ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೯v ಯವನ ಯಾಮಿನೀ ವಿನೋದ ಎಂಬ, ೧೬೯ ನೆಯ ರಾತ್ರಿ ಕಥೆ. ಬಳಿಕ ಮಹರಜಾದಿಯು ಸುಲಾನರಿಗೆ ಹೀಗೆಂದು ಹೇಳಿದಳು, ಆತನು ಬೆಳಗಾಗುವವರಿಗೂ ಬಾಹುಬೋಕನನ್ನು ಈ ವಿಧದಿಂದ ನೋಯಿಸಿ ನಂತರ ಹೊರಟುಹೋದನು, Jಡಲಿ ದಾದಿಯು ಬಂದು, ಅಯ್ಯೋ ! ಯಜಮಾನನು ನಿನ್ನ ವಿಷಯದಲ್ಲಿ ಮಾಡಿದ ಈ ದುರಾರ್ಗಕ್ಕಾಗಿ ನಾನು ತುಂಬ ವ್ಯಸನದಡುತ್ತೇನೆ. “ನಾನು ನಮ್ಮ ದೊರೆಸಾನಿಯು ಈ ಕಾರ ದಲ್ಲಿ ಎನ್ನುವಾತ ವೂ ಪ್ರವರ್ತಿಸಿದವರಲ್ಲ. ಆದುದರಿಂದ ನಿನ್ನ ಸ್ಥಿತಿ ಯನ್ನು ನೋಡಿ, ತುಂಬ ವ್ಯಸನವಾಗುವುದೆಂದು ಹೇಳಲು ಅತ್ಯಂತ ವ್ಯಸನವನ್ನು ಅನುಭವಿಸಿ ಅನ್ನಿಂದ ಹೊರಟುಬಂದು, ಮರಳಿ ಆ ಹೆಂಗಸನ್ನು ನೆನೆಯಲೇಬಾರದೆಂದು ಸುಮ್ಮನಾದನೆನಲು, ಸುಲ್ತಾನರು ಥಕಥಕನೆ ನಗು ಸಾಕು ನಿನ್ನ ಕಥೆಯನ್ನು ಇನ್ನು ಹೇಳಬೇಡ. ಉತ್ತಮವಾದ ಭೋಜನವನ್ನು ಹಾಕಿಸುವೆನು. ಅದನ್ನು ಭಕ್ಷಿಸಿ ಹೊರಟುಹೋಗನಲು ನಾನು ಕಲೀಫರನ್ನು ಕುರಿತು, ಸವಿತಾ ! ನಾನು ನನ್ನ ಇತರ ಅಣ್ಣ ತಮ್ಮಂದಿರ ಕಥೆಯನ್ನು ಹೇಳಿದಹೊರತು, ತಮ್ಮ ಸನ್ನಿಧಾನದಿಂದ ಹೋಗತಕ್ಕವನಲ್ಲವೆಂದು ಹೇಳಲು, ಅವರು ಉತ್ಸಾಹದಿಂದಿದ್ದುದರಿಂದ, ನಾನು ಹೀಗೆಂದು ಹೇಳತೊಡಗಿದೆನು, ಕೈರಕನ ಎರಡನೆ ಅಣ್ಣನ ಕಥೆ. . ಬೆಕ್ಕಬಾಯಿಯ ಚೊಕಿಬಾರನಂಬವನ್ನು, ತನ್ನ ಎರಡನೆ ತಮ್ಮನು. ಈತನು ಒಂದಾನೊಂದುದಿನ ಮಾರ್ಗದಲ್ಲಿ ಹೋಗುತ್ತಿರುವಾಗ ಒಬ್ಬ ಮುದುಕಿಯನ್ನು ಕಂಡನು ಆ ಮುದುಕಿಯು ಆತನನ್ನು ತನ್ನ ಬಳಿಗೆ ಕರೆದು ನಿನ್ನ ಸಂಗಡ ಕೆಲವು ಮಾತನ್ನು ಆಡಬೇಕೆಂದಿರುವೆನೆಂದಳು. ಬೋಕಿಬಾರನು, ಅದೇನು ಹೇಳು ಎನಲು, ಆಯಾ ! ನೀನು ನನ್ನ ಸಂಗಡ ಬರುವುದಾದರೆ, ನಾನು ನಿನ್ನನ್ನು ಒಂದು ಅರಮನೆಗೆ ಕರೆದು ಕೊಂಡು ಹೋಗುವೆನು. ಅಲ್ಲಿರುವ ಒಬಾನೊಬ್ಬ ರಾಣಿಯು ನಿನಗೆ ಉತ್ತಮವಾದ ವಸ್ತ್ರಗಳನ್ನೂ, ರಸವತ್ತಾದ ತಿಂಡಿಯನ್ನೂ, ರುಚಿಕರ ನಾಧ ಸೌರಾಯಿನ್ನೂ ಸಹ ಕೊಟ್ಟ ಸುಖದಿಂದ ನೋಡಿಕೊಳ್ಳುವಳು,