ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆರೇಬಿರ್ಯ ನೈಟ್ಸ್ ಕಥಗಳು. ೪೬೧ ವಿನೋದಗಳನ್ನೆಲ್ಲಾ ನೋಡುತ್ತಾ ಕಾಲವನ್ನು ಸಂತೋಷದಿಂದ ಕಳೆಯು ತಿದ್ದನು. ಬಳಿಕ ಅವರೆಲ್ಲರೂ ತಮ್ಮ ವ್ಯಾಪಾರವನ್ನು ತೀರಿಸಿಕೊಂಡು ನಮ್ಮ ಊರಿಗೆ ಹೊರಡಲು ಸಿದ್ದವಾದರು. ಆಗ ನಾನು ಕೈರೋನಗರ ವನ್ನು ಮತ್ತೊಂದುಸಾರಿ ನೋಡಬೇಳಂಬಾಸೆಯಿಂದ, ಅವರಿಗೆ ಮರೆಯಾಗಿ ಇದ್ದನು. ಅವರು ನನ್ನನ್ನು ಕಾಣದೆ, ಅವನು ತಂದೆಯಾಜ್ಞೆಯನ್ನು ಏಾರಿ ಇಲ್ಲಿಗೆ ಬಂದ ಭಯದಿಂದ, ತಿರುಗಿ ದಮಾಸ್ಕಸ್‌ನಗರಕ್ಕೆ ಹೋಗಿರ ಬಹುದು. ನಾವೆ ಅಗ್ಲಿಗೆ ಹೋಗಿ, ಆತನನ್ನು ಕರೆದುಕೊಂಡು ಹೋಗೋಣ ಮದು ತಿಳಿದು, ನನ್ನನ್ನು ಬಿಟ್ಟು ಹೊರಟುಹೋದರು, ಅವರು ಹೊರಟು ಹೋದಬಳಕ, ನಾನು ಮರುವರ್ಷಗಳವರಿಗೂ, ಕೈರೋನಗರದಲ್ಲಿದ್ದು ಕೊಂಡು, ದಮಾಸ್ಕಸ್‌ನಗರದ ರತ್ನಗಡಿನ್ಯಾಚಾರದ ವರ್ತಕನಿಗೆ, ನನ್ನ ಮನೆಯನ್ನು ಹಾಗೆ ಇರುವಂತೆ ಬಾಡಿಗೆಯನ್ನು ಕಳುಹಿಸುತ್ತಾ, ಕಾಗದವನ್ನು ಬರೆಯುತ್ತಿದ್ದನು. ಏಕೆಂದರೆ : 2 . ನಾನು ಪುನಹ ದಮಾಸ್ಕಸಿಗೆ ಬಂದು, ಕೆಲವು ದಿನಗಳು ವಾಸ ಮಾಡಬೇಕೆಂಬ ಅಭಿಲಾಷೆಯುಳ್ಳವನಾಗಿದ್ದೆನು. ನಾನು ಇಲ್ಲಿಗೆ ಹೋದ ಮೇಲೆ, ನಡೆದ ಪರ್ತ ಮಾನವನ್ನು ಕೇಳಿ, ನೀನು ಬಹಳವಾಗಿ ಆನಂದವನ್ನು ಹೊಂದುವೆ ! ನಾನು, ದಮಾಸ್ಕಸ್ಸಿಗೆ ಬಂದಮೇಲೆ, ಆ ವರ್ತಕನು ಬಹು ಮರ್ಯಾದೆಯಿಂದ ನನ್ನನ್ನು ಬರಮಾಡಿಕೊಂಡು ಮನೆಯನ್ನು ನನ್ನ ಸ್ವಾಧೀನ ಮಾಡಿದನು. ಬಾಗಿಲಿಗೆ ನಾನು ಹಾಕಿದ್ದ ಮುದಯ ಹಾಗೆಯ ಇದ್ದಿತು. ಒಳಗೆ ಹೋಗಿ ನೋಡಲಾಗಿ, ನಾನು ವಾಸಮಾಡುವಾಗ ಹೇಗೆ ಹೇಗೆ ಏದಾರ್ಥಗಳನ್ನು ಇಟ್ಟದೆನೆ., ಹಾಗೆಯೇ ಇದ್ದಿತು. ನಂತರ ನನ್ನ ಚಾರಕರಲ್ಲೊಬ್ಬನು, ನಾನು ನನ್ನ ಮೋಹನಾಂಗಿಯರ, ಮೊದಲು ಕುಳಿತು ಊಟಮಾಡುತ್ತಿದ್ದ ಮನೆಯನ್ನು ಗುಡಿಸುತ್ತಿರುವಾಗ, ಮನೋಹರವಾದ ಕಾ.ತಿಯಿಂದ ಹೊಳೆಯುತ್ತಿರುವ, ಕಲವು ಆಣಿಮುತ್ತು ಗಳು ದೊರಕಲು, ಅದನ್ನು ನನ್ನ ಗೆ ತಂದುಕೊಟ್ಟನು. ಅದನ್ನು ನೋಡಿ ಭಾಯಶ: ಇದು ಮೊಚನಂಗಿಯಾದ, ಆ ಸುಂದರೀಮಣಿಯ ಕೊರಳಹಾರದಿಂದ ಕಳಚಿಬಿದ್ದು ಎಂದು ತಿಳಿದು, ಆಕೆಯನ್ನು ಕುರಿತು, ಬಹಳವಾಗಿ ವ್ಯಸನಪಡುತ್ತಿದ್ದನು. ಪ್ರಯಾಣದ ಆಯಾಸವನ್ನು ಏರಿ