________________
8 ಅರೇಬಿರ್ಯ ನೈಟ್ಸ್ ಕಥೆಗಳು, ಹೈರಕನ ಅಣ್ಣನ ಕಥೆ. ನನ್ನ ಅಣ್ಣನ ಹಸರು ಬಾಕುಬೇಕು, ಆತನು ದರ್ಜಿಕಲನ ವನ್ನು ಮಾಡುತ್ತಿದ್ದನು. ಅವನು ಕೆಲಸವನ್ನು ಕಲಿತುಕಂಡಕೂಡಲೆ, ತಾನು ಬಂದು ಅಂಗಡಿಯನ್ನು ಕೊಂಡುಕೊಂಡನು. ಆ ಅಂಗಡಿಯು ರವ ಯನ್ನು ಬೀಸುವ ಅಂಗಡಿಯ ಎದುರಿಗೆ ಇದ್ದಿತು. ಆತನಹಂಡತಿ ಬಹು ರೂವವತಿಯಾದವಳು, ಆತನು ಐಶ್ಚರ ನಂತನೂ ಹೌದು, ನನ್ನ ಅಣ್ಣ ನಿಗೆ ಹೆಚ್ಚಾದ ಕಲಸವೇನೂ ಇಲ್ಫ್ದುದರಿಂದ, ಜೀವನ ನಡೆಯುವುದೇ ಕವಾಗಿತ್ತು. ಒಂದಾನೊಂದುದಿನ ನನ್ನ ಅನು ಆಂಗತಿಯಲ್ಲಿ ಕಲಸಮಾಡುತ್ತ, ತಲೆಯ ಆ ರವೆಯ ಅಂಗಡಿ ಯಜಮಾನನ ಹೆಂಡತಿ ಯನ್ನು ನೋಡಿ, ಮೊ : ತನಾದನು. ಆಕೆ ಈತನನ್ನು ನೋಡಿ ಬಾಗಿಲು ಮುಚ್ಚಿಕೊಂಡು ಒಳಕ್ಕೆ ಹೊರಟುಹೋದಳು, ಆದಿನವೆಲ್ಲ ಬಾರಲೆಯಿಲ್ಲ, ನಮ್ಮ ಅಣ್ಣನಾದರೆ, ಅವಳಮೇಲಣ ಮೂಡದಿಂದ, ತನ್ನ ಕಗ್ಗವನ್ನು ಹಾಳುಮಾಡಿಕೊಂಡು, ಬಾರಿಬಾರಿಗೂ ಅವಳನ್ನೇ ನೋಡುತ್ತಾ, ರಾತ್ರಿ ಯಾಗುತ್ತಲೆ ಅಂಗಡಿಯನ್ನು ಹಾಕಿಕೊಂಡು ಬೆಳಗಾದವಲಾದರೂ, ಅವಳನ್ನು ನೋಡಬಹುದೇನೋ ಎಂದು, ಬೇಗನೆ ಅಂಗಡಿಗೆ ಓಡಿಬಂದನು. ಆದಿನ ಆ ರವೆಯ ಅಂಗಡಿಯವಳು ಒಂದುನಿಮಿಷದವರಿಗೆ ಕಿಟಕಿ ಬಳಿ ನಿಂತು ಕಂಡಿದ್ದುದರಿಂದ ನನ್ನ ಅಣ್ಣನು ಸಂತೋಷವನ್ನು ಹೊಂದಿದನು. ಮರುದಿನ ಆಕಯು ಇವನನ್ನು ನೋಡಿದಾಗ, ಈತನು ಅವಳಮೇಲೆ ಕಣ್ಣು ಹಾಕಿದಮಾತ ದಿಂದಲೆ, ಆಕ ಇವನಿಗಿರುವ ಮೋಹವನ್ನು ತಿಳಿದು ಕೊಂಡಳು ಎಂದು ಹೇಳಿ ಬೆಳಗಾದಕೂಡಲೆ, ಕಥೆಯನ್ನು ನಿಲ್ಲಿಸಿ, ಮರು ದಿನ ಬೆಳಗಿನ ಜಾವದಲ್ಲಿ ಪುನಹ ಹೇಳಲಾರಂಭಿಸಿದಳು. ೧೬೭ ನೆಯ ರಾತ್ರಿ, ಕಥೆ ವಹರಕದಿಯು ಸುಲ್ತಾನರನ್ನು ಕುರಿತು, ಇಂತಂದಳು :ರವರ ಅಂಗಡಿಯವಳು ನನ್ನ ಅಣ್ಣನ ಅಭಿಮಾ ಯವನ್ನು ತಿಳಿದು ಕೊಂಡು, ಕೊಪಮಾಡಿಕೊಳ್ಳದೆ ಸಂತೋಷದಿಂದಲೆ, ಆತನನ್ನು ಎದುರು ನೋಡುತ್ತಾ, ತನಗೆ ಬಹುವಾಗಿ ಬರುತ್ತಿರುವ ನಗೆಯನ್ನು ತೋರ್ಪಡಿಸಿ ದರೆ, ಆತನು ತನ್ನನ್ನು ಹಾಸ್ಯವಾಡಿದಳೆಂದು ತಿಳಿದುಕೊಳ್ಳುವನೆಂದು