ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ ಎಂಡಿ, ನನ್ನನ್ನು ಆತನಬಳಿಗೆ ಕರೆದುಕೊಂಡುಹೋಗೆಂದು ಪೀಡಿಸುತ್ತಿರುವಳು. ನಾಳೆ ಆಕೆಯನ್ನು ನಿನ್ನ ಬಳಿಗೆ ಕರೆದುಕೊಂಡುಬರುವನು, ಆದರೆ ಮೊದಲು ನಿನಗೆ ತಿಳಿಸಬೇಕಾದುದರಿಂದ ಹೀಗೆ ಹೇಳಿರುವೆನೆನಲು, ನಾನು ಏ ಯೇ ? ನಿನ್ನಿಷ್ಟಾನುಸಾರವಾಗಿ ಮಾಡಬಹುದು. ನನ್ನ ನಾ ಣಕಾಂತೆಯಾದ, ನೀನು ನನ್ನನ್ನು ಮೋಹದಿಂದ ವರಿಸಿರುವುದರಿಂದ, ನಮ್ಮಗಳ ಮೋಹ ಕೈಂದಿಗೂ, ಕೊರತಬಾರದೆಂದು, ನಾನು ದೃಢವಾಗಿ ಹೇಳುವೆನು. ಆದರ ನಾನೆಂದಿಗೂ, ನಿನ್ನ ಇನ್ಮವನ್ನು ಮಾರಿ ನಡೆಯತಕ್ಕವನಲ್ಲವೆಂದೆನು, ಆಗ ಮೊಹನೆಯು, ಹುಸಿನಗೆಯನ್ನು ಬೀರುತ್ಯ, ನಿನ್ನ ಹೃದಯವನ್ನು ಪರೀಕ್ಷಿಸಬೇಕೆಂದು ಹೀಗೆ ಮಾಡಿದನೆಂದು ಹೇಳಿದಳು. ಹೀಗೆ ನಾವು ರಾತ್ರಿ ಯಲ್ಲಾ ವಿನೋದವಾಗಿ ಮಾತನಾಡ, ಉತ್ಸಾಹಯುಕ್ತರಾಗಿದ್ದೆವು. ಬೆಳದಕೂಡಲೆ ಆಕೆ ಹದಿನೆಂಟನೆಹರಿಗಳನ್ನು ನನ್ನ ಕೈಗೆ ಕೊಟ್ಟು, ನಾಳಿದ್ದು ಸಾಯಂಕಾಲ ಎಂದಿನಂತೆ ನಾನು ಆ ಸುಂದರಿಯನ್ನು ಕರೆದು ಕಂಡು ಬರುವೆನು, ನಿನು ಅವಳನ್ನು ಬಹು ಗೌರವದಿಂದ ಬರಮಾಡಿ ಕೊಳ್ಳಬೇಕೆಂದು ಹೇಳಿ, ಹೊರಟುಹೋದಳು. ಆದುದರಿಂದ ನಾನು ಮನ ಯನ್ನು ಮನೋಜ್ಞವಾಗಿ ಅಲಂಕರಿಸಿ, ಉತ್ತಮವಾದ ಹಾರ ತುರಾಯಿ ಗಳನ್ನು ಸಿದ್ಧಪಡಿಸಿಕೊಂಡಿದ್ದನು. ಎಂದು ಹೇಳಿ ಪಹರಜಾದಿ ಕಥೆ ಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದಲ್ಲಿ ಹೇಳಲಾರಂಭಿಸಿದಳು. ೧೫೩ ನೆಯ ರಾತ್ರಿ ಕಥೆ. ಆ ವರ್ತಕನು ವೈದ್ಯನನ್ನು ಕುರಿತು ಇಂತೆಂದು ಹೇಳಿದನು. ಬಳಿಕ ನಾನು ಆ ಸ್ತ್ರೀಯರು ಬರುವುದನ್ನು ಎದುರುನೋಡುತ್ತಾ ಕಾದುಕೊಂಡು ಇದೆನು, ಕೈಕಾಲಕ್ಕೆ ಸರಿಯಾಗಿ ಆ ಮೋಹನಾಂಗಿಯ ತನ್ನ ಸಖಿಯನ್ನು ಸಂಗಡ ಕರೆದುಕೊಂಡು ಬಂದಳು. ಅವರು ಮನೆಗೆ ಬಂದ ಕೂಡಲೆ ಮುಸುಕನ್ನು ತೆರೆಯಲು ಹೊಸದಾಗಿಬಂದ ನನನನಾಂಗಿಯ ಮುಖವನ್ನು ನೋಡಿದಕೂಡಲೆ, ನನಗೆ ಮೊದ್ರೇಕವುಂಟಾಗಿ ಆಕೆಯ ಲಾವಣ್ಣವಿಂಥಾದ್ದೆಂದು, ನಾನು ತಿಳಿದುಕೊಳ್ಳಲಾರದೆ, ರೆಪ್ಪೆಯನ್ನು ಹಾಕದೆ, ಮಿತಿಮೀಟನೆ ನೋಡುತ್ತಿದ್ದನು. ವಿಶಾಲವಾದ ಆಕೆಯ ನೇತ್ರ ಯುಗ್ಯವು, ವಜದಬಟ್ಟಲಿನಂತೆ ಹೊಳೆಯುತ್ತಿದ್ದಿತು. ನೆಟ್ಟನೋಟವು ಹಿಂದಿರುಗದಂಖ್ಯೆ