ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

8೩೦ ಯವನ ಯಾಮಿನೀ ವಿನೋದ ಎಂ ಬ, ಸುವುದಕ್ಕೆ, ಮರಣವೇ ಮೂಲಕಾರಣವಾಗಿರುವುದೆಂದು ಹೇಳಿದಳು, ಇಂತಹ ಕೂರವದ ಮನೋನಿಶ್ಯವನ್ನು ಶೀಘ್ರ ವಾಗಿ ಹೊರೆಯ ಬೇಕೆಂದು, ನಾನು ಅವಳನ್ನು ಬೇಡಿಕೊಂಡೆನು. ಆದರೂ ನನ್ನ ಪ್ರಾರ್ಥ ನೆಯು ಸಾರ್ಥಕವಾಗಲಿಲ್ಲ. ನನಗೊಂದು ಕೈ ಊನವಾದುದಕ್ಕಾಗಿ, ಆಕ್ ಅತ್ಯಂತ ವ್ಯಸನಾಕಾ ಂತಳಾಗಿ, ರೋಗದಿಂದ ನರಳುತ್ತಾ ಇರುವಾರಗಳ ವರಿಗಿದ್ದು, ಬಳಿಕ ತಾನು ಹೇಳಿದಂತ ಚಾಣವನ್ನು ಕಳೆದುಕೊಂಡಳು. ಆಕೆ ಸತ್ತುಹೋದಮೇಲೆ, ಪ್ರಕಾಲದವರಿಗೂ ನಾನು ವ್ಯಸನವನ್ನು ಆಚರಿಸಿ ಆಕಯು ಬರೆಸಿದ ಉಯಿಲದ ಕಾರ, ಅಕಯ ಆಸ್ತಿಯನ್ನಲ್ಲ ತೆಗೆದುಕೊಂಡನು. ನಿನ್ನ ಮಲಕವಾಗಿ ಮಾರಿಸಿದ, ಧಾನ್ಯವುಕೂಡ, ಅದರದೇ ಎಂದು ಹೇಳಿದನು. ಎಂದು ಹೇಳಿ, ಬೆಳಗಾದುದರಿಂದ ಕಥೆಯನ್ನು ನಿಲ್ಲಿಸಿ, ಬೆಳಗಿನ ಜಾವದಲ್ಲಿ ಮತ್ತೆ ಹೇಳಲಾರಂಭಿಸಿದಳು. ೧೪೦ ನೆಯ ರಾತ್ರಿ | ಕಥೆ. ಸಹರಜಾದಿಯು ಸುಲ್ತಾನರನ್ನು ಕುರಿತು, ಇಂಠಂದಳು :ನಾನು ಇದುವರಿಗೂ ಹೇಳಿದ ಕಥೆಯನ್ನು ನೀನು ಕೇಳಿರುವೆಯಲ್ಲಾ ! ಆದುದರಿಂದಲೇ ನಾನು ಎಡಕೈಯಿಂದ ಊಟ ಮಾಡಿದನು. ಇದಕ್ಕಾಗಿ ನನ್ನನ್ನು ಕ್ಷಮಿಸಬೇಕು ! ನೀನು ನನಗೋಸ್ಕರವಾಗಿ, ಇನ್ನೊಂದು ಜೊಂದರೆಯನ್ನು ನಡಿಸುವದಕ್ಕಾಗಿ, ನಾನು ನಿನ್ನನ್ನು ವಂದಿಸುವೆನಲ್ಲದೆ ಇದಕ್ಕೆ ತಕ್ಕ ನ ತುಪಕಾರವನ್ನು ಮಾಡಲಾರೆನು. ನನ್ನ ಆಸ್ತಿಯಲ್ಲಿ ಬಹಳ ಚಣವು ಖರ್ಚಾಗಿಹೋಗಿದ್ದರೂ, ಇನ್ನು ವಿಸ್ತಾರವಾಗಿ ಧನವಿರು ವುದರಿಂದ, ನೀನು ನನಗೆ ಕೊಡಬೇಕಾಗಿರುವ ಹಣವನ್ನು ನಾನೆ ನಿನಗುಚಿ ತವಾಗಿ ಕೊಡುವೆನು. ಅದನ್ನು ನೀನು ಸ್ವೀಕರಿಸಬೇಕೆಂದು ನುಡಿದು, ಅಯಾ ! ನನಗಿಂತಹ ದುರವಸೆಯುಂಟಾದಾಗಲೆ, ನಾನು ಕೈರೋ, ನಗರದಿಂದ ತರಳಬಂದೆನು. ಮತ್ತೊಂದುಸಾರಿಯಾದರೂ, ನಾನರಿಗೆ ಹೋಗಲಿಲ್ಲ. ಯಾವಸ್ಥಲಕ ಹೋಗದೆ ಇಲ್ಲಿಯೇ ನಿಲ್ಲಬೇಕೆಂದಿದ್ದನು. ನೀನು ನನ್ನ ಸಂಗಡ ಬರುವುದಾದರೆ ನಾವಿಬ್ಬರೂ ಅಲ್ಲಿಗೆ ಹೋಗಿ ವ್ಯಾಪಾರ ಮಾಡುತ್ತಾ ಅನೋನ್ಯಭಾವದಿಂದ ನಮ್ಮ ಆಸ್ತಿಯನ್ನು ಹಂಚಿಕ ಳೊಣವೆಂದು ಹೇಳಿದನು. ಆತನು ನನಗೆ ಧನವನ್ನು ಬಹುವತಿಯಾಗಿ