________________
೪೬೬ ಅರೇಬಿರ್ಯ ನೈಟ್ಸ್ ಕಥೆಗಳು, ನಾವಿಬ್ಬರೂ, ಇನ್ನು ಮೇಲೆ ಅನ್ಯರಾಗಿ ಒಬ್ಬರನ್ನೊಬ್ಬರು ಕದಲದವರಾಗಿರಬೇಕು. ನನ್ನ ಸಂತಾನವು ಅಭಿವೃದ್ಧಿ ಹೊಂದಲಿಲ ವಾದರೂ, ಮರನೆಯವಳಾದೊಬ್ಬ ಮಗಳಿರುವಳು. ಆಕಯು ಸನಾರ ನಿರತಳಾಗಿ ಸುಂದರಿಯಾಗಿರುವುದರಿಂದ ನೀನು ಅವಳನ್ನು ಅನುಮಾನವಿಲ್ಲದ ವರಿಸಬಹುದು. ನೀನು ಆಕೆಯನ್ನು ಮದುವೆಮಾಡಿಕೊಂಡು, ಸಂತೋಷ ದಿಂದ ನನ್ನ ಅರಮನೆಯಲ್ಲಿ ವಾಸಮಾಡಿಕೊಂಡಿದ್ದರೆ, ನಿನ್ನನ್ನು ನನ್ನ ಆಸ್ತಿಗಳನಾಯಕನನ್ನಾಗಿ ಮಾಡುವನೆಂದನು. ನಾನು ಅಯಾ ! ತಾವು ದಯಮಾಡಿ, ನನ್ನನ್ನು ಕರುಣಾದೃಷ್ಟಿಯಿಂದ ನೋಡಿ, ಕಾವಾಡಿದುದೇ ಸಾಕನಲು, ಆತನು ಕೂಡಲೆ, ಒಡಂಬಡಿಕೆಯನ್ನು ಬರೆಯಿಸಿ, ತನ್ನ ಮಗ ಳನ್ನು ಕೊಟ್ಟು, ಮದುವೆಮಾಡಿದನು. ಅಲ್ಲದೆ ನನ್ನ ಮೇಲೆ ಅನಾಯ ವಾಗಿ ಅಪರಾಧವನ್ನು ಹೊರಿಸಿದವರ ಆಸ್ತಿಯನ್ನು ನನಗೆ ಕೊಡಿಸಿ ನು. ಆತನು ನನಗೆ ಮಾಡುತ್ತಿರುವ ಮರದೆಯನ್ನು ಉಪಚಾರವನ್ನು ನೀನೆ ನೋಡುತ್ತಿರುವೆಯಲೆ! ನಾನು ಹೇಳಬೇಕಾದುದೇನು ? ಇರಿ ನನ್ನ ಚಿಕ್ಕಪ್ಪಂದಿರು ನನ್ನನ್ನು ಹುಡುಕಿಕೊಂಡುಬರುವುದಕ್ಕಾಗಿ ಚಾರಕ ರನ್ನು ಕಳುಹಿಸಿದನು. ಆತನು ನಿನ್ನ ನನ್ನನ್ನು ಕಂಡು ಕಾಗದವನ್ನು ಕೊಟ್ಟನು. ಅದನ್ನು ಓದಿನೋರುವಲ್ಲಿ, ನನ್ನ ತಂದೆಯು ಸತ್ತುಹೋಗಿ ಯಿರುವಂತಯೂ, ಆತನಸಂಬಂಧವಾದ ಆಸ್ತಿಯನ್ನೆಲ್ಲಾ ನೀನು ಬೇಕಾದ ಕಡೆಗೆ ತೆಗೆದುಕೊಂಡು ಹೋಗಬಹುದೆಂದೂ, ಬರದಿದ್ದನು. ಇಲ್ಲಿನ ರಾಜನಿಗೂ, ನನಗು, ಉಂಟಾಗಿರುವ ಸಂಬಂಧವನ, ಸ್ನೇಹವಾತ್ಸಲ್ಯಾದಿಗಳನ್ನು ನೋಡಿ, ನಾನು ಇಲ್ಲಿಂದ ಹೋಗಲಾರದೆ ನನ್ನ ಚಿಕ್ಕಪ್ಪಂದಿರಿಗೆ ಕಾಗದವನ್ನು ಬರೆದಿರುವನು. ಆದರೂ ನನ್ನ ಆಸ್ತಿಯು ಭದ ವಾಗಿಯೇ ಇರುವುದು. ಈ ವರ್ತಮಾನವನ್ನು ನೀನು ಕೇಳಿರುವೆ ಯಾದುದರಿಂದ, ನಾನು ಶರೀರಸತೆಯನ್ನು ನೀಗಿಕೊಳ್ಳುವುದಕ್ಕೂ, ನೀನು ಧಾಳುಪರೀಕ್ಷೆಗೆ ಬಂದಾಗೈ ಎಡಗೈಯನ್ನು ನೀಡಿದುದಕ್ಕೂ, ಕಾರಣವನ್ನು ತಿಳಿದುಕೊಂಡು, ನನ್ನನ್ನು ಮನ್ನಿಸಬೇಕೆಂದು ಸಾರಿ ಸುತೆ ನೆಂದನು. ಆಗ ವೈದ್ಯನು ಕಾಸುಗಾರು ರಾಜನನ್ನು ನೋಡಿ ಅಯಾ ! ಆ ವರ್ತಕಪುತ್ರನು ಹೀಗೆ ತನ್ನ ಚರಿತ್ರೆಯನ್ನು ಹೇಳಿದಬಳಿಕ, ನಾನು