________________
ಅರೇಬಿರ್ಯ ಇಟ್ಸ್ ಕಥೆಗಳು, K೧೯ ಅಂತಃಪುರವನ್ನು ಪ್ರವೇಶಿಸಿದಾಗ, ಆಕ ಬಹುಮರಾದೆಯಿಂದ ನನ್ನನ್ನು ಬರಮಾಡಿಕೊಳ್ಳುವಂತೆ ಮಾಡುವನು. ಆಕ ನನ್ನ ದಾದಿಯರ ಮೂಲಕ ಉತ್ತಮಪದಾರ್ಥಗಳನ್ನು ಕಳುಹಿಸಿದರೆ, ನಾನು ಅದನ್ನು ಸ್ವೀಕರಿಸದೆ ಹಿಂದಕ್ಕೆ ಕಳುಹಿಸುವನು. ಚಂದ ಮುಖಿಯಾದ ನನ್ನ ಹೆಂಡತಿಯನ್ನು ದಾದಿಯರು, ಅಲಂಕಾರ ಮಾಡಿ, ನನ್ನ ಬಳಿಗೆ ಕರೆದುಕೊಂಡು ಬಂದಾಗ ನಾನು ಲಕ್ಷ್ಯಮಾಡದೆ, ಸ್ವಲ್ಪ ಹೊತ್ತು ಸುಮ್ಮನಿದ್ದುದೇ ಆದರೆ, ಅವರು ಗಳು ಬಹುವಿಧದಿಂದ ನನ್ನನ್ನು ಬೇಡಿಕೊಳ್ಳುವರು. ನಾನು ನಂತರ ಕಣ್ ನೋಡಿ, ಅಲಕ್ಷ್ಯಮಾಡಿ ಹಿಂದಿರುಗಿ ಹೊರಟುಹೋಗಲು, ತಾವುಮೂಡಿದ ಅಲಂಕಾರವು ಚೆನ್ನಾಗಿಲ್ಲವೆಂದು, ನಾನು ಕೋಪಿಸಿಕೊಂಡನೆಂದು ಅವರು, ಮರಳಿ ಅಲಂಕರಿಸುವುದಕ್ಕಾಗಿ, ಆಕೆಯನ್ನು ಅಂತಃಪುರಕ್ಕೆ ಕರೆದು ಕಂಡುಹೊಗುವರು. ನಾನು ಆಬಳಿಕ ಬೇರೆಬೇರೆಯಾದ ಇತರ ಉಡು ಸುಗಳನ್ನು ಧರಿಸಿಕೊಂಡುಬಂದು, ಅಂತಃಪುರದಲ್ಲಿ ಕುಳಿತುಕೊಂಡಿರುವಾಗ ಅವರು ಮೊದಲಿನಂತ ನನ್ನನ್ನು ಬಹುವಿಧವಾಗಿ ಬೇಡಿಕೊಳ್ಳುವರು. ಆದರೂ ಬಹಳKತಿನವರಿಗೂ, ಅಲಕ್ಷ್ಯಮಾಡುತ್ತಿದ್ದು, ನಂತರ ನನ್ನ ಹಂದ ಆಗ ನಾನು ತಿಳಿಯಹೇಳಬೇಕಾದ ಮಾತುಗಳನ್ನ ಚೆನ್ನಾಗಿ ತಿಳಿಯ ಹೇಳುವೆನು, ಎಂದು ನುಡಿದು ಬೆಳಗಾದುದರಿಂದ, ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದಲ್ಲಿ ಪುನಹ ಹೇಳಲಾರಂಭಿಸಿದಳು. - ೧೩೬ ನೆಯ ರಾತ್ರಿ ಕಥೆ. ವಹರಜಾದಿಯು ಸುಲ್ತಾನರನ್ನು ಕುರಿತು, ಇಂgಂದಳು:ಬಳಿಕ ನಾನು ಇನ್ನೊಂದು ಸಂಭವದಿಂದ, ನನ್ನ ಬಳಿಯಲ್ಲಿರುವ ಸೇವ ಶರಿಗಳ ಐದುಸಾವಿರ ಮೊಹರಿಗಳನ್ನು ದಾನವಾಗಿ ಕಡಲು, ಅವರೆಲ್ಲರೂ ಹೊರಟುಹೋಗುವರು. ನಂತರ ನಾನು ರಾಣಿಯು, ಅಲಂಕಾರ ಮಾಡಿದ ದರಂಕದಲ್ಲಿ ಶಯನಿಸಿ, ನಾನೂ ನನ್ನ ಹೆಂಡತಿಯ ಸುಖದಿಂದಿರುವೆವು. ಆದರೂ, ನಾನು ಆಕೆಗೆ ಸಲಿಗೆಯನ್ನು ಕೊಡಲಾರನಾದುದರಿಂದ, ಮನ ದಿಂದಲೂ, ನಾಚಿಕೆಯಿಂದಲೂ, ಆಕ ಬಹಳವಾಗಿ ನರಳುತ, ರಾತಿ ) ಯನ್ನು ಕಳೆದು ಬೆಳಗಾದಕಡಲೆ, ತಾಯಿಯಬಳಿಗೆ ಹೋಗಿ, ನಾನು ಎಂದು ವಿನಯದಿಂದಿದ್ದರೂ, ಗಂಡನು ತನ್ನನ್ನು ಲಕ್ಷ್ಯಮಾಡಲಿಲ್ಲ ನಂದ, ಅದರಿಂದ ನನಗೆ ಪಸ ಉಂಟಾಗಿರುವುದೆಂದೂ ದೂರಿಕೊಳ್ಳುವಳು.