________________
ಅರೇಬಿರ್ಯ ನೈಟ್ಸ್ ಕಥೆಗಳು, Hರಿ: ಸ್ವಲ್ಪ ಹೊತ್ತಿನಮೇಲೆ ಪುನಹ ಸ್ವಲ್ಪ ಸಲ ಸಾರಾಯಿಯನ್ನು ಕುಡಿ ದರು. ಇcತಂದು ಹೇಳಿ ಪ್ರಕರಜಾದಿಯು ಬೆಳಗದಕೂಡಲೆ ಕಥೆಯನ್ನು ನಿಸಿ, ಮರುದಿನ ಅರುಣೋದಯಕಾಲದಲ್ಲಿ ಹೇಳಲಾರಂಭಿಸಿದಳು, - ೧೭೦ ನೆಯ ರಾತ್ರಿ | ಕಥೆ. ಷಕರಜಾದಿಯು ಸಿಲನರನ್ನು ಕುರಿತು, ಇಂತೆಂದಳು ಹೀಗೆ ಕಿಬಾರನು ಸಾರಾಯಿಯನ್ನು ರಾಣಿಯವರಿಂದ, ಮರದ ಪೂರಕವಾಗಿ ತೆಗೆದುಕೊಂಡು, ಸುತ 4 ಜಪಿದ ಗಾನ ಮಾಡಿ ನಿಂತುಕಂ ಡಿರಲು, Cರ್uಣಿಯು ಆತನನ್ನು ತನ್ನ ಪಕ್ಕಕ್ಕೆ ಎಳೆದು ಕೆಡಿಸಿಕೊಂಡ್ರು, ಮೃದುವಾಗಿ ಮಾತನಾಡುತ್ತ ಸರಸಸಲ್ಲಾವಗಳನ್ನು ಆಡಿ, ನಂತರ ಆತ ನನ್ನು ಎಟುಕುತ್ತಿದ್ದಳು. ಬಹುಜನ ದಾದಿಯರಮಧ್ಯದಲ್ಲಿ ರಾಣಿಯು ಹೀಗೆ ಮಾಡುತ್ತಿರುದನ್ನು ನೋಡಿ, ಕಿಬಾರನು ತಾನು ಅವಳಂತೆ ಹುಡುಗಾಟದಲ್ಲಿ ಕಾಲವನ್ನು ಕಳೆಯುತ್, ಸರಸಸಲ್ಲಾಪಗಳನ್ನು ತೋರಿ ದನೇ ಹೊರತು ಮತ್ತೇನೂ ಮಾಡುವುದಕ್ಕೆ ಶಕ್ತನಾಗಲಿಲ್ಲ. ರಾಣಿಯು ಬಹಳ ಹೊತ್ಮಿನವರಿಗೆ, ಹೀಗೆ ಸರಸವಾಡುತ್ತಿರಲು, ಸುಮ್ಮನ ಮುಗ್ಧ ನತೆ ಕುಳಿತಿರುವ ಜೋಕಿಮಾರನನ್ನು ನೋಡಿ, ಮರು ನೀಲು ಒಲ ವಾದ ದೆಬ್ಬೆಗಳನ್ನು ಹಾಕಲು ಆತನು ಹೆದರಿ ದೂರಕ್ಕೆ ಹೊರಟು ದನು. ಆಗ ಆತನನ್ನು ಕರೆದುಕೊಂಡುಬಂದ ಮುದುಕಿಯು, ಈ ಸಲದಲ್ಲಿ ನೀನು ಬಹು ಮುರಾದೆಯಿಂದ ನಡೆದುಕೊಳ್ಳಬೇಕೆಂದು, ನಾನು ಬಹಳ ವಾಗಿ ಹೇಳಿದ್ದರೂ, ಸೀನು ಅದರಂತೆ ನಡೆದುಕೊಳ್ಳುವುದಕ್ಕೆ ತಪ್ಪಿ ದೆಯಾ ? ಇದರಿಂದ ರಾಣಿಗೆ ಕಸಬರುವದೆಂದು ಹೇಳಲು ನಾನು ಆಕೆ ಯನ್ನು ಸಮಾಧಾನಪಡಿಸುವುದಕ್ಕಾಗಿ, ಮರಳಿ ಆಕೆಯ:ಚಳಿಗಬಂದು ಕುಳ ತುಕೊಳ್ಳಲು, ರಾಣಿಯು ಮೊದಲಿಗಿಂತಲೂ, ಬಲವಾಗಿ ಮೊಳಗುತ್ತ ತನ್ನ ದಾದಿಯರನ್ನು ಕಣ್ಣೆತ್ತಿ ನೋಡಲು, ಅವರೆಲ್ಲರೂ, ಬಹು ಧೈರವಾಗಿ ಬಿಕಿಬಾರನಮೇಲೆ ಬಿದ್ದು, ನಾನಾವಿಧ ವ ಾದ ಹಿಂಸಮಾಡತೊಡಗಿದರು. ಒಬ್ಬಳು ಮಗನು ರೇಗಿಸಿದಳು. ಮತ್ತೊಬ್ಬಳು ಕಿವಿಯನ್ನು ಮಳುಮಾಡತೊಡಗಿದಳು. ಇನ್ನೊಬ್ಬಳು ಗದ್ಯವನ್ನು ಹಿಡಿದೆಳೆದಳು, ಮಗದೊಬ್ಬಳು ಕಾಲ,ಳನ್ನು ಬಲಿತೆಗೆ ಹಿಡಿದು ಅಮುಕುತಿದ್ದಳು. )