________________
8vJ ಯವನ ಯಾಮಿನೀ ವಿನೋದ ಎಂಬ, ಮಾಡಿ ನಂತರ, ನನ್ನನ್ನು ನೋಡಿ, ಆಯಾ ! ನೀನು ಹಗಬೇಕಾದ ಸ್ವಲವಾವುದು, ಮಾಡಬೇಕಾಗಿರುವ ಕಾರವೇನು ದಯಮಾಡಿ ತಿಳಿಸಿದ್ದು, ನಾನು ನಿನ್ನ ಮನಸ್ಸು ತೃಪ್ತಿಪಡಿಸುವುದಲ್ಲದೆ, ಕಾರವೂ ಕೈಗೂಡುವಂತ ಮಾಡುವೆನೆಂದು ಹೇಳಿದನು. ಆಗ ನಾನು ನನ್ನ ಸ್ನೇಹಿತರು ಔತನಕ್ಕೆ ಕರೆದಿರುವುದರಿಂದ, ಹೋಗಬೇಕೆಂದು ಹೇಳಿದನು. ನಾನು ಔತನಕ್ಕೆ ಹೋಗಬೇಕೆಂಬ ಮಾತನ್ನು ಹೇಳಿದಕೂಡಲೆ, ಆತನು ತಾನುದದಿಂದ ಅಯ್ಯೋ ! ನನ್ನನ್ನು ಆ ದೊಡ್ಡ ಮನುಷ್ಕನು, ಊಟಕ್ಕೆ ಕರೆದಿದ್ದನ್ನು ನಾನು ಹೋಗಬೇಕೆಂಬ ಅಭಿಲಾಷೆಯಿಂದ ಬೆಳಗಿನಿಂದಲೂ, ಏನತಿನ್ನದೆ ಇರುವನು, ಎಂದು ಹೇಳಲು, ಅಯಾ ! ನೀನು ದಯಮಾಡಿ ಹೊರ ಮಾಡಿದರೆ, ನಿನಗೆ ಔತನಕ್ಕೆ ಬೇಕಾದ ಸಾಮಾನುಗಳಲ್ಲವನೂ, ನಾನು ಕೂಡಿಸಿ ಉತ್ತಮವಾದ ಭೋಜನವನ್ನು ಸಿದ್ಧಪಡಿಸುವೆನು. ಆದರೆ ನನ್ನ ತಂದೆಯು ನಿನ್ನ ಮಾತಿಗಾಗಿ ಬಹುಮಾನವನ್ನು ಮಾಡುತ್ತಿದ್ದನೆಂದು ನೀನು ಹೊಗಳುತ್ತಿದೆಯಲ್ಲಾ! ನಾನಾದರೋ ಈಗ ನೀನು ಮಾತನಾಡದೆಹೋದರೆ ಅದಕ್ಕಿಂತಲೂ ಅತ್ಯಂತ ಅಧಿಕವಾದ ಬಹುಮಾನವನ್ನು ಕೊಡುವೆನು ಎಂದಕೂಡಲೆ, ಆತನು ಆಯಾ ! ಭಗ ವಂತನು ನಿಮ್ಮ ಐಶ್ವರ್ಯವನ್ನು ವೃದ್ಧಿಮಾಡಲಿ ! ನೀವು ಕೊಡುವ ಬಹುಮಾನವು ಇರಲಿ ! ನಾನು ನನ್ನ ಸ್ನೇಹಿತರಿಗೆ ಔತನ ಮಾಡುವುದ ಆಗಿ, ಕೊಡುವ ಸಾಮಾನುಗಳನ್ನು ಕೊಡಿಸಿರಿ, ನೋಡಬೇಕೆಂದು ಹೇಳಿ ತಂದುಕೊಟ್ಟ ಪದಾರ್ಥಗಳಲ್ಲವನ್ನು ನೋಡು , ಕಾಲವನ್ನು ಇಳೆದು, ಇಲ್ಲದ ವಾದವನ್ನು ಹೂಡಿ, ಮಾತನಾಡತೊಡಗಿದನು. ಪುನಹ ನಾನು ಆತನಮಲೆ ಕೋಪಮಾಡಿಕೊಳ್ಳಲು, ಆತನು ನಾಲ್ಕು ನಿರುವಗಳು ಕಲಸಮಾಡಿ, ಅಯಾ ! ನಿಮ್ಮಲ್ಲಿ ಇಂತಹ ಉದಾರಭಾವವಿರುವುದೆಂದು ತಿಳಿದಿರಲಿಲ್ಲ. ಇದರಿಂದ ಸತ್ತುಹೋದ ನಿಮ್ಮ ತಂದೆಯೇ ಇನ್ನು ಬದುಕಿರು ವಂಶಯ ಇರುವುದು. ನಿಮ್ಮ ಉದಾರಗುಣಕ್ಕೆ ನಾನು ಮಾತನಂಬು ದಕ್ಕೆ ನನಗೆ ಕೆಲವುಸಂಗತಿಗಳು, ಜ್ಞಾಪಕಕ್ಕೆ ಬರುವುದು ಹೇಗಂದರೆ :ಸನಕಾಲದಲ್ಲಿ ಮೈಯುಜ್ವವನಾದ ಜೆಂಟವುಟು, ಕಡಲೆಗುಗುರಿ ಯನ್ನು ಮಾರುವ ಸಾರಿ, ಅವರೇಕಾಯನ್ನು ಮಾರುವ ಸಾಲವ, ತರಕಾರಿ