________________
೫೩೪ ಯವನ ಯಾಮಿನೀ ವಿನೋದ ಎಂಬ, ನಂತರ ನನ್ನ ಅಣ್ಣನ ಗುಣಗಳನ್ನು ಚೆನ್ನಾಗಿ ಪರೀಕ್ಷಿಸಿ ಆತನನ್ನು ತನ್ನ ಮನೆಯ ಯಜಮಾನನನ್ನಾಗಿ ನಿಯಮಿಸಿಕೊಂಡನು. ಸಾಕುಬಾಕನು ಈತರದಿಂದ ಇಪ್ಪತ್ತು ವರ್ಷಗಳು, ಆತನಲ್ಲಿ ಚಾಕರಿ ಮಾಡಿಕೊಂಡಿದ್ದನು. ಆದರೆ ಸೈದನು ಸತ್ತುಹೋದಮೇಲೆ ಆತನ ವಾರಸುದಾರರಾದ ಬಂಧುಗಳು ಬಂದು ಆತನ ಆಸ್ತಿಯನ್ನು ಅರಮನೆಯನ್ನು ಸಹ ತೆಗೆದುಕೊಂಡು ಸಾಕುಬಾಕನು ಸಂಪಾದನೆ ಮಾಡಿದ ಹಣದಲ್ಲಿ ಕೂಡ ಅರ್ಧವನ್ನು ತೆಗೆದು ಕೊಂಡುಹೋದರು. ನಂತರ ನನ್ನ ಅಣ್ಣನು ದರಿದ ನಾಗಿ ಮಕ್ಕ ಯಾತ್ರಿಕರಸಂಗಡ ಸೇರಿ ತಾನು ಮಾತ್ರೆಯನ್ನು ಪೂರೈಸಿಕೊಳ್ಳಬೇಕೆಂದು ಹೊರಟನು. ದಾರಿಯ ತಿಕರನ್ನು ಹಿಂಸಿಸಿ ಚಿಕFಳ್ಳುವ ಕೊಲೆಪಾತಕರುಬಂದು ಇವನಗುಂಪಿನಮೇಲೆ ಬಿದ್ದು ದೋಚಿಕೊಂಡು ದರು. ಅವರಿಬ್ಬನು, ನನ್ನ ಅಣ್ಣನನ್ನು ತನ್ನ ಮನೆಗೆ ಕರೆದು ಕೊಂಡುಹೋಗಿ ಹತ್ತುದಿನಗಳವರಿಗೂ, ಸೆರಹಾಕಿ ಬಹು ಕಠಿಣವಾಗಿ ಹಿಂಸಿ ಸುತ್ತಾ ನಿನ್ನ ಆಸ್ತಿ ವಿರುವುದು ತೋರಿಸೆಂದು ಪೀಡಿಸಿದನು. ಆ ಬಾಧೆ ಯನ್ನು ತಾಳಲಾರದೆ ಸಾಕುಬಕನು ಆತನನ್ನು ನೋಡಿ ಅಯ! ನಾನು ಬಡವನಾದ ಬಿಲ್ಲುಗಾರನು. ನನ್ನ ಬಳಿಯಲ್ಲಿ ಧನವು ಸ್ವಪ್ನದಲ್ಲಿಯೂ ಕಾಣ ಬರದು. ನಾನು ನಿನ್ನ ಗುಲಾಮನಾಗಿರುವೆನು. ಮುಸ್ಲಿಯೂ, ಹೋಗುವು ದಿಲ್ಲ. ನನ್ನನ್ನು ಅನ್ಯಾಯವಾಗಿ ಏತಕ್ಕೆ ಹಿ ಸಿಸುವೆ. ಕ್ಷಮಿಸೆಂದು ಅಳುತ್ತಾ ಕಾಲುವಲೆ ಬಿದ್ದು ಬೇಡಿಕೊಂಡನು. ನಂತರ ಆ ದಾರಿಹೋಕನು ಈತನಿಂದ ಯಾವ ಪ್ರಯೋಜನಗೂ ತನಗುಂಟಾಗಲಿಲ್ಲವೆಂದು ತಿಳಿದು ಆತನನ್ನು ನೋಡಿ ಬಹು ಕೋಪದಿಂದ ಒಂದು ಚೂರಿಯನ್ನು ತೆಗೆದುಕೊಂಡು ಅವನ ತುಳಿಯನ್ನು ಕೆಯು ಹಾಕಿ ತನ್ನ ಮನೆ ಬಾಣಸಿಗನನ್ನಾಗಿ ಮಾಡಿಕೊಂಡನು. ಆದುದರಿ:ದ ನನ್ನ ಅಣ್ಣನು ಸಿರವಾಯಿಯವನಾದನು. ಆ ಕೊಳಕಾರನ ಹೆಂಡತಿಯು ಬಹು ರೂಪವತಿಯಾದವಳು. ಆದರೆ ಆತನು ತಾನು ಕೊಳ್ಳೆಹೊಡೆಯು ವುದಕ್ಕೆ ಹೋಗುವಾಗ, ಸಾಕುಖಕನನ್ನು ತನ್ನ ಹೆಂಡಿತಿಯನ್ನು ಒಂದು ಮನೆಯ ಹಾಕಿ ಹೋಗುತ್ತಿದ್ದನು. ಒಂದಾನೊಂದುದಿನ ಆತನಷಂಡತಿಯು