ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೦೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೦೦ ಯವನ ಯಾಮಿನೀ ವಿನೋದ ಎಂಬ, ಮರಾ ದೆ ಮಾಡಿದೆನು. ಆಗ ರಾಣಿಯು ನನ್ನನ್ನು ನೋಡಿ ಕುಳಿರು ನಂತ ಆಜ್ಞಾಪಿಸಿ, ನೀನು ಬಹು ಸುಂದರವಾಗಿರುವೆಯಾದುದರಿಂದ, ನಿನ್ನ ಇಷ್ಟಾರ್ಥವೇನೆಂದು ಕೇಳಲು, ಬೆಕಿಬಾರನು ಪ್ರಿಯರಾಣಿಯರೇ ! ನಿಮ್ಮ ಅನುಕೂಲವಾಗಿದ್ದು, ಸುಖವನ್ನು ಹೊಂದಬೇಕಂಬುವುದೇ ನನ್ನ ಕೋರಿಕೆಯೆಂದು ಹೇಳಿದನು. ಆಗ ರಾಣಿಯು, ನಿನ್ನನ್ನು ನೋಡಿ ದರೆ, ಉತ್ತರ ಮುಕನಾದ ಸುತುಸ್ಮಮಾನಸನೆಂದು, ನನಗೆ ತೋರಿ ಬರುವುದರಿಂದ, ನಿನ್ನ ಆನಂದಕ್ಕೆನ ಕದ ತೆ ಇಲ್ಲವೆಂದು ಹೇಳಿದಳು. ಬಳಿಕ ರಜೆಯು ತನ್ನ ದಾದಿಯರ ಮಲಿಕವಾಗಿ, ಫಲಹಾರದ ಸದಾರ ಗಳನ್ನು ಅನ್ನ * `ನಾದಿಗಳನ್ನು ಇರಿಸಿ, ಮಂಟನಿ ಮಧ್ಯದಲ್ಲಿ ಕುಳಿತು, ಆನಂದದಿಂದ ಸರ್ವರೂ, ಭಕ್ಷಿಸತೊಡಗಿದರು. ಆಗ ಬೇಕಿಬಾರನು ತಿಂಡಿ ಯನ್ನು ತಿನ್ನುವುದಕ್ಕಾಗಿ, ಬಾಯಿಬಿಟ್ಟಕೂಡಲೆ ಹಲ್ಲುಗಳಿಲ್ಲದಿರುವು ದನ್ನು ಕಂಡು, ರಾಜ್ಯ ದಾದಿಯರೂ ಬಹಳವಾಗಿ ನಗುವುದಕ್ಕೆ ಸರಂಭಿರಲು, ಬೋಕಿಬರನು ತನ್ನನ್ನು ತನ್ನ ಸೌಂದರ್ಯವನ್ನು ನೋಡಿ, ನನ್ನ ಸಹವಾಸದಿಂದುಂಟಾದ ಆನಂದಕಾಗಿ ಇವರಿಂತು ಸಂತೋಷ ದಿಂದ ನಗುತ್ತಿರುವರಲ್ಲದೆ ನನ್ನನ್ನೆಂದಿಗೂ ಹಾಸ್ಯಮಾಡಲಾರರೆಂದು ತಿಳಿದು, ತಾನು ಸಂತೋಷದಿಂದಿರಲು, ರಾಣಿಯು ಅಲ್ಲಿರುವ ಉತ್ತಮಪದಾರ್ಥ ಗಳನ್ನು ತನ್ನ ಕೈಂದ ಎತ್ತಿ ಕೊಡುತ್ತಿರಲು, ಸರ್ವರಂತೆ ತಾನು ಆನಂದದಿಂದ ಊಟವನ್ನು ಮಾಡಿದನು. ಬಳಿಕ, ಊಟವಾದಕೂಡಲೆ ಎಲ್ಲರೂ, ಸೊಭದವೆ-ಲೆ ಕುಳಿತು ಕಂಡಿರಲು, ದಾದಿಯರು, ಸಾರಾಯಿಯನ್ನು ತೆಗೆದುಕೊಂಡುಬಂದು, ನಿಮ್ಮ ಆರೋಗ್ಯಕ್ಕಾಗಿ ಇದನ್ನು ಸೇವಿಸಬೇಕೆಂದು ಹೇಳಲು, ರಾಣಿಯು ಎದ್ದು ನಿಂತುಕೊಂಡು, ಸಾರಾಯಿಯನ್ನು ಕುಡಿಯುವವರಿಗೂ, ಬೋಕಿ *ರಾರನು ನಿಂತುಕೊಂಡಿರಲು, ರಾಣಿಯು ತಾನು ಕುಡಿದಮೇಲೆ ಅದೇ ಬಟ್ಟ ಲಿಗೆ ಮತ್ತಷ್ಟು ಸಾರಾಯಿಯನ್ನು ಹಾಕಿ ಬಿಕಿಬಾರನಿಗೆ ಕೊಡಲು, ಆತನು ಅದನ್ನು ಕುಡಿದನು. ಬಳಿಕ ಕೆಲವರು ಗಾನಮಾಡುತ್ತಲೂ, ಇನ್ನು ಕೆಲವರು ವಾದ್ಯಗಳನ್ನು ಬಾರಿಸುತ್ತಲೂ, ಇತರರು ವಿನೋದ ವಾಗಿ ಮಾತನಾಡುತ್ತಲೂ ಇರಲು, ರಾಣಿಯು ಅವರುಗಳ ಜೊತೆಯಲ್ಲಿ ನರ್ತನ ಮಾಡುತ್ತಾ ಬಹಳ ಹೊತ್ತು ಕಾಲವನ್ನು ಕಳೆದಳು. ಬಳಿಕ