________________
೪೬ ಅರೇಬಿರ್ಯ ನೈಟ್ಸ್ ಕಥೆಗಳು. ಭಕ್ತಿಯುಳ್ಳದಾಗಿ ಕಣ್ಣಿನಲ್ಲಿ ನೀರನ್ನು ಸುರಿಸುತ್ತಿರುವುದನ್ನು ನೋಡಿ ಕನಿಕರಚಿತ್ರನಾಗಿ ಅದನ್ನು ಕೊಲ್ಲಿಸುವುದಕ್ಕೆ ಮನಸ್ಸು ಬಾರದೆ, ಮತ್ತೊಂ ದನ್ನು ತೆಗೆದುಕೊಂಡುಬರುವಂತೆ, ನನ್ನ ಜೀತಗಾರನಿಗೆ ಹೇಳಿದನು. ಆ ಕಾಲದಲ್ಲಿ ನನ್ನ ಇಳಿಯುತ್ತಿದ್ದ ಹೆಂಡತಿಯು ಇದೆಲ್ಲವನ್ನು ನೋಡಿ ತನ್ನ ಹೊಟ್ಟೆಯುರಿಯು ತೀರುವುದಕ್ಕೆ ವಿಘ್ನ ಬಂದಿತಲ್ಲಾ ! ಎಂದು ತಿಳಿದು ನನ್ನ ಮೇಲೆ ತುಂಬಾ ಕೋಪಮಾಡಿ ಗಂಡನೇ ! ಇದೇನು ನಿನ್ನ ಹೆಡ್ಡತನ ಈ ಹಸುವನ್ನು ಕೊಲ್ಲದೆ ಏಕೆ ಬಿಟ್ಟಿ ಆಹಾ ! ನಿನ್ನ ಕರುಣವನ್ನು ಏನೆಂ ದು ಹೇಳಲಿ, ಇದಕ್ಕಿಂತಲೂ ಉತ್ತಮವಾಗಿ ಈ ಹಬ್ಬಕ್ಕೆ ಉಪಯೋ ಗಿಸುವ ಹಸುವು, ನಮ್ಮ ಜೀತಗಾರನ ಬಳಿ ಮತಾವಾಣಿ, ಇಲ್ಲ, ನಿನ್ನ ಮೂರ್ಖತನವನ್ನು ಬಿಟ್ಟು, ಅದನ್ನು ಕಡಿದು ಹಾಕು ! ಎಂದು ಕೂಗಿ ಕೊಂಡಳು. ನನ್ನ ಹೆಂಡತಿಯ ದಾಕ್ಷಿಣಕ್ಕಾಗಿ ಆ ಹಸುವಿನ ಮೇಲೆ ನನಗುಂಟಾದ ಕನಿಕರವನ್ನು ಮರೆತು ಬಿಟ್ಟು ಆ ಹಸುವನ್ನು ಕೊಲ್ಲುವು ದಕ್ಕೆ ಒಪ್ಪಿಕೊಂಡನು. ೬ಗ ಅದು ಮೊದಲಿಗಿಂತಲೂ ಹೆಚ್ಚಾಗಿ ಸಂಕ ಟಪಡುತ್ತಾ, ಕಣ್ಣಿರಿನ ಕಾಲುವೆಯನ್ನು ಹರಿಸುತ್ತಿರುವುದನ್ನು ಕಂ ಡು ನನ್ನ ಕೈಗತಿಯು ಜಾರಿ ಹೋಯಿತು. ಅಲ್ಲಿದೆ ಮನ ಕೂಡ ತುಂಬ ಕರಗುತಲಿತು. ಆದುದರಿಂದ ಜೀತಗಾರನನ್ನು ಕರೆದು ನಾನು ಈ ಹಸುವನ್ನು ಕೊಲ್ಲಲಾರೆನು, ನೀನು ಇದನ್ನು ಕೊಂದು ಹಾಕೆಂದು ಹೇಳಿದನು. ಅವನು ನಿರ್ದಯಾನಂತನಾಗಿ ಅದನ್ನು ಕೊಂದು ಸೀಳಿ ನೋಡುವಲ್ಲಿ ಮೇಲಿದೆ ಎನ್ನು ರನ್ನವಾಗಿ ಕೊಬ್ಬಿದಂತೆ ಕಾಣು ತರಿದಿತೋ ಅದೊಂದು ಮಳೆಗಳಿದಿತೆ ವಿನಃ ಮತ್ತೆ ನೂ ಇರಲಿಲ್ಲ: ಬಳಿಕ ನಾನು ಅದನ್ನು ಜೀತಗಾರನಿಗೆ ಕೊಟ್ಟು, ನೀನೆಯಾ ದರೂ, ತಿಂದುಕೊ, ಇಲ್ಲವೆ ಬಿಕ್ಷೆಗಾರರಿಗಾದರೂ ಕೊಟ್ಟು ಬಿಡು, ನಿನ್ನಿ ಬಂದಂತ ನನ್ನನ್ನಾದರೂ ಮಾಡಿಕೊ, ನಿನ್ನ ಬಳಿಯಲ್ಲಿ ಮತ್ತೊಂದು ಕೊಬ್ಬಿದ ಕರುವುಂಟಲ್ಲ ಅದನ್ನು ಇದಕ್ಕೆ ಬದಲಾಗಿ ತೆಗೆದು ಕೊಂಡು ಬಾರೆಂದು ಹೇಳಿದನು. ಆ ಹಸುವನ್ನು ಆತನು ತೆಗೆದು ಕೊಂಡು ಹೋಗಿ ಏನು ಮಾಡಿದನೋ ನನಗೆ ತಿಳಿಯಲಿಲ್ಲ. ಆದರೆ ಕೂಡ ಛತೊಂದು ಕೊಬ್ಬಿದ ಒಂದುಕರುವನ್ನು ತಂದುನಿಲ್ಲಿಸಿದನು. ಆಕರು