ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೪೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿಯನ್ ನೈಟ್ಸ್ ಕಥೆಗಳು, 48 ಮುಗುಣಸ್‌ಭಾಗ್ಯವನ್ನು, ಕಲೀಫರ ಅನುಗ್ರಹವನ್ನು ತಿಳಿದು ಆ ಬೆಟ್ಟ ಣದ ವಜೀರ ಮತ್ತು ಘನವಂತರ ಮನೆಯವರೆಲ್ಲರೂ ಆತನವನೆಯನ್ನು ತಮ್ಮ ಆಸನವನ್ನಾಗಿ ಮಾಡಿಕೊಂಡಿದ್ದರು. ಹೀಗೆ ಪ್ರತಿದಿನವೂ ಆ ಪಟ್ಟಣದ ದೊಡ್ಡ ಮನುಷ್ಯರೆಲ್ಲರೂ, ಆತನಮನಗೆ ಹೋಗಿಬರುತ್ತಿ ರುವಲ್ಲಿ, ಆ ವರ್ತಕನು ಒಬಾನೊಬ್ಬ ಸುಂದರಪುರುಷನನ್ನು ನೋಡಿ, ಅವನ ಸೌಂದರಕ್ಕೆ ಬೆರಗಾಗಿ, ಆತನಲ್ಲಿ ಸಂಪೂರ್ಣವಾದ ವಿಶ್ವಾಸವನ್ನು ತೊರಡಿಸುತ್ತಿದ್ದನು. ಆತನಹಸರಾದರೂ ಅಜೆಹುಸೇನರರ್ಬಬ. ಆತನು ಪೂರ್ವದ ಪರ್ಷಿಯಾ ರಾಜನ ಮನತನದವನು. ಆತನನಂ ಕರು, ಬಾಗದಾದು ನಗರಕ್ಕೆ ಬಂದು, ವಾಸಮಾಡುತ್ತ ಬಹುಕಾಲದಿಂ ದಲೂ ಪ್ರಸಿದ್ಧರಾಗಿದ್ದರು. ಆತನ ಸೌಂದರ್ಯವೂ, ಚಾತುರ್ಯಭೂ, ಸಂಪತ್‌ಭಾಗ್ಯಗಳ ಸಹ, ಸೃಷ್ಟಿಕರ್ತನ ಸಾಮರ್ಥ್ಯವನ್ನು ಹರಪಡಿಸುತ್ತಿದ್ದವು. ಆತನ ಮುಖದಲ್ಲಿ ನಾಯರೀತಿಯಿಂದ ವಿಭಜಿಸಿ, ಸೃಷ್ಟಿಸಿ ಇರುವ ಲಾವಣವನ್ನೂ, ತದಾರ ಅದರದರ ಯೋಗ್ಯತಾನುಕಾರವಾಗಿ ಸ್ವಭಾವಸಿದನಾಗಿ ಹೊರಡುತ್ತಿರುವ ನಯವಿನಯ, ಭಕ್ತಿಗಾರಾಡಿ ಗಳಿಂದ ಕೂಡಿ, ಮೃದುವಾಕ್ಯವಸಹ ಸರ್ವರಿಗೂ ಆಹ್ಲಾದಕರಗಳಾಗಿ ಇದ್ದುದರಿಂದ, ಆತನನ್ನು ನೋಡಿದವರೆಲ್ಲರೂ, ಮಹದಿಂದ ನಲುಗಿ ಹೋಗುತ್ತಿದ್ದರು. ಆತನು, ಕಂಡಕ್ಷರದಿಂದ ಕೋಗಿಲೆಯನ್ನು ಹೊ ಉತ್ತ, ಹೇಳಲಸದೃಶವಾದ ವಾಕ್ಕಾತುರವನ್ನು ಹೊಂದಿ, ತನ್ನ ಮನೆ ಹರವಾದ ಮಾತುಗಳು ಕೇಳತಕ್ಕವರಿಗೆ, ಆನಂದಪದವಾಗಿಯೂ, ಸ್ಪ ವಾಗಿ ತಿಳಿಯುವಂತೆಯೂ, ವಿವೇಕಾವಿವೇಕಗಳನ್ನು ಬೇರಡಿಸುವಂತೆಯ ಇದ್ದರು. ಆತನು ತಾನಾಡುವ ಮಾತಿನಿಂದ ಯಾರಿಗಾದರೂ, ಅಸಮಾಧಾನ ಉಂಟಾಗುವದೆಂಬ ಭಯದಿಂದ ಮಿತವಾಗಿಯೂ,ರಸಿಕರಂಜನೆಯಾಗಿಯೂ ಸರ್ವರ ಮನೋವೃತಿಷ ನಿಲಯವಾಗಿಯೂ, ಇರುವಂತೆ ಸರಸ ಗಳನ್ನ ಸೂಸುತ್ತಿದ್ದನು. ಇಂತಹ ಗುಣರೂಪಸುಂದರನಾಗಿ, ಇತರ ರಾಜಪುತ್ರರಿಗಿಂತಲೂ ವಿಶೇಷವಾದ ಸದ್ಗುಣಗಳನ್ನು ಹೊಂದಿರುವ ಆ ರಾಜ ಕುಮಾರನಾಯಿರ್ಬಬ, ಎಂಬವನಲ್ಲಿ, ಇರ್ಬಬ, ಶಹರಿ ಎಂಬ ಆವರ್ತಕನು