ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೪೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

888 ಯವನ ಯಾಮಿನೀ ವಿನೋದ ಎಂಟ, ಆಗುವುದೊ, ಎಂದು ಚಿಂತಿಸುತ್ತಿದ್ದನು. ಎಂದು ಹೇಳಿ ಬೆಳಗಾದ ಕೂಡಲೆ ಕಥೆಯನ್ನು ನಿಲ್ಲಿಸಿ, ಪಹರಜಾದಿಯು ಮರುದಿನ ಬೆಳಗಿನ ಜಾವದಲ್ಲಿ * ನಹ ಹೇಳಲಾರಂಭಿಸಿದಳು. - ೧೪೬ ನೆಯ ರಾತ್ರಿ, ಕಥೆ, ಸರಜಾದಿಯು ಸುಲಾ_ನರನ್ನು ಕುರಿತು ಇಂತಂದಳು :ಈ ತೆರದಿಂದ ಆ ಬೌಲಿಕಾಮುಣಿಯು, ಎಲ್ಲಾ ಬೆಗೆಗಳನ್ನು ತೆರೆದು ತೋರಿಸಿ, ಸವಿತಾ ! ನಿಮ್ಮ ಆಯಂತೆ ಈ ಬೆಗೆಗಳನ್ನೆಲ್ಲಾ ತೆರೆದು ತೋರಿಸಿದನು. ಆದರೆ ಈ ಪೆಟ್ಟಿಗೆಯಲ್ಲಿರುವ ಪದಾರ್ಥಗಳು ರಾಣಿ ಯವರದಾದುದರಿಂದ, ನಾನು ಖಂಡಿತವಾಗಿಯೂ, ತೆರೆಯಲಾರೆನು. ಕವಿಸ ಬೇಕೆಂದು, ಮುಷ್ಕರದಿಂದ ನುಡಿದಳು, ಹಾಗಾದರೆ ತೆಗೆದುಕೊಂಡು ಹೋಗು ಎಂದು ಕಲೀಫರು ಹೇಳಿದುದರಿಂದ, ನನಗೆ ಹೋಗಿದ್ದ ಪ್ರಾಣವು ಸ್ವಲ್ಪ ಕೂಡಿಕೊಂಡಿತು. ಅವರೆಲ್ಲರೂ ಹೊರಟುಹೋದಮೇಲೆ, ಬಾಗಿ ಲನ್ನು ತೆರೆದು, ನನ್ನನ್ನು ಹೊರಗೆ ಕರೆದು, ನಾನು ಬರುವವರೆಗೂ ನೀನು ಈ ಮನೆಯಲ್ಲಿ ಎಂದು ಹೇಳಲು, ನಾನುಗಿ ನೋಡುವ ಆ ಕೊಠ ಯು ಬೀಗಮುದ್ರಿತವಾಗಿದ್ದಿತು ಅರಿ ಕಲೀಫರು ವಿನೋದಾರ್ಥ ವಾಗಿ ನಡೆದ ಬಂದು, ಆ ಒಗೆಯಮೇಲೆ ಕುಳಿತುಕೊಂಡು, ಸ್ವಲ್ಪ ಹೋಳು ಮಾತನಾಡುತ್ತಿದು ಹೊರಟುಹೋದರು. ಬಳಿಕ ಯಾರೂ ಇಲ್ಲLರುವ ಕಾಲದಲ್ಲಿ, ಆಕೆ ನನ್ನ ಬಳಿಗೆಬಂದು, ನಿನಗೆ ಭಯೋತ್ಪಾತವನ್ನು ಹುಟ್ಟಿಸಿದುದಕ್ಕಾಗಿ, ನೀನು ನನ್ನನ್ನು ಕ್ಷಮಿಸಬೇಕು ! ನನಗೆ ನಿನ್ನ ಮೇಲೆ ಉಂಟಾದ ಮೋಹದಿಂದ, ನಾನು ಇಂತಹ ಸಾಹಸಕಾರವನ್ನು ಮಾಡಿದನು. ಈ ಕಾರವು ನನ್ನಿಂದಲ್ಲದೆ ಮತ್ತಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ಸಮಯೋಚಿತವಾದ ಬುದ್ದಿಯೂ, ಸಾಹಸವೂ, ಧೈಕೃವೂ, ನನಗಿದ್ದುದರಿಂದಲೇ, ನಿನ್ನ ಮೇಲಣ ಮೋಹಾತುರ ಓಂ ದ, ನಾನೇ ಹೀಗೆ ಮಾಡಿರುವೆನು. ನೀನ: ಇನ್ನು ಮೇಲೆ ಭಯಪಡತಕ್ಕೆ ಅಗತ್ಯವಿಲ್ಲ, ಧೈರನಾಗಿರು, ಎಂದು ಪ್ರೀತಿಯಿಂದ ಮಾತನಾಡುತ್ತಿದ್ದು, ಇನ್ನು ನಾವು ಸುಖಶಯನದಲ್ಲಿ ಇವಹಿಸಬಹುದು. ನಾಳೆ ಇನ್ನುಹೊತ್ತಿಗೆ