________________
೫೩೦ ಯವನ ಯಾಮಿನೀ ವಿನೋದ ಎಂಬ, ಹಾಗಿರಕೂಡದಲಾ! ಭಗವಂತನು ನಿನಗೆ ಸಕಲವಿಧವಾದ ಸಂಪತ್ತು, ಸೌಭಾಗ್ಯಗಳನ್ನು ಕೊಡಲೆಂದು ರ್ಥಿಸಿ, ಅಯ್ಯಾ ! ಇನ್ನು ಮೇಲೆ ನೀನು ನನ್ನನ್ನು ಅಗಲಕೂಡದು. ನಾನೂ ನಿನ್ನನ್ನು ಬಿಡಲಾರನೆಂದು ಹೇಳಲು, ಸಾವಿರಾ ! ನಾನು ಬೆಳಗಿನಿಂದಲೂ, ಊಟವನ್ನೇ ಮಾಡಲಿಲ್ಲ ವಲಾ! ಎಂದನು. ಸೈಯ್ಯದನು ಆಹಾ ! ಬೆಳಗಿನಿಂದಲ, ಉವವಾಸ ವಿರುವೆಯಾ ! ಆಯೋ! ಪಾದ, ಎಲ್ಲಾ ! ಕಾಧರೀ ಸೇಪಕನೇ ! ಇಂದು ಚಂಬಿನಲ್ಲಿ ನೀರುತಗೆದುಕೊಂಡು ಬಾಯೆಂದು ಹೇಳಲು, ಯಾರೂ ಬರಲೂ ಇಲ್ಲ ! ನೀರನ್ನು ತರಲಿಲ್ಲ ! ಆದರೂ, ಸೈಯದನುಮಾತ್ರ ಸೇವಕನು ಹಯುತ್ತಿರುವ ನೀರಿನಲ್ಲಿ ಕೈಕಾಲು ತೊಳೆದುಕೊಳ್ಳುತ್ತಿರುವಂತೆ ತನಗೆ ಕಾಣಬರಲು, ನನ್ನ ಅಣ್ಣನು, ದೊಡ್ಡಮನವರು ವಿನೋದವಾಗಿ ಕಾಲವನ್ನು ಕಳೆಯುತ್ತಿರುವಾಗ ಅವರ ಆಶಿ ತರೂ, ಅದರಂತೆ ಮಾಡಬೇ ಕಾದುದು ನ್ಯಾಯವೆಂದು ತಿಳಿದು ತಾನು ಕಾಲುಗಳನ್ನು ತೊಳೆದುಕೊ ಳ್ಳುವಂತೆ ಅಭಿನಯಿಸಿದನು. ಆಗ ಸೈಯ್ಯದನು ಆತನನ್ನು ನೋಡಿ ನೀನು ಆಕಾಲುಗಳನ್ನು ತೊಳೆದುಕೊ, ಎಂದು ಹೇಳಿದನು. - ಕೂಡಲೆ ಸೈಯ್ಯದನು ಭೋಜನದದಾರ್ಥವನ್ನು ತರುವಂತ ಆಜ್ಞಾಪಿಸಿದರೂ, ಯಾರೂ ಬರಲೂ ಇಲ್ಲ. ಏನನ್ನೂ ತರಲೂ ಇಲ್ಲ. ಆದರೂ, ಸೈಯದನು ತಾನು ಭೋಜನಮಾಡುತ್ತಿರುವಂತೆ ಬಾಯಿಯಲ್ಲಿ ಬೆರಳು ಇಟ್ಟು ಚೀಪುತ್ರ ಎಲ್ಯ ಸ್ನೇಹಿತನೇ ! ಇ ಬಾ ! ನಿನ್ನ ಮನೆಯಲ್ಲಿ ಸಂತೋಷದಿಂದ ಊಟಮಾಡುತ್ತಿದ್ದಂತ, ಸಂಕೋಚವಿಲ್ಲದೆ ಊಟಮಾಡು. ಹಸಿವಿನಿಂದ ಸಾ ೨ಣ ಹೋಗುತ್ತಿದೆ ಎಂದು ಹೇಳಿದೆಯಲ್ಲ ಸ್ವಲ್ಪವೂ ಹಸಿವಾಗದಂತ ಹೊಟ್ಟೆತುಂಬ ಊಟಮಾಡು ಎನಲು ಸಾಕುಬಾಕನ್ನು, ಸಾಮಿ ! ಮನ್ನಿಸಬೇಕು, ನಾನುಕೂಡ ಕಾಲಹರಣ ಮಾಡದತೆರದಿಂದ ನಿಮ್ಮ ಸಂಗಡ ಮಾತನಾಡುತ್ತಿರುವನೆನಲು ಸೈಯ್ಯದನು ಅಯಾ ! ಈ ರ ಯ , ಇತರ ತರಕಾರಿಗಳ, ಚೆನ್ನಾಗಿ ಇರುವುದೇ ಎಂದು ಕೇಳಲು, ನನ್ನ ಅಣ್ಣನು ರೊಟ್ಟಿಯನ್ನಾಗಲಿ, ಇತರ ಭೋಜನ ಪದಾರ್ಥವನ್ನಾಗಲಿ, ಕಾಣದವನಾದರೂ ಸಾವಿರಾ ! ಇನ್ನೊಂದು ಬಿಳು ಹಾಗಿಯೂ, ರುಚಿಕರವಾಗಿಯೂ, ಇರುವ ಆಚಾರವನ್ನು ನಾನು ಇದುವ ನಿಗೂ ಎರಿಯ ತಿನ್ನಲಿಲ್ಲವೆಂದು ನುಡಿಯಲು, ಸೈಯದನು ಈ