________________
೩೬ ಯುವನೆ ಭಾಮಿನೀ ಏನೋದ ಎಂಬ, ಕಂಡೆನು. ಆದುದರಿಂದ ಆತನು ನನ್ನನ್ನು ನೋಡುವುದಕ್ಕೆ ಇನ್ಮವಿಲ್ಲದವ ವಾಗಿ ಹೊರಟುಹೋದನು. ಆದರೂ, ನನ್ನ ಮೇಲೆ ಆತನಿಗೆ ಎಂದಿಗೂ ಇಸವಿಲ್ಲವೆಂದು ನುಡಿದನು. ಇಂಕೆಂದು ಹೇಳಿ, ನಹರಿಜಾದಿಯು ಬೆಳಗಾದ ಕೂಡಲೇ ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದಲ್ಲಿ ಪುನಹ ಹೇಳತೊಡಗಿದಳು. V೨ನೆಯ ರಾತ್ರಿ | ಕಥೆ. ಸುಳಾ ನರೇ ! ನಾನು ಇದುವರಿಗೂ ಹೇಳಿದ ಕಥೆಯನ್ನು, ದರ್ಜಿಯನನು ಕಾಸುಗರು ರಿಜನಬಳಿಯಲ್ಲಿ ಹೇಳಿ ಮುಗಿಸಿ, ಸವಿಾ ! ನಾಯಿಂದನು, ಈ ತೆರದಿಂದ ಕಥೆಯನ್ನು ಹೇಳಿದಬಳಿಕ ನಾವುಗಳು ಆತ್ಮ ರೈಯುಕ್ತರಾಗಿ, ಮಧ್ಯಾಹ್ನದ ಭೋ' ದನವನ್ನು ಆತನೊಡನೆ ಮುಗಿಸಿ ಕೊಂಡು, ನಂತರ ತಂತಮ್ಮ ಮನೆಗಳಿಗೆ ಹೋಗತಕ್ಕವರೆಲ್ಲರೂ ಹೊರಟು ಓದಬಳಿಕ, ನಾನು ನನ್ನ ಅಂಗಡಿಬಂದು ಕುಳಿತುಕೊಂಡನು. ಆಗತಾನ ಈ ನನು ಸಾರಾಯಿಯನ್ನು ಕುಡಿದು, ಮತ್ತಿನಿಂದ ಗಾನಮಾಡು ಮದ್ದಲೆಯನ್ನು ಬಾರಿಸಿಕೊಂಡು, ನನ್ನ ಅಂಗಡಿಯಮುಂದಕ್ಕೆ ಬಂದನು. ನಾನು ಈತನ ಸಂಗೀತವನ್ನು ನನ್ನ ಜೆಂಡತಿಯ ಈ೪, ಆನಂದವಡಲೆಂದು ಮನೆಗೆ ಕರೆದುಕೊಂಡು ಹೋದೆನು. ಅಲ್ಲಿ ನನ್ನ ಹೆಂಡತಿಯು ಈತನಿಗೆ ತಿನ್ನುವುದಕ್ಕಾಗಿ ಕೆಲವು ವಿಾನುಗಳನ್ನು ತಂದಿಟ್ಟಳು. ಆತನು ವ್ಯಳ ಯನ್ನು ಕಾಣದೆ ನುಂಗಲು ಆದು ಎದೆಯಲ್ಲಿ ಸಿಕ್ಕಿಕೊಂಡು ಉಸುರಾ ಡಲು ಆಗದೆ ಸತ್ತುಹೋದನು. ನಂತರ ನಾವಿಬ್ಬರೂ, ರಾಜಾಜ್ಞೆಗೆ ಹೆದರಿ, ಈವೈದ್ಯನ ಮನೆಯಬಳಿಗೆ ಹಣವನ್ನು ತಂದುಹಾಕಿದೆವು. ಆತನು ಕೊಬ್ಬಿನವ್ಯಾಪಾರ ದಾತನಮನೆಯ ಒಳಗಡೆಯಲ್ಲಿ ಹಾಕಿದನು. ಕೊಬ್ಬಿನವಾಸರಗಾರನು ಈ ಹಣವನ್ನು ತಗೆದುಕೊಂಡುಬಂದು ಅಂಗಡಿಯಸ್ಲಿನಲ್ಲಿ ನಿಲ್ಲಿಸಿದನು. ಆಗ ಈತನನ್ನು ಕಂಡು ಕಳ್ಳನೆಂದುಹೊಡೆದ ಕಿರ್ಯ ವರ್ತಕನು, ಕೊನೆಗೆ ಸಿಕ್ಕಿದುದರಿಂದ ಆತನೇ ಕೊಲೆತಾತ ಕನೆಂದು ತಿಳಿಯಬಂದಿತು. ಇದೇ ನಾನು ಹೇಳಬೇಕಾಗಿರುವ ಕಥೆ. ಸಾವಿರಾ ! ಚಿತ್ರಕ್ಕೆ ಬಂದಂತೆ ಆಜ್ಞೆಮಾಡಿ ಹೇಗಾದರೂ ನಮ್ಮಗಳ ಬಾಣವನ್ನು ಉಳಿಸಬೇಕೆಂದು