ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೬೪). ಅರೇಬಿರ್ಯ ನೈಟ್ಸ್ ಕಥೆಗಳು, Hc8 ಒಂದುಕಡೆ ಬೆಳಕ ಕಂಡುಬರಲು, ಅಲ್ಲಿಗೆ ಹೋಗಿ, ಅಲಿದ ಬಾಗಿಲಿನಿಂದ ಹೊರಕ್ಕೆ ಬಂದು, ಆ ಅಂತಃಪುರಕ್ಕೆ ಬಂದು ತಮ್ಮ ಕೆಲಸಗಳನ್ನು ತೀರಿಸಿ ಕೊಂಡು ಹೋಗುವ ಮಾದಿಗರು, ನಿಂತುಕೊಂಡಿರುವಬೀದಿಯಲ್ಲಿ, ತಾನು ಇರುವದನ್ನು ಕಂಡು, ಅತುರವನ್ನು ಹೊಂದಿದನು, ಆಗ ಆ ಮಾದಿ ಗರು, ಬಟ್ಟೆಯಿಲ್ಲದೆ ಚಲ್ಲಣವನ್ನು ಹಾಕಿಕೊಂಡು ಗಡ್ಕವಿರಾಸೆಗಳನ್ನು ಬೋಳಿಸಿಕೊಂಡು, ತಮ್ಮ ಬಳಿಯಲ್ಲಿ ನಿಂತಿರುವ ಮನುಷ್ಕನನ್ನು ನೋಡಿ, ಹಾಸ್ಯಮಾಡತ್ತ ಚರ್ಮದ ಕೋಲಿನಿಂದ ಒರೆ ಗಳಮೇಲೆ ಬಿರನೆಯೊಡೆದು, ಎಳೆದುಕೊಂಡು ಹೋಗುತ್ತಿರಲು, ಮಾರ್ಗದಲ್ಲಿ ಒಂದು ಕಾಯು ನಿಂತಿರು ವುದನ್ನು ಕಂಡು, ಬಹಳವಾಗಿ ಹಾಸ್ಯವಾಡುತ್ತ, ಆತನನ್ನು ಅದರಮೇಲೆ ಕುಳ್ಳಿರಿಸಿ, ಊರಿನವರೆಲ್ಲರ, ಆಸ್ಟ್ರ ಪಡುವಂತೆ ಆತನನ್ನು ಮೆರವಣಿಗೆ ಮಾಡಿಕೊಂಡು, ಮಂತ್ರಿಯ ಮನೆಯಬಳಿಗೆ ಬರಲು, ಆತನು ಗದ್ದಲವನ್ನು ನೋಡಿ ಇದೇನೆಂದು ಕೇಳಲು, ಆ ಮಾದಿಗರು, ಗಯಾ ! ಈತನು ಗಡ್ಡ ಖಾಸಗಳನ್ನು ಬೋಳಿಸಿಕೊಂಡು, ಮೈಮೇಲೆ ಬಟ್ಟೆಯಿಲದೆ ಚಲ್ಲಣ ಒಂದನ್ನು ಮಾತ್ರ ಹಾಕಿಕೊಂಡು, ಪ್ರಧಾನಮಂತ್ರಿ ಯ ಅಂತಃಪುರದಿಂದ ನಾವುಬರುವ ಬಾಗಿಲಿನಿಂದ ಹೊರಕ್ಕೆ ಬಂದನು. ಅದನ್ನು ನೋಡಿ ನಾವು ಹೀಗೆ ಮಾಡಿದೆವೆಂದು ಹೇಳಲು, ಮಂತಿ ಯು ಆತನಿಗೆ ಕಾಲುಮೇಲೆ ಐದಾರು ಬೆಟ್ಟಗಳನ್ನು ಕೂಡಿಸಿ, ಊರಿನಿಂದ ಹೊರಕ್ಕೆ ಕಳುಹಿಸಿದನು. ಹರಕನು ಮನುಷ್ಕಾ ಬೆಲಾ ಎಂಬ ಕಲೀಫರನ್ನು ನೋಡಿ, ಅಯಾ ! ಇದೇ ನನ್ನ ಎರಡನೆ ತಮ್ಮನ ಚರಿತೆ ನಮ್ಮ ದೊರೆಸಾನಿಯರು, ಬಡಬಗೆರ ದೊರಕಿದರೆ ಈತರನಾದ ವಿನೋದವನ್ನು ನಡೆಸುವುರಂದು, ಸಂಪೂರ್ಣವಾಗಿ ತಿಳಿಯಹೇಳಿದನೆಂದು, ನಾಯಿಂದನು ನುಡಿದದ ಕಾರ ಹೇಳಿ, ಪಹರಜಾದಿಯು ಬೆಳಗಾದಕಡಲೆ, ಕಳೆಯನ್ನು ನಿಲ್ಲಿಸಿ, ಮರಳಿ ಬೆಳಗಿನ ಜಾವದಲ್ಲಿ ಹೇಳಲಾರಂಭಿಸಿದಳು. ೧೭೨ ನೆಯ ರತಿ ಕಥೆ | ವಹರಜಾದಿಯು ಸಲೆನರನ್ನು ಕುರಿತು, ಸಿಯೆರೇ ! ಆ ಕರಕನು ತನ್ನ ಕಥೆಯನ್ನು ಆಕೆ ನಿಶ್ಚಿಸಿದ ಪುನಹ ತನ್ನ ಮೂರನೆಯ ತಮ್ಮನ ಕಥೆಯನ್ನು ಹೇಳತೊಡಗಿದನು. ಹೇಗೆಂದರೆ ,