ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

88 ಯವನ ಯಾಮಿನೀ ವಿನೋದ ಎಂಬ, ಮಾತನಾಡಿದ ನಪುಂಸಕನುವಾತ ) ಅಪ್ಲಿಯೇ ಇದ್ದನು. ಸ್ವಲ್ಪ ಹೊತ್ತಿನ ಮೇಲೆ ಆ ಸುಂದರೀಮಣಿಯು, ನನಗೆ ಕಾಣಬಂದುದರಿಂದ ನಾನು ಮೆಲ್ಲಗೆ ಆಕೆಯ ಬಳಿಗೆ ಹೋಗಿ, ನಿನ್ನಿಷ್ಕನುಸಾರವಾಗಿ ನಡೆಯಲು ಸಿದ್ಧನಾಗಿ ಇರುವೆನೆಂದು ಹೇಳಿದನು. ಬಳಿಕ ಆಕೆ ನಾವಿನ್ನು ಆಲಸ ಮಾಡಬಾರ ದೆಂದು ಹೇಳಿ, ಪ್ರಿಯನೇ ! ಹೆದರಬೀಡ ? ನೀನು ಇದರಲ್ಲಿ ಕುಳಿತುಕೊ, ನಾನು ಮುಂದಿನ ಕಾರನನ್ನು ನಿರ್ವಹಿಸುವೆನೆಂದು ಹೇಳಿ, ಒಂದುವೆಟ್ಟಿಗೆ ಯನ್ನು ತೋರಿಸಿದಳು. ಕೂಡಲೆ ಬಾಗಿಲು ಮುಚ್ಚಿ, ಆಕೆಯ ನಂಬಿಕೆಗೆ ಪಾತ್ರನಾದ ಒಬ್ಬ ಸೇವಕನು, ಇತರರನ್ನು ಕರೆದು ಪೆಟ್ಟಿಗೆಯನ್ನು ಗಾಡಿಯಲ್ಲಿಡಿಸಿಕೊಂಡು, ತಾನು ತನ್ನ ದೊರೆಸಾನಿಯು ಕುಳಿತುಕೊಂಡು, ಅರಮನೆಗೆಬಂದು, ಜೋಬದಿಯ ಅಂತಃಪುರಕ್ಕೆ ಪೆಟ್ಟಿಗೆಯನ್ನು ತೆಗೆದು ಕೊಂಡುಹೋದರು. ಹೀಗಿರುವಲ್ಲಿ ನಾನು ಪೆಟ್ಟಿಗೆಯಲ್ಲಿ ಸಿಕ್ಕಿಕೊಂಡೆ ನಾ ! ಎಂದು ಚಿಂತಿಸುತ್ತಿದ್ದು, ಮಿಂಚಿಹೋದುದಕ್ಕೆ ಯೋಚಿಸಿ ಫಲ ವಿಲ್ಲವೆಂದು, ಭಗವಂತನನ್ನು ಧ್ಯಾನಮಾಡುತಿದ್ದೆನು. ಅಮ್ಮರಿ ಗಡಿಯುಗಿ, ಅರಮನೆಯ ಮಧ್ಯಾ೦ಕಣದಲ್ಲಿ ನಿಂತುಕೊಂಡಿತು. ಅಂತಃಪುರದ ಬಾಗಿಲನ್ನು ತೆರೆದುಕೊಂಡುಹೋಗುತ್ತಿದ್ದ, ನಪುಂಸಕಸೇವಕ ರನ್ನು ಅವರಹಿಂದೆ ಪೆಟ್ಟಿಗೆಯನ್ನು ತೆಗೆದುಕೊ ಡು, ಹಗುತ್ತಿರುವು ದನ್ನು ಕಂಡೆನು. ಆದರೆ ಅವರೆಲ್ಲರೂ ಮಲಗಿಕೊಂಡು ಇದ್ದುದರಿಂದ, ಅವರನ್ನು ಬಳಸುವುದು, ಆವಶ್ಯಕವಾಗಿದ್ದಿತು ಎಂದು ಹೇಳಿ, ಬೆಳಗಾವುದ ರಿಂದ ಕಥೆಯನ್ನು ನಿಲ್ಲಿಸಿ, ಮರುದಿನ ಬೆಗೆ ಮರಹೇಳಲಾರಂಭಿಸಿದಳು. ೧೪೫ ನೆಯ ರಾತಿ ) ಕಥೆ. ನಡರಾದಿಯು ಸುಲ್ತಾನರನ್ನು ಕುರಿತು ಇಂತಂದಳು :ಅಲ್ಲಿರುವ ಖಾಸರದಾರನು ಅನ್ನುಹೊತ್ತಿನಲ್ಲಿ, ನಿದಾ ಭರದಿಂದ ರೇಗಿ ಆಗಾಗದ ಮಾತುಗಳನಾಡಿ, ನೀವು ಬಂದಾಗಲೆಲ್ಲ ಸಿದ್ಧನಾಗಿರ ಬೇಕೆ ? ನಾನು ಈ ಬೆಟ್ಟಗೆಗಳೆಲ್ಲವನ್ನೂ ಪರಿಶೀಲಿಸಿ ನೋಡಿದಹೊರತು, ಅವುಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಅಪ್ಪಣೆಯನ್ನು ಕೂಡ ಲಾರೆನು, ಅಯಾ ! ಸೇವಕಶಿಖಾಮಣಿ ! ಈ ಬೆಟ್ಟಿಗೆಗಳನ್ನು ಒಂದೊಂದು