________________
ಅರೇಬಿರ್ಯ ಸೈಟ್ಸ್ ಕಥೆಗಳು, 82H ಉಂಟಾಗಿದ್ದ ಎಡವು ಮತ್ತೂ ಅಧಿಕವಾಗಿ, ಆತನು ಅಂದಿನಿಂದಲೂ ನಾನಾವಿಧವಾದ ವಿರಹವ್ಯಥೆಯನ್ನು ಅನುಭವಿಸಿ, ಸಾಯುಮತ ಸಮುದು ಹೋಗಿರುವನು, ಈಗ ನೀನು ಆತನಬಳಿಗಬಂದು ಸಮಾಧಾನಮಡಿದರು, ಆತನು ಬದುಕುವನೋ ಇಲ್ಲವೋ ನನಗೆ ತಿಳಿಯದೆಂದು ಹೇಳಲು, ಆಕೆ ಅತ್ಯಂತ ಕರುಣವುಳ್ಳವಳಾಗಿ, ಆಹಾ ! ಆತನದ್ಯೋಗಕ್ಕೆ ನಾನೇ ಕಾರಣ ಇಂದು ನೀನು ಖಂಡಿತವಾಗಿ ಹೇಳುವೆಯಾ ? ಎನಲು, ನಾನು ಹೌದಮ್ಮಾ ! ಖಂಡಿತವಾಗಿ ನೀನೇ ಆತನ ವಧೆಗೆ ಕಾರಣಳೆಂದ, ಪುನಹ ನೀನು ಆತ ನನ್ನು ನೋಡಿ ಸಮಾಧಾನಮಾಡಿದರೆ, ಆತನು ಬದುಕಿಕೊಳ್ಳುವನೆಂದು, ನಾನು ಖಂಡಿತವಾಗಿ ಹೇಳುವನೆಂದು ನುಡಿಯಲು, ಆ ಸುಂದರಿಯು, ನಿಟ್ಟು ಸುರನ್ನು ಬಿಡುಕ್ಕಾ, ಆಹಾ ! ಹಾಗಾದರೆ ನೀನು ನನ್ನನ್ನು ನೋಡಬೇಕು ದರೆ ಒಂದು ವಳ್ಯ.ದಿನ ನೋಡಬಹುದು, ಆದರೆ ನಮ್ಮ ತಂದೆಯನ್ನು ಒಪ್ಪಿಸಿ ಮದುವೆಯಾದರು ನಿನಗಾವಪ್ರಯೋಜನವೂ ಇಲ್ಲಅಲ್ಲದೆ ಆತನಿಗೆ ದೇಹದಲ್ಲಿ ಆಲಸವು ಕಡಿಮೆಯಾಗಿದ್ದು ನನ್ನನ್ನು ನೋಡಿ ಮಾತನಾಡಬೇಕೆಂಬ ಅಭಿಲಾಷೆ ಇದ್ದರೆ, ನಾಳೆ ಶುಕ್ರವಾರದದಿನ ಮಧ್ಯಾಹ್ನದ ಧಾನಕಾಲದಲ್ಲಿ, ಆತನು ನಮ್ಮ ಮನೆಗೆ ಎದುರಾಗಿಬಂದು ನಿಂತುಕೊಂಡಿದ್ದರೆ, ನಮ್ಮ ತಂದೆಯು ಮತಿಗೆ ಹೋದಮೇಲೆ, ನಾನು ಆತನನ್ನು ಕಂಡು ಮಾತನಾಡಿ ಪುನಹಾ ನಮ್ಮ ತಂದೆ ಬರುವುದರೊಳಗಾಗಿ, ಆಳುಹಿಸಿಕೊಡಲು ಸಿದ್ದವಾಗಿರುವ ನೆಂದು ಹೇಳು, ಎಂದು ನುಡಿಯಲು, ಈ ಸುಂದರೀಮತಿಯ ಗುಣಾತಿಶಯ ಗಳು, ವಿಶೇಷವಾಗಿ ಇರುವುದೆಂದು ಹೇಳಿ, ಮುದುಕಿ ನನ್ನನ್ನು ಕುರಿತು, ಈದಿನ ಮಂಗಳವಾರವಾದುದರಿಂದ ಶುಕ್ರವಾರದವರಿಗೂ ಸ್ವಲ್ಪ ಆರೋಗ ಪನ್ನು ಸಪಾದಿಸಿಕೊಂಡರೆ, ಆ ಖಾಜಿಯಮಗಳನ್ನು ಕುರಿತು, ಮಾತ ನಾಡುವುದಕ್ಕೆ ಅನುಕೂಲವಾಗುವುದೆಂದು ನುಡಿಯಲು, ನನಗೆ ಸಂಪೂರ್ಣ ವಾಗಿ ಮೊಹಬಂಧವು ನಾಶವಾಗಿ ಗುಣಮುಖವನ್ನು ಹೊಂದಿದನು. ಕೂಡಲೆ ನಾನು ಎದ್ದು ಕುಳಿತುಕೊಂಡು, ಅಧಿಕ:ಾಗಿ ಹಣವಿರುವ ಒಂದು ಹಣದಚೀಲವನ್ನು ತೆಗೆದು, ಆ ಮುದುಕಿಯಕೈಗೆ ಕೊಟ್ಟು, ಅಮ್ಮಾ! ನಾನಿದುವರಿಗೂ, ನನ್ನ ರೋಗವನ್ನು ಆಧಿಕವಾಡಿದ ವೈದ್ಯರಿಗೆ ಕೊಟ್ಟ ಹಣವು ನಿರರವಾದರೂ, ಈಗ ನಿನಗೆ ಕೊಟ್ಟ ಈಹಣವುಮಾತ್ರ ಸಾರಕ