________________
ಅರೇಬಿರ್ಯ ನೈಟ್ಸ್ ಕಥೆಗಳು, ೫೧೧ ತಮ್ಮ ಬಳಿಗೆ ಕರೆದುತರುವಂತೆ ಮಾಡಿಕೊಂಡೆನು, ಆದುದರಿಂದ ತಾವು ದಯಮಾಡಿ, ವಾಯವನ್ನು ಚೆನ್ನಾಗಿ ಪರಿಶೀಲಿಸಿ ನನಗೆ ಬರಬೇಕಾಗಿ ಇರುವ, ಎರಡುಸಾವಿರದ ಐನೂರು ರೂಪಾಯಿಗಳನ್ನು ಕೆಡಿಸಿಕಡ ಬೇಕೆಂದು ಬೇಡಿಕೊಳ್ಳುವೆನು. ಅಲ್ಲದೆ ಉಳಿದ ಕುರುಡರಿಂದಲೂ, ನಿಜ ವನ್ನು ಹೇಳಿಸಬೇಕಾಗಿದ್ದರೆ, ನಮಗೆ ಕೊಟ್ಟ ಶಿಕ್ಷೆಗಿಂತಲೂ ಮೂರು ಪಾಲು ಹೆಚ್ಚು ಶಿಕ್ಷೆಯನ್ನು ಮಾಡಿಸಿದರೆ, ಅವರ ಕಣ್ಣು ತೆರೆದು ನಿಜ ವನ್ನು ಹೇಳುವರೆಂದು ನುಡಿದನು, ನನ್ನ ಅಣ್ಣನೂ ಆತನ ಸ್ನೇಹಿತರೂ ಸಹ ಅಯಾ ! ಆತನು ಹೇಳಿದ ಮಾತುಗಳೆಲ್ಲ ಸುಳ್ಳು. ತಾವು ದಯ ಮಾಡಿ ನ್ಯಾಯವನ್ನು ಚೆನ್ನಾಗಿ ಪರಿಶೀಲಿಸಬೇಕೆಂದು ಹೇಳಿದರು. ಆದರೂ ನಾಯಾಧಿಪತಿಟು, ಓಹೋ ! ದುರ್ವಾರ್ಗಶಿಖಾಮಣಿಗಳರಿತ ! ನೀವು ಕಳ್ಳವೇಷವನ್ನು ಹಾಕಿಕೊಂಡು, ಜನರನ್ನು ಮೊಸಪಡಿಸಿ, ಹಣವನ್ನು ಸೂರೆಮಾಡುವ ಮೋಸಗಾರರಾಗಿರುವಿರಾ ! ಎನಲು ಆಕುರುಡರು ಸಮಿ ನಾವು ಭಗವತ್ಯಾಕ್ಷಿಯಾಗಿಯೂ, ಕುರುಡರಲದ ವೇಷಗಾರರಲ್ಲವೆಂದು ಖಂಡಿತವಾಗಿ ಹೇಳುವೆವೆಂದು ನುಡಿದರೂ, ನ್ಯಾಯಾಧೀಶನು ಒಪ್ಪದೆ ಅವರಿಗೆ ಮೊಗವಾಡವನ್ನು ಕಟ್ಟಿಸಿ, ಒಂದು ನೂರಿಪ್ಪತ್ತುಸಾರಿ ಒತ್ತುವರ, ತನ್ನ ಸೇವಕರಿಗೆ ಆಜ್ಞೆ ಮಾಡಿದನು. ಚಾರರು ಈತರದಿಂದ ಅವರನ್ನು ಹಿಂಸಿಸುತ್ತಿರುನಲ್ಲಿ, ಕಣ್ಣು ತೆರೆದು ನೋಡುವುದು ಕುರುಡರಿಗೆ ಅಸಾಧ್ಯ ವಾಗಿದ್ದರೂ, ಹಟದಿಂದ ಹೀಗೆ ಮಾಡುತ್ತಿರುವರೆಂದು ತಿಳಿದು, ನ್ಯಾಯಾ ಧೀಶನು ಬಲವಾಗಿ ಒತ್ತುವಂತೆ ಹೇಳಿದನು. ಆಗ ಕಳ್ಳನು ಸುಮ್ಮನಿರಲಾರದೆ ಅಯೋ ! ನೀವು ಹಟದಿಂದ ನೋವನ್ನು ಸಹಿಸಿಕೊಂಡು ಏತಕ್ಕೆ ದಾ ಣವನ ಬಿಡುಸ್ತೀರಿ. ನಿಮ್ಮ ನಿಜಸ್ಥಿತಿಯನ್ನು ಸಾಯುವವರಿಗೂ ಹೇಳಬಾರದೆಂದಿರುವಿರೋ, ನಿಮ್ಮ ದುರವಸ್ಥೆಯನ್ನು ನೋಡುವುದಕ್ಕೆ ಯಾರಿಂದತಾನೇ ಆದೀತು, ಎಂದು ಹೇಳಿ, ನಾಯಾಧಿಪತಿಯನ್ನು ಕುರಿತು, ಸಮಾ ! ಇವರು ಹಿಡಿದ ಹಟ ವನ್ನು ಬಿಡತಕ್ಕವರಲ್ಲ, ಇವರ ಸ್ಥಿತಿಯನ್ನು ನೆಡಿ, ನನಗೆ ತುಂಬ ಕನಿಕರ ಉಂಟಾಗುತ್ತಿರುವುದು. ಆದುದರಿಂದ ಇವರನ್ನು ಆಸಿ, ಹಣ ವನ್ನು ಆರಿಸುವುದು ಉತ್ತಮವೆಂದು, ನನಗೆ ತೂರುವುದೆ ಲ , ನ್ಯುಯಾ ಧೀಕನು ಹಣವನ್ನು ತರಿಸಿ, ಎರಡು ಸಾವಿರದ ಐನೂರು ರೂಪಾಯಿಗಳನ್ನು