________________
(೫೫) ಅರೇಬಿರ್ಯ ನೈಟ್ಸ್ ಕಥೆಗಳು, 8೩೩ ಕೊಟ್ಟು, ತನ್ನ ಕೂಡ ಬರುವಂತೆ ಹೇಳಿದುದಕ್ಕಾಗಿ, ನಾನು ಸಮ್ಮತಿಸಿ ಇರುವೆನೆಂದು, ವಂದನಾಪೂರಕವಾಗಿ, ಬಹು ಮಯ್ಯಾದೆಯಿಂದಲೂ, ವಿನಯ ದಿಂದಲೂ, ದಳ್ಳಾಳಿಯು ಬೇಡಿಕೊಂಡನು. ಬಳಿಕ ನಾವು ಗೊತ್ತುಮಾಡಿ ಕೊಂಡಿದ್ದ ದಿನವೇ ದಯಾಣಮಾಡಿ ಹೊರಟು, ನಾನಾದೇಶಗಳನ್ನು ಅಲ್ಲಿನ ಪಟ್ಟಣಗಳನ್ನು ನೋಡಿಕೊಂಡು, ನಿಮ್ಮ ರಾಜ್ಯಕ್ಕೆ ಬಂದುಸೇರಿ, ಕೆಲವು ದಿನಗಳು ವಾಸಮಾಡುತ್ತಿದ್ದೆವು. ಆತನು ದರಸಿಯಾದೇಶದಲ್ಲಿ ವ್ಯಾಪಾರ ಮಾಡಬೇಕಂಬಅಭಿಲಾಷೆಯಿಂದ, ತನ್ನ ಆಸ್ತಿಯನ್ನು ತೆಗೆದುಕೊಂಡು ಹೊರಟುಹೋದನು. ತಾನುವಾತ ಇಲ್ಲಿಯೇ ವಾಸಮಾಡುತ್ತಿರುವೆನು. ನೀನು ಇದಕ್ಕೆ ಮುಂಚೆ ಕೇಳಿದ ಈ ಗೂನನ ಚರಿತೆ )ಗಿಂತ, ನನ್ನ ಕಥೆಯು ವಿಚಿತ್ರಕಗವಾದುದಲ್ಲವೆ? ಎಂದು ಕೇಳಿದನು. ಬಳಿಕ ಕಾಸುಗಾರು ದೊರೆಯು, ಕಿ ಸನಮೇಲೆ ಕೂದಗೊಂಡು, ಇದು ಕೇಳುವುದಕ್ಕೆ ಯೋಗ್ಯವಾದುದೇಕೊರತು, ಅದೊಂದು ವಿಚಿತ ಕರವಾಗಿಲ್ಲವೆಂದು ಹೇಳಿದನು. ವೇಶಾಲಂಕಟನಾಗಿದ್ದ ಒಬ್ಬಾನೊಬ್ಬ ವಿಷಯವಾಳನ ಚರಿತ್ರೆಯು, ಈ ನನ್ನ ಪರಿಹಾಸಕನಚರಿತ್ರೆಗೆ ಸಮವೆಂದು ಹೇಳಬಹುದೆ ? ಆತನ ಮರಣಕ್ಕಾಗಿ, ಕಾರಣವಿಲ್ಲದಿದ್ದರೂ, ನಿಖಾನಾಲ್ವರನ್ನು ಉರುಳು ಹಾಕಿಸುವೆನೆಂದು ಹೇಳಿದನು. ಆಗ ಭಯಾಕಾಂತನಾದ ಕೊಬ್ಬಿನ ವ್ಯಾಪಾರದ ವರ್ತಕನು, ಅಯಾ ! ದಯಮಾಡಿ ಇನ್ನು ಸ್ವಲ್ಪ ಹೊತ್ತು ಅವಕಾಶವಿತ್ತು, ನನ್ನ ಚರಿತ್ರೆಯನ್ನು ಕೇಳಿ, ಅದು ಹಾಸ್ಯರಸಭರಿತವಾ ಗಿಯೂ, ವಿನೋದವಾಗಿಯೂ, ಇದ್ದುದೇ ಆದರೆ, ನಾನಾಲ್ವರನ್ನು ನಾ yಣದಿಂದ ಉಳಿಸಬೇಕೆಂದು ಬೇಡಿಕೊಳ್ಳಲು, ಕಾಸುಗಾರರ ದೊರೆಯು ಒಪ್ಪಿದುದರಿಂದ, ದಳ್ಳಾಳಿಯು ಕಥೆಯನ್ನು ಹೇಳಸಾಗಿದನು. ದಾಳಿಯ ಕಸುಗರು ರಾಜನಿಗೆ ಹೇಳಿದ ಕಥೆ. ಪ್ರಿಯರಾದನೇ! ನಿನ್ನದಿನ ಸಾಯಂಕಾಲದಲ್ಲಿ ಒಬ್ಬ ದೊಡ್ಡವನು ವ್ಯನು ತನ್ನ ಮಗಳ ವಿವಾಹಕ್ಕಾಗಿ, ನನ್ನನ್ನು ಔತಣಕ್ಕೆ ಕರೆದಿದ್ದನು. ನಾನು ಕೈಕಾಲಕ್ಕೆ ಸರಿಯಾಗಿ, ಅಲ್ಲಿಗೆ ಹೋಗಲು ಅನೇಕ ಮಂದಿ ವಿದ್ವಾಂಸರೂ, ಧರ್ಮಾಧಿಕಾರಿಗಳೂ, ಈ ಪಟ್ಟಣದಲ್ಲಿನ ಬಹುಮಂದಿ ದೊಡ್ಡಮನುಷ್ಯರೂ, ನರೆದಿದ್ದರು. ಮದುವೆಯಕಾರ್ಯವು ನೆರವೇರಿದ