ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೭೬ ಯವನ ಯಾಮಿನೀ ವಿನೋದ ಎಂಬ, ನಾಯಿತೆಂದು ಹೇಳಲು, ಆ ಮುದುಕಿ ನನ್ನ ರೋಗವು ನಾಶವಾಯಿತಂದು ತಿಳಿದು, ನನ್ನನ್ನ ನನ್ನ ಬಂಧುಗಳನ್ನು ಸಮಾಧಾನಪಡಿಸಿ ಹೊರಟು ಹೋದಳು, ಬಳಿಕ ಶುಕ್ರ ವಾರದಬೆಳಿಗ್ಗೆ ನಾನು ಉತ್ತಮವಾದ ಉಡು ವನ್ನು ಧರಿಸಿಕೊಳ್ಳುತ್ತಿರುವಾಗ ಆ ಮುದುಕಿಯುಬಂದು ನನ್ನನ್ನು ನೋಡಿ ನಿನ್ನ ದೇಹಸ್ಥಿತಿಯನ್ನು ವಿಚಾರಿಸಿ ಹೋಗಿರುವುದೆಂದು ತಿಳಿದುಕೊಳ್ಳ ಬೇಕಾದ ಅಗತ್ಯವಿಲ್ಲ. ಆದರೆ ನಿನ್ನ ಆರೋಗ್ಯಕ್ಕೆ ತಕ್ಕಂತೆ ಕಾರ್ಯ ವನ್ನು ಮಾಡುವುದಕ್ಕಾಗಿ, ಸ್ಮಾ ನಮಾಡದೆ ಭಾಜಿಯಮನಗೆ ಹಗ ಬಹುದೆ, ಎಂದು ಕೇಳಲು, ಆಕೆ ಸನಮಾಡಿದರೆ, ಆಲಸವಾದೀತು. ಆದುದರಿಂದ ಉತ್ತಮನಾದ ಕೆಲಸಗಾರನನ್ನು ಕರಸಿ, ಕೌರವನ್ನು ಮಾಡಿಸಿ ಕಂಡರೆ, ಸಾಕಂದು ನುಡಿಯಲು, ನಾನು ನನ್ನದವನನ್ನು ಕರೆದು, ಒಳ್ಳೆಯ ಕೆಲಸಗಾರನಾದ ಕೌರಕನ್ನು ಕರೆದುತರುವಂತ ಹೇಳಿದೆನು. ಆ ಚಾರಕನು ಓಡಿಹೊಗಿ ಇಗ ! ನೀವು ನೋಡುತ್ತಿರುವ ಕಪಿಯಾದ ಈ ದುರಾತ್ಮನನ್ನು ಕರೆದುಕೊಂಡುಬಂದನು. ಆಗ ಈತನು ಅಯಾ ! ನಿನಗೆ ಮೈ ಬಲಗೂಡಿದಂತೆ ಕಾಣುವುದು, ದೇವರು ನಿಮ್ಮ ಆರೋಗ್ಯವನ್ನು ವೃದ್ಧಿಮಾಡಲಿ ಎಂದು ನುಡಿಯಲು, ನಾನು ಅಯಾ ! ನನಗೆ ಈಗತಾನೆ ಮೈ ಸಸ್ಯವಾದುದರಿಂದ ಎದ್ದು ಬಂದಿರುವೆನು. ದೇವರ ದಯದಿಂದ ನನ್ನ ಆರೋಗ್ಯವು ವೃದ್ಧಿ ಹೊಂದಲೆಂದು ನಾ ರ್ಥಿಸುವೆನು ಎಂದು ನುಡಿದಕೂಡಲೆ, ಈ ದುರಾತ್ಮನು ನಾನು ನಿಮ್ಮ ಆರೋಗ್ಯವನ್ನು ಐಶ್ವರವನ್ನು ಅಭಿವೃದ್ಧಿಪಡಿಸುವಂತ, ಭಗವಂತನಲ್ಲಿ ಬೇಡಿಕೊಳ್ಳುವನು. ಇದೇ ! ನನ್ನ ಸಸ್ಯಗಳನ್ನು ಸಿದ್ಧಮಾಡಿಕೊಂಡು, ಕುಳಿತಿರುವೆನು. ನಿಮಗೆ ಕರವನ್ನು ಮಾಡಬೇಕೇ ಎನಲು ವೃಥಾ ಮಾತುಗಳನ್ನು ಆಡಿ ಕಾಲವನ್ನು ಕಳೆಯಬೇಡ, ನಾನು ನಿನ್ನನ್ನು ಕರೆಸಿದುದರಿಂದಲೆ, ಕ್ರ ವನ್ನು ಮಾಡಿಸಿಕೊಳ್ಳುವುದಕ್ಕಾಗಂದು ನೀನು ತಿಳಿದುಕೊಳ್ಳಲಾರೆಯಾ ? ಹತ್ತು ಹೋಗುವುದು, ಬೇಗ ನಿನ್ನ ಕೆಲಸವನ್ನು ಮಾಡು, ಈದಿನ ಮಧಾಹ್ನ ನಾನು ಒಂದಾನೊಂದು `ಲಕ್ಕೆ ಹೋಗಬೇಕೆಂದು ಹೇಳಿ ದೆನು. ಇಂತಂದು ಹೇಳಿ ಮಹರಜಾದಿಯು ಬೆಳಗಾದುದರಿಂದ, ಕಥೆಯನ್ನು ನಿಲ್ಲಿಸಿ, ಬಳಕ ಮರುದಿನ ಬೆಳಗಿನ ಜಾವದಲ್ಲಿ ಸುಲ್ತಾನನನ್ನು ಮೆಚ್ಚಿಸುವುದ ಈಗಿ, ಕಥೆಯನ್ನು ಪುನಹ ಹೇಳಲಾರಂಭಿಸಿದಳು. ಇಂದು ನಮ್ಮ ಆರೋಘವಾದುದರಿಂನುಡಿಯ ದೇವರ