂತಹ ದುರವಸೆಯುಂಟಬಿ.ಸು. ನನ್ನ ಸಂಗಡ ಮೊದ೬ನಂತ ವಿಶ್ವಾಸವಾಗಿ ಮಾತನಾಡು, ಹೀಗೆ ವ್ಯಸನಪಡುವುದಕ್ಕೆ ನಾನೇನು ಅಪರಾಧ ಮಾಡಿದೆ. ನನ್ನನನ್ನ ಭಾವೆ ವೆಹನನ್ನು ಸಂಪೂರ್ಣ