________________
ಅರೇಬಿರ್ಯ ನೈಟ್ಸ್ ಕಥೆಗಳು 8೯ ಕಳೆಯುತ್ತಿರುವೆನೆಂದು ಹೇಳು ಎಂದು ನುಡಿದು, ನನ್ನ ಮನೋರಥವು ಸೀಘ್ರ ವಾಗಿ ಕೈಗೂಡುವುದೆಂದು ತಿಳಿದುಕೊಂಡಿದ್ದನು. ಮರಳಿ ಸ್ವಲ್ಪ ಹೊತ್ತಿಗೆ ಆ ದಾದಿಯು ಬಂದು, ಅಯಾ ! ನೀನು ಹೂರಿದ ಬಟ್ಟೆಗಳು ಬಹು ಸಂತೋಷಕರವಾದವುಗಳೆಂದು, ನನ್ನ ದೊರೆಸಾನಿಯು ಒಪ್ಪಿಕೊಂ ಡಳು. ಅವಳು ಯಾವ ಪದಾರ್ಥವನ್ನು ಎಂದಿಗೂ, ಒಪ್ಪಿದವಳಲ್ಲ. ಇಗೋ ಬಟ್ಟೆಯನ್ನು ತೆಗೆದುಕೊಂಡು, ಮತ್ತೊಂದು ಸಣ್ಯಕೋಟನ್ನು ಹೋಲಿ ಸಿಕೂಂಡುಬರುವಂತೆ ಹೇಳಿದಳೆನಲು, ಆತನು ಸಾಯಂಕಾಲಕ್ಕೆ ಬಂದು, ತಗೆದುಕೊಂಡು ಹೋಗೆಂದು ಹೇಳಿ, ಅದನ್ನು ಹೊಲಿಯುವುದಕ್ಕಾರಂಭಿಸಿ ದನು. ಆಗ ಆ ಧೋರಸಸಿಯು ಪದೇಪದೇ ಕಿಟಕಿಯಬಳಿಗಬಂದು ನೋಡು ತಿದ್ದುದರಿಂದ, ಅನ್ನ ಅಣ್ಣನು ಅತನಂದಭರಿತನಾಗಿ ಕೂಡಲೇ ಕಲಸ ವನ್ನು ಮುಗಿಸಿದನು. ದಾದಿಯು ಬಂದು, ಇದನ್ನು ತಗೆದುಕೊಂಡು ಹೋದಳಹೊರತು, ಕರಿಯನಾಗಲಿ ಅದಕ್ಕೆ ಹಾಕಿರುವ ಸಾಮಾನಿನ ಹಣವನಾಗಲಿ ಕಂಡದೆಹೋದುದರಿಂದ ಆತನು ರಾತ್ರಿ ತಿಂಡಿಗಿಲ್ಲದೆ ಸಾಮಾ ನುಗಳನ್ನು ಸಾಲಮಾಡಬೇಕೆಂದಿದ್ದನು. ಆ ಧೋರಸನಿಯು ಅವಳ ದಾದಿಯು ಈ ದರ್ಜೆಯವನಮೇಲೆ, ನಿಜವಾದ ಮೂಹವನ್ನು ಹೊಂದಿದವರಾಗಿರಲಿಲ್ಲ. ಅದನ್ನು ಈ ದರ್ಜೆಯ ವನು ತಿಳಿದುಕೊಳ್ಳಲಾರದೆ ಹೋದನು. ಮರುದಿನ ಬೆಳಿಗ್ಗೆ ಆ ದಾದಿಯು ಈತನಬಳಿಗೆ ಬಂದು ಅಯಾ ? ನಮ್ಮ ಯಜಮಾನನು ನಿನ್ನ ಸಂಗಡ ಮಾತನಾಡಬೇಕೆಂದಿರುವನು. ನಾಯಕಃ ಯಜಮಾನಿಯು ನಿನ್ನನ್ನು ಸ್ವತ ಮಾಡಿದುದರಿಂದ, ಆತನು ನಿನ್ನನ್ನು ಬರಹೇಳಿರಬಹುದು, ಆಕೆ ತನ್ನ ಇಷಾರ್ಥವನ್ನು ನರವೇರಿಸಿಕೊಳ್ಳುವುದಕ್ಕಾಗಿ, ಹೀಗೆ ಮಾಡಿರ ಬಹುದೆಂದು ನನಗೆ ತೂರುವುದೆಂದು ಹೇಳಲು, ಆ ಮಾತನ್ನು ನಂಬಿ ಬಾಕು ಚಿಕನು ಅವರ ಮನೆಗೆ ಅರೆಯಿಂದ ಹೋಗಲು, ಯಜಮಾನನು, ಒಂದು ಥಾನು ಬಟ್ಟೆಯನ್ನು ಕೊಟ್ಟು, ಇದರಲ್ಲಿ ಆಗುವನ್ನು ಅಂಗಿಗಳನ್ನು ಹರಿದು, ಉಳಿದ ಬಟ್ಟೆಗಳನ್ನು ತಂದುಕೊಡು ಎಂದು ಹೇಳಿದನು. ಇಂಗಂದು ಹೇಳಿ ಪ್ರಕರಜಾದಿ ಬೆಳಗಾದಕೂಡಲೆ, ಕಥೆಯನ್ನು ನಿರಿಸಿ, ಮರುದಿನ ಬೆಳಗಿನ ಜಾವದಲ್ಲಿ ಹೇಳಲಾರಂಭಿಸಿದಳು,