________________
ಅರೇಬಿರ್ಯ ನೈಟ್ಸ್ ಕಥೆಗಳು, ೫೦೩ ಗಡ್ಡವನ್ನು ಹಾಳುಮಾಡಿಕೊಳ್ಳಬೇಕೆ, ಬೇಡಬೇಡ ನಾನೊಲೆನೆಂದು ಹೇಳಲು ದಾದಿಯರು ಅಯ್ಯೋ ! ನೀನು ತ್ರಿಲೋಕಸುಂದರಿಯಾದ, ಸಿಯನ್ನು ಮದುವೆಯಾಗಿ ರಾಜಭೋಗವನ್ನು ಅನುಭವಿಸುವುದಕ್ಕೆ ಕಾದುಕೊಂಡಿರುವವನು ಈಹಾಳುಗಡ್ಡಕ್ಕೆ ಏಕೆ ಅಳುವೆ. ನಿನ್ನ ಗಡ್ಡವನ್ನು ಸದೆ ನಿನಗೆ ಹೆಣವೇಷವನ್ನು ಹಾಕುವುದು ಹೇಗೆ ನಲು, ಆಗ ಮುದುಕಿಯಕಡ ಆತನಬಳಿಗೆ ಬಂದು, ನೀನು ಹೀಗೆ ಹಟವನ . ಮಾಡಿದರೆ, ರಾಣಿಯ ದಯವು ನಿನಗೆಂದಿಗೂ ಉಂಟಾಗಲಾರದೆಂದು ನುಡಿಯ ಛಾತನು, ಹೇಗಾದರೂ ಆಗಲೆಂದು ಸುಮ್ಮನೆ ಕುಳಿತುಕೊಂಡನು. ನಂತರ ಆ ದಾದಿಯರು, ಆತನಿಗೆ ವಿಷವನ್ನು ಹಸಿ, ಆಣಿಯ ಬಳಿಗೆ ಕರೆದುಕೊಂಡುಬರಲು, ರಾಣಿ ಮು ಜ್ಞಾನಿಟಿ ಬೆನ್ನು ಕೆಳಗೆ ಮಲಗಿ ಕೊಂಡು, ಆತನನ್ನು ನೋಡಿ ಹುಸಿನಗೆಯನ್ನು ನಕ್ಕ ಕೈತಟ್ಟಲು, ದಾದಿ ಯರು ಭಕಫಕನೆ ನಗುತ್ತಿದ್ದರು, y ಆಗ ಜೋಕಿಬಾರನು ಏನೂತೋರದೆ ಸುಮ್ಮನೆ ಓಗ್ಮೆ ಯಿಂದ ನಿಂತುಕೊಂಡಿರಲು, ಧಣಿ ಆತನನ್ನು ನೋಡಿ, ನಿನಗೆ ಇನ್ನೊಂದು ವಿನೋದವಾದ ಆಟಗಳನ್ನುಂಟುಮಾಡಿ, ನಿರರ್ಥಕವಾಗಿ ನಿನ್ನ ತೆರೆ ವುದು ನ್ಯಾಯವಲ್ಲವಾದುದರಿಂದ, ನನ್ನ ಇನುಸಾರವಾಗಿ ನೀನು ನಮ್ಮಗಳ ಜೊತೆಯಲ್ಲಿ ವಿನೋದವಾಗಿ ನಟವಾರ ಬೇಕೆಂದು ಬೇಡಿಕೆ ಳುವೆನೆನಲು, ಆಶ್ರಯನಾದ ಜೋಕಿಭಾ ನ, 4 ನರಸಂಗಡ ಸ್ವಲ್ಪ ಹತ್ತು ನಾಟ್ಯವಾಡಿದಬಳಿಕ, ದಾದಿಯರು ಅವನನ್ನು ಬಹಳವಾಗಿ ಹೊಡೆದು ಕೆಡವಿದರು. ಆಗ ಕಿಬಾರನು ಏಟಗಳನ್ನು ... 6 -1 ನನಗಿನ್ನಾವ ಸುಖವೂ ಬೇಡ. ನನ್ನನ್ನು ಸುಮ್ಮನೆ ಮನೆಗೆ ಹೋಗು ಇದಕ್ಕೆ ಬಿಟ್ಟುಬಿಟ್ಟರೆ, ಸಕೆಂದು ಹೊರಡುತ್ತಿರಲು, ಅವರೆಲ್ಲರೂ ಆತ ನನ್ನು ಹಿಡಿದು ಹೋಗಬೇಡ ನಿಲ ಸಿಲ! ನೀನು ಅನುಭವಿಸಿದ ಕನ್ಮಗ ಆಗಿಂತಲೂ, ಇನ್ನು ಮುಂದೆ ಯಾವ ತೊಂದರೆ ಉಂಟಾಗದು. ಆದರೆ ಸುಖವನ್ನು ಅನುಭವಿಸುವುದುಮಾತ್ರವೇ ಉಳಿದಿರುವುದೆಂದು ಹೇಳಿದರು, ಇಂತಂದು ಹೇಳಿ ನಹರಟೆಯು ಬೆಳಗಾವಿ ಕಡಲೆ ಇಥೆಯನ್ನು ಸಿಸಿ, ಮರುದಿನ ಬೆಳಗಿನ ಜಾವದಲ್ಲಿ ನುಡಿಯಲಾರಂಭಿಸಿದಳು,