________________
ಅರೇಬಿರ್ಯ ನೈಟ್ಸ್ ಕಥೆಗಳು, 8೩೫ ಯುಕ್ತರಾದೆವು. ಇದೂ ಅಲ್ಲದೆ ಮತ್ತೊಂದು ವಿಶೇಷವೂ, ಅವನಲ್ಲಿ ಕಂಡು ಬಂದಿತು. ಏನೆಂದರೆ :-ಆತನಿಗೆ ನಾಲ್ಕೆ ನಾಲ್ಕು ಬೆರಳುಗಳಿದ್ದವೇ ಹೊರತು, ಐದನೆಯದಾದ ಹೆಬ್ಬೆರಳು ಇರಲಿಲ್ಲ. ಇದುವರಿಗೂ, ನಾವು ಅದನ್ನು ನೋಡಲೇ ಇಲ್ಲ. ಮನೆಯ ಯಜಮಾನನು, ಅದನ್ನು ಕಂಡಕೂಡಲೆ, ಆಯಾ ! ನಿನಗೆ ಹೆಬ್ಬೆರಳಿಲ್ಲದಿರುವುದಕ್ಕೆ ಕಾರಣವೇನು ? ಏನೋ ಒಂದು ವಿಚಿತ್ರದಿಂದ, ಹೀಗಾಗಿರಬಹುದೆಂದು, ಇದಕ್ಕೆ ಕಾರಣವನ್ನು ಹೇಳ ಬೇಕೆಂದು ಅದವ 'ಲ್ಲರೂ, ಬೇಡಿಕೊಂಡರು. ಆಗ ಆತನು ಅಯಾ ! ನನ್ನ ಬಲಗೈಯ್ಯಲ್ಲಿ ಅಲ್ಲದೆ ಎಡದ ಕೈಯ್ಯಯ, ಆ ಹೆಬ್ಬೆರಳಿಲ್ಲ ವೆಂದ್ರ, ತೋರಿಸಿದನು, ಮತ್ತೂ ನೀವುಗಳು ನಂಬುವುದಾದರೆ, ನನ್ನ ಎರಡುಕಾಲುಗಳಲ್ಲಿಯೂ ಹೆಬ್ಬೆರಳು ಇಲ್ಲವೆಂದು ದೃಢವಾಗಿ ಹೇಳುವೆನು, ಅತ್ಯಂತ ಆಸ್ಟ್ರೈಕರವಾದ, ಒಂದು ಸಂಗತಿಯಿಂದ ನಾನು ಹೀಗೆ ಮೊಂಡ ನಾದೆನು, ಅದನ್ನು ಕೇಳಿದರೆ ನಿಮಗೆ ಆಶ್ಚ ರ ಉಂಟಾಗುವದಲ್ಲದೆ, ಕನಿಕ ರವೂ ಹುಟ್ಟುವುದು. ಇಂತಹ ವಿಚಿತ್ರ ಕರನಾದ ಕಥೆಯನ್ನು ನೀವು ಎಂದಿಗೂ ಕೇಳಿರಲಾರಿರಿ ! ನೀವು ಹೇಳುವಂತೆ ಅಪ್ಪಣೆ ಮಾಡಿದರೆ, ಹೇಳುವೆ ನೆಂದು ಹೇಳಿ, ಅಲಿಂದೆದ್ದು ಹೋಗಿ, ನೂರಿಪ್ಪ ಸಾರಿ ಕೈ ತೊಳೆದು ಕೊಂಡು ಬಳಿಕ, ತನ್ನ ಕಥೆಯನ್ನು ಹೇಳ ತೊಡಗಿದನು. ಅಯಾ ! ಬಾಗದಾದುವಟ್ಟಣದಲ್ಲಿ ಆಳುತ್ತಿದ್ದ ಕಲೀಫಹ ರನ ಅಲರಾದರ ಆಳಿಕೆಯಲ್ಲಿ, ನನ್ನ ತಂದೆಯು ಒಬಾನೊಬ್ಬ ಗುಜರಿ ವರ್ತಕನಾಗಿದ್ದು, ತನ್ನ ಕಾಲವನ್ನು ಉತ್ಸಾಹದಿಂದಲೂ, ವ್ಯಾವೆ ಹದಿಂದಲೂ, ಕಳೆಯುತ್ತಾ ತನ್ನ ವ್ಯಾಪಾರದಲ್ಲಿ ಅಸಡ್ರೈಯನ್ನು ತೂರಿ ದುದರಿಂದ, ಸಾಲವೂ ಬಹಳವಾಯಿತು. ನಾನು ಕೈಲಾದಮಟ್ಟಿಗೂ ಮಿತ ವ್ಯಯಮಾಡಿ, ನಂತರ ಸ್ವಲ್ಪ ಸ್ವಲ್ಪವಾಗಿ ಆಸ್ತಿಯನ್ನು ವೃದ್ಧಿಮಾಡಿ ದನು. ಹೀಗಿರುವಲ್ಲಿ ನಾನು ಒಂದಾನೊಂದುದಿನ ಬೆಳಿಗ್ಗೆ ಅಂಗಡಿಯನ್ನು ತೆರೆದು ಕುಳಿತುಕೊಂಡಿರಲು, ಒಬ್ಬಾನೊಬ್ಬ ಯುವತಿಯು, ಒಂದು ಕುದುರೆಯ ಮೇಲೆ ಕುಳಿತುಕೊಂಡು ಓದೆ ಇಬ್ರುಸೇವಕರನ್ನು ಕರೆದು ಕೊಂಡು, ಅಂಗಡಿಯಬಳಿಗೆuದು, ಕುದರೆಯಿಂದ ಇಳಿದಳು. ಆಗ ಚಾರಕನೊಬ್ಬನು, ಅಮಾ! ನೀವು ಮಲಗಿದ್ದೆ ಬಂದಿರುವಂತೆ ತೋರು