ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿಯರ್ ನೈಟ್ಸ್ ಕಥೆಗಳು, 84 ಬೇಕಾಗಿ ಬಂದಸಂಗತಿಯನ್ನು ರಾಕ್ಷಸನ ಕೃತ್ಯವನ್ನೂ, ತಾನು ಮಾಡಿದ ಪ್ರಮಾಣವನ್ನು ಹೇಳಲು, ಆತನು ಬಹಳವಾಗಿ ಆಶ್ರ ಯುಕ್ತ ನಾಗಿ ಅಯಾ ! ನೀನು ಮಾಡ ಬಾರದ ಪ್ರಮಾಣವನ್ನು ಮಾಡಿ ಲೋಕ ದಿಲ್ಲಾ ತುಂಬ ಸತ್ಯಶಾಲಿ ಯೆನಿಸಿ ಕೊಂಡೆ ಯಲ್ಲಾ ! ಇಂತಹ ಔತಣ ವನ್ನು ಭೂತಕ್ಕಾಗಿ ನೀನು ಮಾಡ ಬಹುದೆ ? ಆದರೆ ನಿನಗೂ ಪಿಶಾಚಕ್ಕೂ ನಡೆಯುವ ಸಂಗತಿಯನ್ನು ನೋಡ ಬೇಕಂದು ಹೇಳುತ್ತಾ, ಅವನ ಬಳಿ ಯಲ್ಲಿಯೇ ಕುಳಿತು ಕೊಂಡನು. ಅಷ್ಟು ಹೊತಿಗಿ ಬೆಳಗಾಗುತಿ ರುವುದನ್ನು ನೋಡಿ, ಕಥೆಯನ್ನು ಈಗ ನಿಲ್ಲಿಸಬೇಕಾಗಿದ್ದರೂ, ಮುಂದೆ ಬಹು ಸ್ವಾರಸ್ಯ ವುಳುದಾಗಿರುವುದೆಂದು ಹೇಳಲು ಸುಲ್ತಾನನು ಆಕಥೆ ಯನ್ನು ಕೊನೆ ಮುಟ್ಟಿ ಕೇಳ ಬೇಕೆಂದು ಈ ದಿನವೂ ಅವಳನ್ನು ಕೊಲ್ಲ ಕೂಡದೆಂದು ಆಜ್ಞೆ ಮಾಡಿದನು, ಮೂ ರ ನ ರಾ ತಿಕ ಥೆ. ಮರುದಿನ ಬೆಳಗಿನ ಜಾವದಲ್ಲಿ ದಿನರಜಾದಿಯು ಎಂದಿನಂತ ತನ್ನ ಅಕ್ಕನನ್ನು ಕುರಿ .., ಪ್ರೀತಿಯುಕಳಾದ ಸಹೋದರಿಯ ! ನಿನ ಗೆನಿದೆ ಬಾರದಿದ್ದರೆ ನೀನೋದಿದ ಕಥೆಗಳಲ್ಲಿ ಬಹು ಚಮತ್ಕಾರ ವಾಗಿ ರುವ ಒಂದು ಕಥೆಯನ್ನು ಹೇಳು ಎಂದು ಕೇಳಿದಳು. ಸುಲ್ತಾನನು ಭೂತಕ ಆ ವರಕನಿಗೂ ನಡೆದ ಮುಂಗಥೆಯನ್ನು ಕೇಳ ಬೇಕೆಂದು ನುಡಿಯಲು, ಆಕೆಯು ಹೇಳ ತೊಡಗಿದಳು: ಆ ಬಳಿಕ ಆ ವರ್ತಕನು ಜಿಕೆಯನ್ನು ತಂದವನು ಆಸ್ಥಲದಲ್ಲಿ ಕೂತು ಕೊಂಡಿರಲು, ಇನ್ನೊಬ್ಬ ಮುದುಕನು ಮರು ನಾಯಿಗಳನ್ನು ಸಂಗಡ ಕರೆದು ಕೊಂಡು ಬರುತ್ತಿರುವುದನ್ನು ಕಂಡು, ಅವರು ಆತನಿಗೆ ವಂದನಾದಿಗಳನ್ನು ಮಾಡಲು, ಆತನು ನಮಸ್ಕಾರವನ್ನು ಸಮರ್ಪಿಸಿದ ಬಳಕ ಏನಿರಯಾ ? ನೀವುಗಳೇಕೆ ಈ ಕಾಡಿನಲ್ಲಿ ಕೂತು ಕೊಂಡಿರುವಿ ರೆಂದು ಕೇಳಿದನು. ಅದಕ್ಕಾತನು ನರಕನಿಗೂ ಭೂತಕ್ಕೂ ನಡೆದ ಸಂಗತಿಯನ್ನು, ಪ್ರಮಾಣಕ್ಕೆ ಕಟ್ಟು ಬಿದ್ದು ಬಲಿಯಾಗುವುದಕ್ಕೆ ಬಂದು ಕುಳಿತಿರುವ ವರಕನ ಚರಿತ್ರೆಯನ್ನು ಹೇಳಿ, ಭೂತವು ಮುಂ ದೇನು ಮಾಡುವುದೋ ನೋಡ ಬೇಕಂಬ ಕುತೂಹಲದಿಂದ ನಾನು ಇಲ್ಲಿ