________________
ಅರೇಬಿರ್ಯ ನೈಟ್ಸ್ ಕಥೆಗಳು, 8೩೬ ಬೇಕಾದ ಸಾಮಾನುಗಳನ್ನು ತಂದುಕೊಟ್ಟು, ಬೆಲೆಯನ್ನು ತೆಗೆದುಕೊಳ್ಳು ವೆನು, ನೀನು ಎಳ್ಳಿಯ ಹೂಗಬೇಡ, ಇಸ್ಲಿಯೇ ಇದ್ದು ನಿನ್ನ ಕೆಲಸ ಕಾರಗಳನ್ನು ಸರಿಪಡಿಸಿಕೊಳ್ಳಬಹುದೆಂದು ಹೇಳಿದೆನು. ಆಕ ಅದಕ್ಕೆ ಸಮ್ಮತಿಸಿದಬಳಿಕ, ಬಹುಹೊತ್ತಿನವರಿಗೂ, ಮಾತನಾಡುತ್ತಿದ್ದಳು. ನಿನಗೆ ಬೇಕಾದ ಸರಕುಗಳನ್ನು ಕೊಡುವ ವರ್ತಕರು ಇನ್ನು ಬರಲಿಲ್ಲವೆಂದು, ನಾನು ಹೇಳುತ್ತಿದ್ದನು. ಆ ಸುಂದರೀಮಣಿಯ ರೂಪಲಾವಣಾದಿಗಳಿಂದ ನನಗೆಮ್ಮು ಮೋಹ ಉಂಟಾಯಿತೋ ! ಅದೊಂದುವೇಹವುಕೂಡ ಆಕೆಯಬದಿ ಚಾತುರಯುಕ್ತವಾದ ಮಾತಿನಿಂದಲೆ ಹೊರಪಡುತ್ತಿರು ವುದನ್ನು ಕಂಡು, ಸಂತೋನಚಿತನಾದೆನು. ಮೋಹದಿಂದ ನನ್ನ ಅಂಗಡಿ ಯನ್ನು ಬಿಟ್ಟು ಎದ್ದು ಹೋಗಿ, ಬೀದಿಬೀದಿಯನ್ನು ಸುತ್ತಿ, ಆಕೆಗೆ ಬೇಕಾದ ಸರಕುಗಳನ್ನು ತಂದುಕೊಟ್ಟು ಅವಳಿಗೆ ಸಮ್ಮತಿಯಾದುದಕ್ಕಾಗಿ ಐದುಸಾವಿರ ರೂಪಾಯಿಗಳನ್ನು ಕೊಡಬೇಕೆಂದು ಗೊತ್ತುಮಾಡಿದನು, ಬಳಿಕ ನಾನು ಆ ಸಾಮಾನುಗಳನ್ನು ಗಂಟುಕಟ್ಟಿ, ಸೇವಕನ ಬಳಿಯ ಕೊಡಲು, ಆ ಸುಂದರಿಯು ಕುದುರೆಯನ್ನೇರಿ ಹೊರಟು ಹೋದಳು, ಕಣಿಗೆ ಕಾಣುವವರಿಗೂ, ನಾನು ಆಕೆಯನ್ನು ನೋಡು ತಲೆ ಇದ್ದನು. ಆಕಯು ಮರೆಯಾದ ಸ್ವಲ್ಪ ಹೊತ್ತಿಗೆ, ಆ ಹೆಂಗಸಿನ ರೂಪರೇಖಾಲಾವಣಕ್ಕೆ ಮೋಹಿಸಿ, ನಾನು ಮೋಸಹೋದೆನೆಂಬುದನ್ನು ತಿಳಿದುಕೊಂಡೆನು. ಆಕ ಹಣವನ್ನು ಕೊಡದೆ ಹೊರಟುಹೋದಳು, ಅವಳ ಗುರುತಾಗಲಿ, ಆಕಯ ವಾಸಸ್ಥಾನವಾಗ, ನನಗೆ ತಿಳಿಯದುದರಿಂದ, ವರ್ತಕರಿಗೆ ಕೊಡಬೇಕಾದ ಹಣಕ್ಕೆ, ನೆನೆ ಗುರಿಯಾದೆನೆಂದಂದುಕೊಂ ಡೆನು. ನಂತರ ವರ್ತಕರು ಈಗಲೆಬಂದು ಹಣವನ್ನು ಎಲ್ಲಿ ಕೇಳುವರೋ ಎಂಬ ಭಯದಿಂದ, ನಾನು ಅವರಬಳಿಗೆ ಹೋಗಿ, ಅವಳು ನನ್ನ ಗುರುತು ಕಂಡ ನಳಂದುಹೇಳಿ ಸಮಾಧಾನಪಡಿಸಿ, ಪುನಹ ನನ್ನ ಅಂಗಡಿಗೆಬಂದು, ಎಂದಿನಂತೆ ಮೊಹಾವಿದ್ಮನಾಗಿದ್ದನು ಎಂದುಹೇಳಿ, ಸೂರೋದಯವಾದಕೂಡಲೆ, ಕಥೆಯನ್ನು ನಿಲ್ಲಿಸಿ, ಬೆಳಗಿನ ಜಾವದಲ್ಲಿ ಮರಳಿ ಹೇಳಲಾರಂಭಿಸಿದಳು. - : ಸ.