ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬೇರು ಆ¢ನದವರೂ, ಇನ್ನು ಅರೇಬಿರ್ಯ ರೈಟ್ಸ್ ಕಥೆಗಳು, ೩+ ಕೈಕಾಲುಗಳನ್ನು ಬರೆದುಕೊಂಡು, ಚೀರುತ್ಯ ಉಸುರನ್ನು ಬಿಟ್ಟು, ಕಾಣಧಾರಕ್ ಚಿಹ್ನೆಯನ್ನು ಪೂರ್ವಸಿದನು. ಆಗ ರಾಜನು, ಆತನ ಆಸ್ಥಾನದವರೂ, ಈವಿಧವಾದ ಚಿಕಿತ್ಸೆಯನ್ನು ಕಂಡು, ಬಹಳವಾಗಿ ಆರ್ಯಯುಕ್ಯರಾದರು. ಒಂದೂವರೆ ದಿನದವರಿಗೂ ಪ್ರಾಣ ಹೋಗಿ ದವನಂಸತ್ತು ಬಿದ್ದು ಹೋಗಿದ್ದ ಮನುಷ್ಯನನ್ನು ಬದುಕಿಸಿದುದರಿಂದ ಸಂತುಷ್ಯನಾಗಿ ಆ ಕೌರಕನಲ್ಲಿರುವ ತಪ್ಪುಗಳನ್ನು ಕ್ಷಮಿಸಿ, ಆತನಿಗೆ ವರ್ಷಾನವನ್ನು ಕಟ್ಟು, ತನ್ನ ಬಳಿಯಲ್ಲಿ ಇಟ್ಟುಕೊಂಡನು. ನಂತರ ದರ್ಜಿಯವನಿಗೂ, ವ್ಯಾಪಾರಗಾರನಿಗ, ವೈದ್ಯನಿಗೂ, ಕೈ ಸರ್ವಕ ನಿಗೂಸಹ, ಈ ಗನಮನುಷ್ಯನ ಕಥೆಯು ಜ್ಞಾಪಕದಲ್ಲಿರುವುದಕ್ಕಾಗಿ ಅವರುಗಳಿಗೆ ಉಡುಗರೆಗಳನ್ನು ಕೂಡಿಸಿ, ತಾನು ಸಂತೋಷಯುಕ್ತನಾಗಿ ಸರ್ವರನ್ನು ತಂತಮ್ಮ ಮನೆಗಳಿಗೆ ಕಳುಹಿಸಿ, ರಕನನ್ನು ತನ್ನ ಬಳಿ ಯ ಇಟ್ಟುಕೊಂಡನು. ಈರದಿಂದ ಭಮಾಯುಕ್ತವಾದ ಮರದ ವಿಚಾರವನ್ನು ಸಂಪೂರ್ಣವಾಗಿ ತಿಳಿಯಹೇಳಿ, ರಹರ ಹಾದಿಯು ಬೆಳಗಾದ ಕೂಡಲೆ ಕಥೆಯನ್ನು ನಿಲ್ಲಿಸಿದಳು, ದಿನರಜಾದಿ ತನ್ನ ಅಕ್ಕನನ್ನು ಕುರಿತು ಪ್ರಯಸಹೋದರೀ ! ನೀನು ಹೇಳುವ ಕಥೆಯು ಇನ್ನೊಂದು ಚಮಕ್ಕಾರ ಯುಕ್ತವಾಗಿರುವುದೆಂದು, ನಾನೆಂದಿಗೂ ಭಾವಿಸಿರಲಿಲ್ಲವೆಂದಳು. ಸುಲ್ತಾನನಾದರೆ, ಈಗಹೇಳದ ಕುಂಟಹುಡುಗ ರಕ ಮರು ಕನರ ಕಧೆಗಳಿಂದ ನನಗೆ ಅತ್ಯಾನಂದ ಉಂಟಾಯಿತಂದು ನುಡಿಯಲು ಮಹರಜಾದಿಯು ತಂಗೀ ! ನನ್ನ ಸುಲ್ತಾನರು ದಯನಾರಿ, ನನಗೆ ಗಾಳಿ ದಾನ ಮಾಡುವುದಾದರೆ, ನಾಳೆ ಬೆಳಗಿನ ಜಾವದಲ್ಲಿ ಮೊದಲಿನ ಕಥೆಗಳಿಗಿಂ ತಲೂ, ಅತ್ಯಂತ ವಿನೋದಕರವಾದ (ಕರೀಭ ಹರನ್ ೧೪ರದು) ರವರ ಏಯನಾಯಕಿಯಾದ, (ಹೇಮುಸಲುಗೆಹರು) ಎಂಬವಳಿಗೂ, ( ಅಬೌನು ಹಸೇನರಿ ಇರ್ಬಬ) ಎಂಬವನಿಗೂ, ನರದ ಕಥೆಯನ್ನು ಹೇಳುವೆನೆನಲು ಸುಲ್ತಾನರು ಸಮ್ಮತಿಸಿ ಅಲ್ಲಿಂದಲೆರಳ ಹರಟುಹೋದರು. -ಏನಿ: