________________
8೩8 ಯವನ ಯಾಮಿನೀ ವಿನೋದ ಎಂಬ, ಬಹುಮಾನವು ತಗೆದುಕೊಳ್ಳುವಂಥ ಸಂಗತಿ ಏನು ಹೇಳಂದು, ಎದ್ದು ಕುಳಿತುಕೊಂಡು, ಸಂಘದಿಂದ ಆಕೆಯ ಮುಖವನ್ನು ನೋಡಿದನು. ಅಯ್ಯಾ! ನಿನ್ನ ಕಾರವು ಶೀಘ್ರವಾಗಿ ನೆರವೇರುವುದು, ನಿನ್ನೆ ಸೋಮ ಧಾರವಾದುದರಿಂದ, ನಾನು ಆ ಖಾಜಿಯಮನೆಗೆ ಹೋದನು. ಅಲ್ಲಿ ಆಕೆ ಬಹುಸಂAವದಿಂದಿರುವುದನ್ನು ಕಂಡು, ನಾನು ಮುಸುಕನ್ನು ಹಾಕಿ ಕಂಡು, ಕಣ್ಯರನ್ನು ಸುರಿಸುತ್ತ ಅತ್ಯಂತ ವ್ಯಸನದಿಂದ ಅವಳ ಬಳಗ ಹೋಗಲು, ಆಕೆ ನನ್ನನ್ನು ನೋಡಿ, ಅಯ್ಯೋ ! ಏತಕ್ಕಾಗಿ ವ್ಯಸನವರು ತಿರುವಿ ಎಂದು ಕೇಳಿದಳು. ಆಗ ನಾನು, ಅಕಟಾ, ನಾನು ಆದಿನ ನಿನ್ನ ಸಂಗಡ ಹೇಳಿದ್ದ ಬಾಲಕನು ನಿನ್ನ ಮೇಲಣ ಮೋಹಾವೇಶದಿಂದ, ನರು ಳುತ್ತಾ ಸಾಯುವ ಸ್ಥಿತಿಯಲ್ಲಿರುವನು. ಆತನು ಇನ್ನು ಉಳಿಯುವಂತ ತೋರುವುದಿಲ್ಲ. ಆತನಬಳಿಗೆ ಈದಿನಬೆಳಿಗ್ಗೆ ಹೋಗಿದ್ದನು. ಆತನ ದುಸ್ಥಿತಿ ಯನ್ನು ನೋಡಿ, ನೀನು ನಿಜವಾಗಿಯೂ, ಬಹುಕಂಟಕಿಯಂದು ಈ ರ ಇಂದ, ಮೋಹಿಸಿದವರನ್ನು ಕೊಲ್ಲುವ ಮಾರಿಯಂದು, ತಿಳಿದುಕೊಂಡ ಎಂದು ನುಡಿಯಲು, ಆಕ ಆಹಾ! ಆತನ ಅವಸ್ತೆಗೆ ನಾನೆ ಕಾರಣಳಂದು ಹೇಗೆ ಹೇಳುವ ಎಂದಳು. ಅಮ್ಮಾ ನೀನು ಹೂವಿನಗಿಡಗಳಿಗೆ ನೀರನ್ನು ಹಾಕುವಕಾಲದಲ್ಲಿ ಕಿಟಕಿಯನ್ನು ತೆರೆದು ನೋಡುವಾಗ, ನಿನ್ನನ್ನು ನೋಡಿ ಹುಸಿನಗೆಯನ್ನು ನಳಂದು ಆತನು ನನ್ನ ಸಂಗಡ ಹೇಳಿದನು, ಆಗಿನಿಂ ದಲೂ, ಆತನು ನಿನ್ನ ಮೇಲಣ ಮೋಹದಿಂದ ಕೊರಗಿ ಕೊರಗಿ ಸಾಯು ತಿರುವನೆಂದು ಹೇಳಿದೆನು. ಇಂತೆಂದು ಹೇಳಿದ ಮಹರಜಾದಿಯು ಕಥ ಯನ್ನು ನಿಲ್ಲಿಸಿ, ಮರುದಿನ ಬೆಳಗಿನಜಾವದಲ್ಲಿ ಮತ್ತು ಹೇಳಲಾರಂಭಿಸಿದಳು. ೧೫೯ ನೆಯ ರಾತಿ ಕಥೆ. ಪ್ರಹರಜಾದಿಯು ಸುಲಾನರನ್ನು ಕುರಿತು, ಇಂತಂದಳು :ಆ ಮುದುಕಿಯು ಖಾಜಿಯಮಗಳನ್ನು ಕುರಿತು, ಮತ ಇಂತಂದಳು. ನಾನು ಇದಕ್ಕಿಂತಲೂ ಮೊದಲೆ ಒಂದುಸಾರಿ ನಿನ್ನ ಬಳಿಗೆ ಬಂದು, ಆತನ ವೃತ್ತಾಂಶವನ್ನು ತಿಳಿಸಿ ಅದನ್ನು ಪರಿಹರಿಸುವಂತೆ ಮಾಡಬೇಕೆಂದು ಹೇಳಿ ದುದರಿಂದ, ನೀನು ಕೋಪಿಸಿಕೊಂಡು, ನನ್ನನ್ನು ಗದರಿಸಿದಕಡಲೆ, ನಾನು ಆನಬಳಿಗೆರಗಿ ನಡೆದ ಸಂಗತಿಯನ್ನು ಹೇಳಲು, ನಿನ್ನ ಮೇಲೆ