ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು. H೩ ವಿಷಯಗಳಲ್ಲಿ ವಾದವಾಡುತ್ತಾ ನಂತರ ಸಾರಾಯಿಯನ್ನು ಕುಡಿದಂತೆ ಅಭಿ ನಯಿಸಿ, ಆದರಿಂದುಂಟಾದ ಮದದಿಂದ ಜಾರಿಬೀಳುವಂತೆ ಅಭಿನಯಿಸಿ ಸಾಕುಬಾಕನು ನನ್ನನ್ನು ಹಿಡಿದುಕೊಂಡು ನಿಜವಾಗಿಯೂ ಬಲವಾದ ಒಂದು ಗುದ್ದನ್ನು ಹಾಕಿದನು. ಕೂಡಲೆ ನನ್ನ ”ನು ನೆಲಕ್ಕೆ ಬಿದ್ದನು. ಆತನು ಬಿದ್ದು ಕಾಲುಕ್ಯಗಳನ್ನಾಡಿಸದೆ ಮರ್ಧೆಗಿ ದರ.ನಿ, ಪುನಹ ಆತನನ್ನು ಹೊಡೆವುದಕ್ಕೆ ಪ್ರಯತ್ನಿಸಲು, ಸಾಕು ಬಾಕನು ಸಾಮಾ ! ಕಿಂಕರರಮೇಲೆ ದಯಮಾಡಬೇಕೇ ಹೊರತು ಈ ಕರದಿಂದ ಶಿಕ್ಷ ಮಾಡಬಾರದು. ನೀವು ಔತನವನ್ನು ಮಾಡಿದುದರಿಂದ ನಾನು ತೃಪ್ತನಾದನು. ಆದರೂ, ಸಾರಾಯಿಕುಡಿದಿರುವುದರಿಂದ ನಾನೇನು ಅಪರಾಧವನ್ನು ಮಾಡಿದೆನೋ ತಿಳಿಯದು. ನನ್ನನ್ನು ಮನ್ನಿಸಬೇಕೆಂದು ಬೇಡುವೆನೆನಲು, ಸೈಯ್ಯದನು ಕೋಪಿಸಿಕೊಂಡು, ಬಹಳವಾಗಿ ನಕ್ಕು ಅಯಾ ! ನಿನ್ನಂತಹ ಮನುಷ್ಯನನ್ನು ಬಹುದಿನಗಳಿಂದ ನೋಡಬೇ ಕಂದು ಹುಡುಕುತ್ತಿದ್ದನೆಂದು ಹೇಳಿದನು. ಇಂತಂದು ಈ೪ ಪಹರ ಜಾದಿಯು ಬೆಳಗಾದಕೂಡಲೆ ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದಲ್ಲಿ ಮರಳಿ ಹೇಳಲಾರಂಭಿಸಿದನು, ೧೧ ನೆಯ ರಾತ್ರಿ ಕಥೆ. ನರರಜಾದಿಯು ಸುಲ್ತಾನರನ್ನು ಕುರಿತು, ಇಂತಂದಳು. ಬಳಿಕ ಸೈಯ್ಯದನು ನನ್ನ ಅಣ್ಣನನ್ನು ಕುರಿತು, ಅಯಾ ! ನಾನು ಈಗ ನಿನ್ನನ್ನು ಮನ್ನಿಸಿರುವನಾದುದರಿಂದ ಇನ್ನು ಮೇಲೆ ನಾವಿಬ್ಬರೂ ಪರಮ ಸ್ನೇಹಿತರಾಗಿ ಇರಬೇಕು ಎಂದು ಹೇಳಿ, ಜಿನ್ನುತ ಕೈಹಿಡಿದು ಕರೆದು ಕೊಂಡು ತಾನು ಊಟಮಾಡುವಮನೆಗೆ ಕರೆದುಕೊಂಡುಹೋಗಿ, ಚಾರಕ ರಿಂದ ಪ್ರತ್ಯಕ್ಷವಾಗಿ ಆಹಾರಪದಾರ್ಥಗಳನ್ನು ಇರಿಸಿ, ಕಾಲುನಡಯ ಮೇಲೆ ಬಡಿಸುವಂತಮಾಡಿ ನಂತರ ತಿಳುಹಿಸದೆ ಗಾರುಡಿಸಿದೃದಿಂದ ಭೋಜನ ಪದಾರ್ಥವನ್ನೆ ಊಟಮಾಡುವಂತೆ ಹೇಳಿ ತಾನು ಊಟಮಾರಿದನಂತರ ನೃತ್ಯ ಗೀತ ವಾದಾದಿಗಳಿಂದ ಸಂಗೀತವನ್ನು ಚದುರರಾದ ನಾರೀಮಣಿಗ ಳಿಂದ ಹಾಡಿಸುತ್ತ ಸ್ವಲ್ಪ ಹೊತ್ತು ನಿನೋದವಾಗಿ ಕಾಲವನ್ನು ಕಳೆದು