________________
೪೪ ಯವನ ಯಾಮಿನೀ ವಿನೋದ ವಿಂಬ, ಪಚ್ಚೆಯಂತೆ ಹಸುರಾಗಿರುವುದು. ಇರ್ಕಡೆಗಳಲ್ಲಿರುವ ವ್ಯಕ್ತಲಿತಾದಿಗಳು ಸುಗಂಧಯುಕ್ತವಾದ ಪರಿಮಳವಾರುತವನ್ನು ತಂದೊಡ್ಡುತಿರುವುದು. ಇಂತಹ ಸೊಬಗಿನಿಂದಿರುವ, ಆ ನದೀಪಾ |ಂತದ ರಾಜ್ಯಕ್ಕೆ ಕೈರೋ ನಗರವು ರಾಜಧಾನಿಯಾಗಿ ಕನ್ನಡಿಯಂತೆ ಹೊಳೆಯುತ್ತಿರುವುದು, ಆ ಪಟ್ಟಣದಲ್ಲಿ ಅತ್ಯುತ್ತಮವಾದ ಕಟ್ಟಡಗಳ, ಮಸೀತಿಗಳ, ಗೋರಿ ಗಳ, ಇರುವುವು. ಅವುಗಳನ್ನು ವಿವರಿಸಿ ಹೇಳುವುದು ಯಾರಿಗೂ ಸಾಧ್ಯವಿಲ್ಲ. ಇತಡ ನಗರದಲ್ಲಿ ಉತ್ತಮಗುಣಾನಿತರಾದ, ಭವಾಲರು ಧರ್ಮದಿಂದ ರಾಜ್ಯವಾಳ ತಿರುವರು. ಆ ದೇಶದ ಸಮುದ್ರ ತೀರದಲ್ಲಿರುವ, ಅಲೆಗ್ಲಾಂಡಿ ಯಾನಗರದ ವೈಭವವನ್ನು, ವರ್ತಕರ ಮಹತ್ವವನ: ಹೇಳತೀರದು. ಅಲ್ಲಿನ ಅತ್ಯುತ್ತಮವಾದ ಸರಕುಗಳನ್ನು ಕೊಂಡುಕೊಳ್ಳು ವುದಕ್ಕಾಗಿ, ಜನರು ತಂಡತಂಡವಾಗಿ ಬರುತ್ತಿರುವರು. ನಾನು ಬಾಲ್ಯದಲ್ಲಿ ಅನೇಕ ಸಂವತ್ಸರಗಳವರಿಗೂ, ಆ ನಗರದಲ್ಲಿದ್ದುದರಿಂದ, ನನ್ನ ಆಯು ಸಾಲದಲ್ಲಿ ಅದು ಒಂದು ವಿಚಿತನಾದ ಸ್ಖ ಜೀವನವಾಗಿದ್ದಿತೆಂದು, ಸಹಜ ಭಾವದಿಂದ ಹೇಳುತ್ತಿರುವೆನು, ಎಂದು ಹೇಳಿದೆನೆಂದು, ಸಹರ ಭಾವದಿಂದ ಹೇಳುತ್ತಿರುವೆನು, ಎಂದು ಹೇಳಿದೆನೆಂದು, ಪ್ರಹರಜಾದಿ ನುಡಿದಕಡಲೆ, ಬೆಳಗಾದುದರಿಂದ ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದ, ಸುಲನರನ್ನು ಕುರಿತು, ಎಂದಿನಂತೆ ಹೇಳಲಾರಂಭಿಸಿದಳು. ೧೫೧ ನೆಯ ರಾತ್ರಿ | ಕಥೆ. ಮುಸ್ಲಿ ಪಟ್ಟಣದ ಯುವಕನು, ವೈದ್ಯವನ್ನು ಕುರಿತು, ಹೀಗೆಂದು ಹೇಳಿದನು. ಹೀಗೆ ನನ್ನ ತಂದೆಯು ವಿವರಿಸಿ ಹೇಳಿದ, ಸಕಲ ವನ್ನು ಆಶ್ರಯುಕ್ತರಾಗಿ ಕೇಳಿದುದಲ್ಲದೆ, ಮತ್ತಾವ ಪ್ರತ್ಯುತ್ತರ ವನ ಹಳಿಯ ಇಲ್ಲ. ಆದುದರಿಂದ ಅವರುಗಳು ಅದಕ್ಕೊಪ್ಪಿಕೊಂ ಡಂತೆಯೇ ಇದ್ದರು. ಆದುದರಿಂದ ಅವರೆಲ್ಲರೂ, ಈಜಿಫ್ದೇಶಕ್ಕೆ ಹೊರಡ ಬೇಕಂದು, ಉದ್ಯುಕ್ತರಾದರು. ನಾನು ಅವರಸಗಡ ಬರುತ್ತೆನೆಂದು ಹೇಳಿದ ಕೂಡಲೆ, ಅವರು ಸಮ್ಮತಿಸಿ, ಬೀಕಾದ ಸರಕುಗಳೆಲ್ಲವನ್ನೂ ಸಿದ್ದ ಪಡಿಸಿಕೊಂಡು, ಹೊರಡಲು_ರಾದರು. ಬಳಿಕ ನಾನು, ತಂದೆಯ ಬಳಿಗೆ ಬಂದು, ತಾತಾ ! ನಾನು ನಿನ್ನ ಸಂಗಡ ಈರ್ಜಿದೇಶಕ್ಕೆ ಬರುವೆನು,