________________
8೬ ಯಸನ ಯಾಮಿನೀ ವಿನೋದ ಎಂಬ, ಹರಿಸಿಕೊಂಡಮೇಲೆ, ನಾನು ನನ್ನ ಸ್ನೇಹಿತರಸಂಗಡ ಮೋಹದಿಂದ, ಸಾಹಸಿ ಕಾರವನ್ನು ಮಾಡುತ್ತಾ, ದರಿದ ನಾಗಿ ನನ್ನ ಬಳಿಯಲ್ಲಿರುವ ಸರಕು? ಳನ್ನು ಮಾರಿಕೊಳ್ಳಲಾರದೆ, ಆ ಮುತ್ತಿನಸರವನ್ನು ಮಾರಬೇಕೆಂದು ಪೇಟೆಗೆ ಹೋಗಿ, ದಳ್ಳಾಳಿಯನ್ನು ಬರಮಾಡಿ, ಅವನಕೈಗೆ ಅದನ್ನು ಕೊಟ್ಟು, ವ್ಯಾಪಾರಮಾಡಿ ಹಣವನ್ನು ತರಬೇಕೆಂದು ಪ್ರಯತ್ನ ಪಟ್ಟೆನು. ಆ ದಳ್ಳಾಯು ಮುತ್ತಿನಸರವನ್ನು ನೋಡಿ, ಅತ್ಯಂತ ಸಂಭ ಮದಿಂದ ಕುಣಿಯುತ್ತಾ, ಈ ರಾ! ಇದು ಅತ್ಯುತ್ತಮವಾದ ಸರವಾಗಿದೆ. ಹೆಚ್ಚು ಬೆಲೆ ಬಾಳುವುದು. ಆದುದರಿಂದ ನೀನು ನನ್ನ ಜೊತೆಯಲ್ಲಿಯೇ ಬಾರೆಂದ ಹೇಳಿ, ನನ್ನನ್ನು ರತ್ನಪಡಿ ವ್ಯಾಪಾರದ ದೊಡ್ಡ ವರ್ತಕನಬಳಿಗೆ ಕರೆದು ಕೊಂಡುಹೋದನು. ಆ ವ್ಯಾಪಾರಸ್ಥನನ್ನ ಮಡಿದುಹೋದ ಮೊಹ ನಾಂಗಿಯ ಗಂಡನಾಗಿದ್ದನು. ಆತನು ಸರವನ್ನು ನೋಡಿ ನನ್ನೊಡನೆ, ಅಯ್ಯಾ ! ಸ್ವಲ್ಪ ಹೊತ್ತು ಕುಳಿತುಕೊಂಡಿಲು, ಬಂದಬಳಿಕ ನಿನಗೆ ಉತ್ತರ ವನ್ನು ಹೇಳುವನೆಂದು ಹೇಳಿ ಹೊರಟುಹೋದನು. ಆತನು ಸರವನ್ನು ತೆಗೆದುಕೊಂಡು ಬಹು ವೇಗವಾಗಿ ಓಡಿಹೂ ದರೂ, ನಮ್ಮ ದಳ್ಳಾಳಿಯು ಸತೋಷಯುಕನಾಗಿದ್ದುದರಿಂದ, ನಾವಿಬ್ಬರ, ಮಾತನಾಡುತ್ತಾ ಕುಳಿತುಕೊಂಡೇ ಇದ್ದೆವು. ಸ್ವಲ್ಪ ಹೊತ್ತಿಗೆ ಆತನು ಸರವನ್ನು ತೆಗೆದುಕೊಂಡುಬಂದು, ನನ್ನನ್ನು ಹೊರಗೆ ಕರೆದು, ತಾನು ಎರಡುಸಾವಿರ ಮೊಹರಿಗಳಿಗೆ ಈ ಯಮಾಡಿರುವುದನ್ನು ಹೇಳದೆ, ಆಯಾ ! ಇವು ಇನ್ನೊಂದು ಒಳ್ಳೆ ಮುತ್ತುಗಳಲ್ಲವಾದುದ ರಿಂದ, ಇಲ್ಲಿನ ವರ್ತಕರು, ಎಂಟುನೂರು ಸೆಕ್ಸಿ೯ಸುಗಳಿಗಿಂತಲೂ ಅಧಿಕ ವಾಗಿ ಯಾರೂ ಕೇಳಲಿಲ್ಲ. ಆ ಬೆಲೆಗೆ ಇದನ್ನು ಕೊಡಬಹುದೊ, ಕೂಡದೋ, ನನಗೆ ತಿಳಿಯದು. ನಿನ್ನ ಇಷ್ಮವನೆಂದು ನುಡಿದನು. ಆಗ ನನಗೆ ಅವಶ್ಯಕವಾಗಿ ಹಣವು ಬೇಕಾಗಿದ್ದುದರಿಂದ, ಅಯಾ ! ನಿನ್ನಲ್ಲಿ ನನಗೆ ನಂಬಿಕೆ ಇರುವದು. ಅಲ್ಲದೆ ನೀನು ನನಗಿಂತಲೂ ಬುದ್ಧಿ ಶಾಲಿಯಾಗಿರುವುದರಿಂದ, ತಗಾದರೆ ನನಗೆ ಸಮ್ಮತವೇಸರಿ ! ಹಣವನ್ನು ಕೊಡು ಎಂದು ಹೇಳಿದೆನು. ಆಗ ಅ'ನ ವರ್ತಕರನ್ನು ಎಂಟು ನೂರರೂಭಾಯಿ ಳನ್ನು ಕಾಡಿ ಬಕ, ಎಂದ ಕೇಳಿಲು, ನಾನು ಯಾವ