ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೪೪೭ ಪ್ರತ್ಯೇಕವಾದ ಗದ್ಯೋಗಗಳಲ್ಲಿ ಕೂರಿಸಿದರು. ಬಳಿಕ ಅವರೆಲ್ಲರೂ ಹೊರಟು ಹೋದಮೇಲೆ ನಾವುಗಳು ಮಂಚವನ್ನು ಹತ್ತಿದೆವು. ನಂತರ ಸರಸ ಸಲ್ಲಾಪಗಳನ್ನಾಡುತ್ತಾ, ನಾನು ಬಾಲಿಕಾಮಣಿಯನ್ನು ಆಲಿಂಗಿಸಿಕೊಳ್ಳು ವುದಕ್ಕೆ ಹೆಗಲು, ಆಕೆ ಗಟ್ಟಿಯಾಗಿ ಕೂಗಿಕೊಂಡಳು. ನಾನು ದಿಗಿಳಿ ನಿಂದ ಹಾರಿಬಿದ್ದು, ಸಂಭೀಭೂತನಾಗಿ ನಿಂತುಕೊಂಡನು. ಬಳಿಕ ಆ ಧ್ವನಿಯನ್ನು ಕೇಳಿದಕಡಲೆ, ದಾದಿಯರು ಬಂದರು. ಏಕೆ ಹೀಗೆ ಕೂಗಿಕೊಂಡೆ, ಎಂದು ಕೇಳಲು, ಈ ನೀಚನನ್ನು ಹೊರಗೆನೂಕಿ ನನ್ನ ಕಣ್ಣಿಗೆ ಕಾಣದಂತೆ ಮಾಡಿ, ಎಂದಳು. ಫಿಯನಾಯಿಕಾ ! ನಾನೇನು ಅವರಾದ ಮಾಡಿದೆನೆಂದು ಕೇಳಿದೆನು. ಆಕೆ ಈ ನೀಚನು, ಬೆಳ್ಳುಳ್ಳಿಯನ್ನು ತಿಂದು ಕೈಯನ್ನು ಸಹ ತೊಳೆದುಕೊಳ್ಳದೆ, ಅಸತ್ಯಭಾವದಿಂದ ನನ್ನನ್ನು ಪೀಡಿಸುತ್ತಿರುನು, ಹೊರಗೆ ದೋಬಿ, ಆಚೆಗೆ ನೂಕಿ, ಒಂದು ಹರಿತ ವಾದ ಕತ್ತಿಯನ್ನು ತೆಗೆದುಕೊಂಡು ಬನ್ನಿ ! ಎಂದು ಹೇಳಲು, ಅವರೆ ಲ್ಲರೂ ನನ್ನನ್ನು ನೆಲಕ್ಕೆ ಕೆಡವಿ, ಕೆಲವರು, ಕಾಲುಗಳನ್ನೂ, ಮತಕಲ ನರು ಕೈಗಳನ್ನು ಹಿಡಿದುಕೊಂಡರು. ಬಳಿಕ ಆ ನಾಯಿಕಮಣಿಯು, ನನ್ನನ್ನು ಖಾಜಿಬಳಿಗೆ ಕರೆದುಕೊಂಡುಹೋಗಿ, ಇವನು ಬೆಳ್ಳುಳ್ಳಿಯನ್ನು ತಿಂದ ದೋಷಕ್ಕಾಗಿ, ಇದನ್ನು ಮುಟ್ಟಿದ ಕೈಯನ್ನು ಕೆಯು ಹಾಕಿಸಿ, ಎಂದು ಹೇಳಿದಳು. ಆಗ ನಾನು ಅಯ್ಯೋ ! ಆ ಬೆಳ್ಳುಳ್ಳಿಯ ದಟ್ಸ್ಡಿಯನ್ನು ತಿಂದುದಕ್ಕಾಗಿ, ನನ್ನನ್ನು ಹೀಗೆ ತೊಂದರೆಪಡಿಸಬಹುದೆ. ಇಂತಹ ಕರವಾದ ಆಜ್ಞೆಯನ್ನು ಹೇಗೆ ಸಹಿಸಲಿ ! ಈ ಹಾಳು ಪಚ್ಚ ಡಿಯನ್ನು ಮಾಡಿದವನು, ಹಾಳಾಗ, ತಂದವನು ಮಾಯವಾಗ, ಬಡಿಸಿದ ವನು ಮುಟ್ಟವಾಗ, ನನಗೇಕೆ ಇ.ಥತಿ ಬಂದಿತು ಎಂದುಕೊಂಡೆನು. ಇಂತೆಂದು ಹೇಳಿ, ನಹರಜಾದಿಯು ಬೆಳಗಾದ ಕಡಲೆ, ಕಥೆಯನ್ನು ನಿಸಿ, ಬೆಳಗಿನ ಜಾವದಲ್ಲಿ ಪುನಹ ಹೇಳಲಾರಂಭಿಸಿದಳು. ೧೪ ನೆಯ ರಾಶಿ | ಕಥೆ. ಸಹರಜಾದಿಯು ಸುಳ್ಳೆನರನ್ನು ಕುರಿತು ಇಂತಂದಳು :ಬಳಿಕ ನನು ಅನುಭವಿಸುತ್ತಿರುವ ತೊಂದರೆಯನ್ನು, ಕೊರಳೆಯ ಗಳನ್ನು ನೋಡಿ, ಅಲ್ಲಿದ್ದ ದಾದಿಯರು ಆಮಾ ! ಇಂತಹ ಕರವಾದ ಶಿಕ್ಷೆಯನ್ನು ಈತನಿಗೆ ಮಾಡಿಸುವುದು ನಿನಗೆ ಯೋಗ್ಯವಾದುದಲ್ಲವಾದುದರಿಂದ -