ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೦ ೦ ಯವನ ಯಾಮಿನೀ ವಿನೋದ ಎಂಬ, ಈತರದಿಂದ ಆತನಿಗೆ ನಾನಾ ತೊಂದರೆಗಳುಂಟಾಗುತ್ತಿರುವುದನ್ನು ಸೈರಿಸ ೮ ರದೆ, ಕಿಬಾರನು ಮುದುಕಿಯನ್ನು ನೋಡಲು, ನೀನು ಅದರ ಬೇಡ, ಸುಮ್ಮನೆ ಕುಳಿತುಕೊ ಅವರುಮಾಡುವ ವಿನೋದಗಳನ್ನು ನೋಡು ತಿರು. ಇದಕ್ಕಿಂತಲೂ ಅತಿಶಯವಾದ ವಿನೋದಗಳನ್ನು ನೋಡುವೆಯಂತೆ, ಎಂದು ಹೇಳಲು, ರ: ೯ಣಿಯು ಬಹುಸಂತೊಷದಿಂದ ಕಿಬಾರನ್ನು ನೋಟ, ನೀನು ಬಹು ಧೈಯ್ಯಶಾಲಿ. ನಾವು ಮಾಡುತ್ತಿರುವ ಹುಡುಗ ಟದ ವಿನೋದಗಳನ್ನೆಲ್ಲಾ ಸಹಿಸುತ್ತಿರುವೆಯಲ್ಲಾ ! ಎನಲು, ಆತನು ಆಯಾ ! ನಾನು ನಿಮ್ಮ ಸ್ವಧೀನದಲ್ಲಿರುವೆನು, ನೀವು ಹೇಳಿದಂತೆ ನಡೆದುಕೊಂಡು ನಿಮ್ಮಗಳನ್ನು ಸಂತೋಷ ಪಡಿಸುವುದೇ ಮುಖ್ಯವಾದ ನನ್ನ ಕರ್ತವ್ಯ ಎಂದು ಹೇಳಿದನು. ಆಗ ರಾಣಿ ತನ್ನ ದಾದಿಯನ್ನು ಕುರಿತು, ಪನ್ನೀರು ಮೊದಲಾದ ವಾಸನಾಭ ವ್ಯಗಳನ್ನು ತರುವಂತೆ ಹೇಳಲು, ಅವರು ಆ ಪದಾ ರ್ಥಗಳನ್ನು ತಂದು ವಿನೋದವಾಗಿ ಆತನಮೇಲೆ ಸುರಿದರು. ಆ ಕಾಲದಲ್ಲಿ ನಿಂತುಹೋಗಿದ್ದ, ವೀಣಾವಾದಗಳೆಲ್ಲ ಮರಳಿ ಮೊಳಗಲಾರಂಭಿಸಿದವು. ರಾಣಿಯು ತನ್ನ ದಾದಿಯರೊಡನೆ ಕುಳಿತಿರುವ ಮುದುಕಿಯನ್ನು ನೋಡಿ, ನನ್ನನ್ನು ಆಲಿಂಗಿಸಿ ಮುತ್ತಿಟ್ಟುಕೊಂಡು, ಈ ನನ್ನ ಪ್ರೀತಿ ಮಾತ್ರ ನಾದ ಮಾನವನನ್ನು ನಾನು ನಿನಗೆ ಮೊದಲು ಹೇಳಿದಂತೆ ಮಾಡಿ, ಕರೆದುಕೊಂಡು ಬನ್ನಿರೆಂದು ಹೇಳಲು, ಕೂಡಲೆ ನಾನು ಮುದುಕಿಯ ಬಳಿಗೆ ಹೋಗಿ, ನನ್ನನ್ನು ಏನುಮಾಡಕೂಗುವರೆಂದು ನಾನು ಕೇಳಲು, ಆಕೆ ಅಯಾ ! ಈ ನಮ್ಮ ರಾಣಿಯು, ಬಹು ವಿನೋದಗಾತಿಯಾದುದ " ದ, ನಿನಗೆ ಸಿಎಸನನ್ನು ಹಾಕಿದರೆ ಬಹು ಸುಂದರವಾಗಿ ಇರುವು T೧ದು, ನಿನಗೆ ಹಾಗೆ ಮಾ "ವಂತೆ ಆಜ್ಞಾಪಿಸಿರುವಳು. ನಿನ್ನ ಕೈಗಳಿಗೆ ಇವನ್ನು ಹಾಕಿ ವಿವಾಸಿಗಳನ್ನು ಬೋಳಿಸಿ, ಹೆಣ್ಣು ವೇಷವನ್ನು ಕುವರನಲ, ಹಾ ! ಖಾಸಗಳನ್ನು ಬೋಳಿಸಿದರೆ, ನಾನು ಮರಳಿ ಮಾರ್ಗದ ಮುಖವೆತ್ತಿ ಸಂಚರಿಸಬಹುದೆ ಎನಲು, ಅಯ್ಯೋ ! ಇದು ನಿನಗೆ ಪುಮು ಸೌಭಾಗ್ಯರೂಪವಾದುದೆಂದು ತಿಳಿದುಕೊ, ಎಂದು ಹೇಳಿ ದುದಕ್ಕೆ, ಆತನು ಸುಮ್ಮನಿರಲು, ದಾದಿಯರು ಆತನ ಕೈಗಳಿಗೆ ಕರಿಯ ಬಣ್ಣವನ್ನು ಹಾಕಿ, ಮೂಾಸೆಯನ್ನು ಬೆಳಸಿ, ನಂತರ ಗಡ್ಡವನ್ನು ಬೋಳಿಸುವುದಕ್ಕೆ ಪ್ರಯತ್ನ ಮಾಡಲು, ಆಹಾ ! ವಿರಾಸೆಯಲಿದೆ